ಎಲ್ಲರಿಗೂ ನಮಸ್ಕಾರ ಈ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ. ವೀಕ್ಷಕರೆ ನಮ್ಮ ಭಾರತ ಹಲವು ಆಶ್ಚರ್ಯಕರ ಘಟನೆಗಳಿಂದ ಕೂಡಿದೆ. ಕೆಲವೊಮ್ಮೆ ಇವೆಲ್ಲವನ್ನೂ ಕೂಡ ನಂಬಲು ನಮಗೆ ಅಸಾಧ್ಯವಾಗುತ್ತದೆ. ಅಂತಹದೇ ಒಂದು ಮಾಹಿತಿ ಇಲ್ಲಿ ಇದೆ ನೋಡಿ.ಇವತ್ತು ನಾವು ಹೇಳಲು ಹೊರಟಿರುವ ಈ ದೇವಸ್ಥಾನವು ಕರ್ನಾಟಕದಲ್ಲಿ ನೆಲೆಸಿರುವ ಬಹು ವಿಶೇಷ ಪುರಾತನ ದೇವಸ್ಥಾನದಲ್ಲಿ ಒಂದಾಗಿದೆ ಮೊದಲಿಗೆ ಕರ್ನಾಟಕದಲ್ಲಿ ಈ ದೇವಸ್ಥಾನ ಎಲ್ಲಿದೆ ಅಂತ ನೋಡೋಣ ಇದರ ವಿಳಾಸ ನಾವು ನೋಡುವುದಾದರೆ ಕರ್ನಾಟಕದ ಕೋಟೆ ನಾಡು ಚಿತ್ರದುರ್ಗದಿಂದ 40 ಕಿಲೋಮೀಟರ್ ಪ್ರಯಾಣ ಮಾಡಿದರೆ ಹಿರಿಯೂರು ತಾಲೂಕು ಸಿಗುತ್ತದೆ ಇದೇ ಹಿರಿಯೂರಿನಲ್ಲಿ ನೆಲೆಸಿರುವ ತಿರುಮಲ್ಲೇಶ್ವರ ದೇವಸ್ಥಾನ.

ಈ ದೇವಸ್ಥಾನದಲ್ಲಿರುವ ತೇರು ದೇವಸ್ಥಾನದ ಅಲ್ಲ ಬೇರೆ ದೇವಸ್ಥಾನದ ತೇರು ಸ್ವತಃ ಶಿವನು ತೇಲಿಸಿಕೊಂಡು ಬಂದು ಈ ದೇವಸ್ಥಾನಕ್ಕೆ ಬಂದಿರುವ ತೇರು ಸುಮಾರು 500 ವರ್ಷಗಳ ಪುರಾತನವಾದ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಶ್ರೀ ಮಲ್ಲಿಕಾರ್ಜುನ ಶಿವಲಿಂಗ ಅಂತ ಹೇಳಲಾಗಿದೆ ಭಾರತ ದೇಶದ ಎಲ್ಲ ಶಿವಲಿಂಗವನ್ನು ಹೋಲಿಸಿದರೆ ಹಿರಿಯೂರು ತೇರು ಸ್ಥಾನದಲ್ಲಿರುವ ಶಿವಲಿಂಗವು ನೋಡುವುದಕ್ಕೆ ತುಂಬಾ ವಿಭಿನ್ನವಾಗಿದೆ, ಸುಮಾರು 2000 ವರ್ಷಗಳ ಮನೆಯ ಒಳಗಿರುವ ಉದ್ಭವ ಗೊಂಡ ಶಿವಲಿಂಗ ನಂತರ ಉದ್ಭವ ಗೊಂಡ ಶಿವಲಿಂಗಗಳು ತಿರುಮಲ್ಲೇಶ್ವರ ಶಿವಲಿಂಗವಾಗಿ ಬದಲಾಗುತ್ತದೆ.

ವೀಕ್ಷಕರೇ ಭಾರತ ದೇಶದಲ್ಲಿ 10 ಜೀವಂತ ಶಕ್ತಿಶಾಲಿ ಉಸಿರಾಡುತ್ತಿರುವ ಶಿವಲಿಂಗಗಳು ಬಯಕೆಯಲ್ಲಿ ಆರನೇ ಸ್ಥಾನ ಈ ತಿರುಮಲ್ಲೇಶ್ವರ ಶಿವಲಿಂಗಕ್ಕೆ ಸೇರುತ್ತದೆ ಸಾಮ್ರಾಜ್ಯ ಈ ಶಿವಲಿಂಗಕ್ಕೆ ದೇವಸ್ಥಾನವನ್ನು ನಿರ್ಮಾಣ ಮಾಡುತ್ತದೆ ಅಂತಿಮ ಕಾಲದಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ದೇವಸ್ಥಾನ ಈ ತಿರುಮಲ್ಲೇಶ್ವರ ದೇವಸ್ಥಾನ ವಾಗಿತ್ತು ತಿರುಮಲ್ಲೇಶ್ವರ ಅದ್ಭುತ ಅಚ್ಚರಿ ಸಂಗತಿ ಏನೆಂದರೆ ಈ ದೇವಸ್ಥಾನದಲ್ಲಿ ಇಂದಿಗೂ ಜನಿಸುತ್ತಿರುವ ಶಿವ ಧನಸ್ಸು ಆಯುಧ ಈ ದೇವಸ್ಥಾನಕ್ಕೆ ಬರುವ ಭಕ್ತರು ಈ ಶಿವ ಧನಸ್ ಅನ್ನು ವೀಕ್ಷಣೆ ಮಾಡಬಹುದು ಶಿವ ಧನಸ್ಸು ಅಂದರೆ ಯುದ್ಧಕಾಲದಲ್ಲಿ ಬಳಸುವ ಮಹಾ ಯುದ್ಧ ಶ್ವೇತ ಯುಗ ದ್ವಾಪರ ಯುಗ ರಾಮಾಯಣ ಮಹಾಭಾರತದಲ್ಲಿ ಉಪಯೋಗಿಸಿದ್ದಾರೆ.

ಅತಿ ಹೆಚ್ಚಾಗಿ ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವನ ಧನಸ್ಸು ಉಪಯೋಗಿಸಿರುವುದು ಕೃಷ್ಣದೇವರು ವೀಕ್ಷಕರೆ ಈ ಶಕ್ತಿಶಾಲಿ ಶಿವ ಧನಸ್ಸು ತಯಾರು ಮಾಡಿದ್ದು ವಿಶ್ವಕರ್ಮ ಎಲ್ಲಾ ಆಯುಧವನ್ನು ಪ್ರಯೋಗ ಮಾಡಿ ಕೊಡುತ್ತಿದ್ದಂತೆ ಶಿವ ಧನಸ್ಸು ಹೆಸರು ನಾಮಕರಣ ಮಾಡಿದ್ದು ವಿಷ್ಣು ಪರಮಾತ್ಮ ಆದರೆ ವಿಷ್ಣು ಈ ಆಯುಧಕ್ಕೆ ಕರೆದಿದ್ದ ಹೆಸರು ತಿಲಕ ಅಂತ. ಶಿವ ಧನಸು ಬರೋಬ್ಬರಿ 2018 ತೂಕವಿದೆ ಈ ಶಿವ ಧನಸ್ಸು ಪ್ರಪಂಚದ ಅತ್ಯಂತ ತೂಕವಾದ ಆಯುಧ ವಿಶ್ವಕರ್ಮ ದೇವರು 101 ಶಕ್ತಿಗಳನ್ನು ಬಳಸಿ ಶಿವನಸನ್ನು ನಿರ್ಮಾಣ ಮಾಡಿದ್ದಾರೆ ಅಂತ ಹೇಳಬಹುದು. ಹಾಗಾಗಿ ಈ ದೇವಸ್ಥಾನಕ್ಕೆ ಮೊದಲಿನಿಂದಲೂ ಕೂಡ ಬಹಳಷ್ಟು ಹೆಸರು ಈ ಧನಸು ತಂದಿದೆ ನೀವು ಕೂಡ ನಿಮ್ಮ ಕುಟುಂಬದ ಸಮೇತ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟು ಇದನ್ನು ವೀಕ್ಷಣೆ ಮಾಡಬಹುದು

Leave a Reply

Your email address will not be published. Required fields are marked *