ಎಲ್ಲರಿಗೂ ಸ್ವಾಗತ ಕಾಂಗ್ರೆಸ್ ಪಕ್ಷ ಏನಿದೆ ತಾವು ಹೇಳಿದಂತೆ ಕೊಟ್ಟ ಗ್ಯಾರಂಟಿಗಳನ್ನು ಈಗ ವಹಿಸಿಕೊಂಡಿದೆ ಹೌದು ಸ್ನೇಹಿತರೆ ಕಾಂಗ್ರೆಸ್ ಪಕ್ಷ ತಿಳಿಸಿದ್ದು ಅಧಿಕಾರಕ್ಕೆ ಬರುವ ಮುಂಚಿತವಾಗಿ ಹಾಗೂ ಅಧಿಕಾರಕ್ಕೆ ಬಂದ ನಂತರ ಗೃಹಜೋತಿ ಯೋಜನೆ ಮೂಲಕ ಪ್ರತಿಯೊಬ್ಬರ ಮನೆಗೂ 200 ಯೂನಿಟ್ ಉಚಿತವಾದ ವಿದ್ಯುತ್ ಕೊಡುತ್ತೇವೆ ಅಂತ ಗ್ಯಾರಂಟಿ ಕೊಟ್ಟಿದ್ದರು ಈಗ ಆ ಒಂದು ಭರವಸೆಯನ್ನು ಈಡೇರಿಸಬಹುದು ಅಂತ ಹೇಳಬಹುದು ಜನರ ಒಂದು ನಂಬಿಕೆಯನ್ನು ಕಾಂಗ್ರೆಸ್ ಪಕ್ಷ ಗಳಿಸಿಕೊಂಡಿದೆ ಹಾಗಾದರೆ ಈ ಒಂದು ಪ್ರತಿಯೊಂದು ಮನೆಗೆ 200 ಯೂನಿಟ್ ಉಚಿತವಾದ ವಿದ್ಯುತ್ ಯಾವಾಗ ಸಿಗುತ್ತದೆ.
ಯಾರೆಲ್ಲಾ ಯಾವ ಜನರಿಗೆ ಸಿಗುತ್ತಾ ಇದೆ ಯಾವೆಲ್ಲ ಕ್ಯಾಟಗರಿಯವರಿಗೆ ಉಚಿತವಾದ 200 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಾ ಇದೆ ಮತ್ತು ಯಾವಾಗಿನಿಂದ ಕರೆಂಟ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಅಂದರೆ ಕರೆಂಟ್ ಬಿಲ್ ಯಾವಾಗಿನಿಂದ ಕಟ್ಟಬಾರದು ಅನ್ನುವ ಬಗ್ಗೆ ಕ್ಲಿಯರಾದ ಮಾಹಿತಿಯನ್ನು ಕಾಂಗ್ರೆಸ್ ಪಕ್ಷ ಏನಿದೆ ಎರಡನೇ ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಂಡಿದೆ ಹಾಗಾದರೆ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಡೀಟೇಲ್ಸ್ ತಿಳಿಸಿ ಕೊಡುತ್ತಾ ಇದ್ದೇವೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 200 ಯೂನಿಟ್ ಉಚಿತವಾದ ವಿದ್ಯುತ್ ಕೊಡುತ್ತೇವೆ ಅಂತ ಹೇಳಿದ್ದರು ಈಗ ಎರಡನೇ ಕ್ಯಾಬಿನೆಟ್ ಸಭೆ ಏನಾಯ್ತು ಅದರಲ್ಲಿ ತೀರ್ಮಾನ ತೆಗೆದುಕೊಂಡಿದೆ ರಾಜ್ಯದ ಎಲ್ಲಾ ಜನರಿಗೂ 200 ಯೂನಿಟ್ ಉಚಿತವಾದ ವಿದ್ಯುತ್ತನ್ನು ಕೊಡಬೇಕು ಅಂತ ಹೇಳಿ ನಿರ್ಧಾರ ಮಾಡಿದೆ ಎಲ್ಲ ಕ್ಯಾಟಗರಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಎಪಿಎಲ್ ಆಗಿರಬಹುದು ಅಥವಾ ಎಲ್ಲ ಜನರಿಗೂ ಎಲ್ಲಾ ಕ್ಯಾಟಗರಿಗಳು 200 ಯೂನಿಟ್ ಉಚಿತವಾದ ವಿದ್ಯುತ್ ಕೊಡುವುದಕ್ಕೆ ನಿರ್ಧಾರ ಮಾಡಿದೆ ಆದರೆ ಅದಕ್ಕಿಂತ ಮುಂಚಿತವಾಗಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬಹುದು.
ಅನ್ನುವ ಮಾಹಿತಿ ಮೊದಲಿಗೆ ನೀವು ಕರೆಂಟ್ಗಳನ್ನು ಕಟ್ಟಬೇಕು ತದನಂತರ ನಿಮಗೆ ಸಬ್ಸಿಡಿ ರೂಪದಲ್ಲಿ ಹಣ ವಾಪಸ್ ನಿಮಗೆ ಖಾತೆಗೆ ಹಾಕುತ್ತಾರೆ ಎನ್ನುವ ಮಾಹಿತಿ ಇತ್ತು ಅದು ಇಲ್ಲ ಈಗ ನಿಮಗೆ 200 ಯೂನಿಟ್ ಉಚಿತವಾದ ವಿದ್ಯುತ್ ಇರುತ್ತದೆ ಅದಕ್ಕೆ ಕರೆಂಟ್ ಬರುವುದಿಲ್ಲ ಯಾವ ರೀತಿ ಇದನ್ನು ಲೆಕ್ಕ ಮಾಡುತ್ತಾರೆ ಎಂದರೆ ಕಳೆದ 12 ತಿಂಗಳಿನಲ್ಲಿ ನೀವು ಏನು ಕರೆಂಟ್ ಬಿಲ್ ಯೂಸ್ ಮಾಡುತ್ತೀರಾ ಅದನ್ನು ಒಂದು ಆ ಒಂದು ಕರೆಂಟ್ ಬಿಲ್ಲಿನಲ್ಲಿ 10% ಜಾಸ್ತಿ ಕೊಡುತ್ತಾರೆ ಅಂತ ಕಾಂಗ್ರೆಸ್ ಪಕ್ಷ ಹೇಳಿದೆ ಇಷ್ಟು ಕರೆಂಟ್ ಬಿಲ್ ಅನ್ನು ನೀವು ಕಟ್ಟುವ ಅವಶ್ಯಕತೆ ಇಲ್ಲ.
ಜುಲೈ ಒಂದನೇ ತಾರೀಖಿನಿಂದ ಎಫೆಕ್ಟಿವ್ ಜುಲೈ ತಿಂಗಳಲ್ಲಿ ಏನು ಕರೆಂಟ್ ಬಳಕೆ ಮಾಡುತ್ತೇವೆ ಅದು ಆಗಸ್ಟ್ ನಲ್ಲಿ ಬಿಲ್ ಬರುತ್ತದೆ ಆಗಸ್ಟ್ ನಲ್ಲಿ ಈ ಒಂದು ಬಿಲ್ ಅನ್ನು ನೀವು ಕಟ್ಟುವ ಅವಶ್ಯಕತೆ ಇರುವುದಿಲ್ಲ ಜೊತೆಗೆ ಇಲ್ಲಿಯವರೆಗೆ ಯಾರ್ಯಾರು ಕರೆಂಟ್ ಬಿಲ್ ಒಂದು ಪಾವತಿ ಮಾಡಿಲ್ಲ ಇಟ್ಟುಕೊಂಡಿರುತ್ತಾರೆ ಅವರು ಎಲ್ಲ ಪಾವತಿ ಮಾಡಬೇಕು ಅಂತ ಕಾಂಗ್ರೆಸ್ ಪಕ್ಷ ಕ್ಲಿಯರ್ ಆಗಿ ತಿಳಿಸಿದೆ ಅಂತ ಹೇಳಬಹುದು.