ಶ್ರೀಮಂತ ಅನ್ನೋ ಪದಕ್ಕೆ ಸಮನಾರ್ಥಕವಾಗಿ ಕುಬೇರ ಅಂತ ಹೇಳಿದರು ತಪ್ಪಾಗುವುದಿಲ್ಲ ಪುರಾಣಗಳಲ್ಲಿ ಕುಬೇರ ಎಷ್ಟು ಶ್ರೀಮಂತನಾಗಿದ್ದನು ಅಂತ ತೋರಿಸಲಾಗಿದೆ ಕುಬೇರನ ಖಜಾನೆ ಎಲ್ಲಿದೆ ಅಂತ ಇಂದಿಗೂ ಜನರಿಗೆ ಕುತೂಹಲವನ್ನು ಹುಟ್ಟಿಸುತ್ತದೆ ಹಾಗೆ ಇಲ್ಲಿ ಒಂದು ಕೋಟೆ ಕುಬೇರನ ಕೋಟೆ ಅಂತ ಫೇಮಸ್ ಇದರ ಹಿಂದಿರುವ ಅಚ್ಚರಿ ಏನಂತ ಇವತ್ತಿನ ತಿಳಿದುಕೊಳ್ಳೋಣ.
ಹಾಗೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಪುರಾತನ ಕೋಟೆಗಳು ಈಗಲೂ ಇವುಗಳ ವಿನ್ಯಾಸ ನಿರ್ಮಾಣದಲ್ಲಿ ಜಾಣಮಿ ಆಧುನಿಕ ಯುಗದಲ್ಲಿ ಎನ್ನುವ ಅಚ್ಚರಿಯನ್ನು ಮೂಡಿಸುತ್ತದೆ ಈ ಅಚ್ಚರಿಯೊಂದಿಗೆ ಕೋಟೆ ಸುತ್ತ ಸುತ್ತಿಕೊಂಡಿರುವ ರಹಸ್ಯಗಳ ಕೋಟೆಗಳು ಚಕಿತಗೊಳಿಸುತ್ತವೆ ಭಾರತ ಚಿನ್ನದಂತಹ ದೇಶ ಈ ಚಿನ್ನದಂತಹ ನೆಲದಿಂದ ಬ್ರಿಟಿಷರು ಅದೆಷ್ಟು ಸಂಪತನ್ನು ದೋಚಿದರು ಗೊತ್ತಾ ಆದರೆ ಬ್ರಿಟಿಷರಿಗೆ ದೋಚಲು ಸಾಧ್ಯವಿಲ್ಲದಂತಹ ಹಲವು ಸಾಂಸ್ಕೃತಿಗಳು ನಮ್ಮಲ್ಲಿ ಇದೆ.
ಸಮೃದ್ಧ ಇತಿಹಾಸ ಖಜಾನೆ ನಮ್ಮಲ್ಲಿದೆ ನಮ್ಮ ಪುರಾತನ ಕೋಟೆ ಇಂದಿಗೂ ರಹಸ್ಯ ಖಜಾನೆಯಾಗಿ ಉಳಿದಿದೆ ಇದರ ಒಂದು ಕೋಟೆಯಲ್ಲಿ ಸ್ವತಹ ಧನಾಧಿಪತಿ ಕುಬೇರನ ಕಜಾನೆ ಇದೆ ಅಂತ ಇಲ್ಲಿರುವ ಸ್ಥಳೀಯರು ಹೇಳುತ್ತಾರೆ. ಇದು ರಾಜ್ಯಸ್ಥಾನದ ಅರ್ಥಮಾಲಕೋಟೆ ಇದರ ಬಗ್ಗೆ ಇಂದಿನ ಜನಮಾನ್ಯ ಬಹಳಷ್ಟು ಆಶ್ಚರ್ಯಕರ ಕಥೆಗಳನ್ನು ಹೇಳುತ್ತಾರೆ.ಪ್ರಾಕೃತಿಕ ಸೌಂದರ್ಯಗಳ ನಡುವೆ ಸುಂದರ ವಿನ್ಯಾಸ ಕಂಗೊಳಿಸುತ್ತದೆ. ಇಲ್ಲಿ ಬಾಗಿಲುಗಳ ನಡುವೆ ಇರುವ ಈ ಕೋಣೆಯಲ್ಲಿರುವ ಸಾವಿರಾರು ವರ್ಷಗಳ ಪುರಾಣ ಸಂಪತ್ತು ಇದೆ ಅಂತ ಹೇಳಬಹುದು ಸ್ಥಳೀಯರ ನಂಬಿಕೆ ಪ್ರಕಾರ ಇಲ್ಲಿ ಯಾರಿಗೂ ತಲುಪಲು ಸಾಧ್ಯವಾಗಲಿಲ್ಲ.
ಹೀಗಾಗಿ ಈ ಕೋಟೆಯು ಕುತೂಹಲ ಕೇಂದ್ರವಾಗಿದೆ ಅಂತ ಹೇಳಿ ಬಿಟ್ಟಿದೆ ಮೊಘಲರ ಕಾಲದಲ್ಲಿ ಕೋಟೆ ಖಜಾನೆ ರಕ್ಷಣೆ ಅಂತ ನೀಡಲಾಗಿತ್ತು ಆದರೆ ಮೊಘಲರ ಆಳ್ವಿಕೆಗಿಂತ ಮೊದಲು ಈ ಕೋಟೆ ಅದೆಷ್ಟು ಸಿರಿವಂತ ರಾಜ ಮಹಾರಾಜರ ಆಳ್ವಿಕೆಯನ್ನು ತಳ್ಳಿತು ಹೀಗಾಗಿ ನಿಶ್ಚಿತವಾಗಿ ಸಂಪತ್ತು ಇದೆ ಎನ್ನುವ ಸಂಶಯ ಎಲ್ಲರಿಗೂ ಇದ್ದೇ ಇದೆ. 928ರಲ್ಲಿ ಈ ಕೋಟೆಯನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ ಆದರೆ ಕೆಲ ಇತಿಹಾಸ ತಜ್ಞರು ಈ ಕೋಟೆ ನಿರ್ಮಾಣ ಸಾವಿರದ ನಲವತ್ತ ಒಂಬತ್ತು ಆಗಿತ್ತು ಅಂತ ಅಭಿಪ್ರಾಯ ಪಟ್ಟಿದ್ದಾರೆ ಇನ್ನು ಕೆಲವರು 1492 ರಲ್ಲಿ ಈ ಕೋಟೆ ನಿರ್ಮಿಸಿದ್ದ ಎಂದು ಹೇಳುತ್ತಾರೆ.
ಸುರಕ್ಷತೆ ವಿಷಯದಲ್ಲಿ ಈ ಕೋಟೆ ಸಕಲ ರೀತಿಯಲ್ಲಿ ವೆಚ್ಚವಾಗಿದ್ದು ಅಚ್ಚರಿ ಎಂದರೆ ಈ ಕೋಟೆಯ ಮೇಲೆ ಯಾರ ದಾಳಿಯು ಕೂಡ ನಡೆದಿಲ್ಲ ದಾಳಿ ನಡೆದಿಲ್ಲ ಅನ್ನುವುದಕ್ಕೆ ಕೋಟೆ ವಿಷಯದಲ್ಲಿ ಅಂತಹ ಯುದ್ಧ ಸಂಭವಿಸುವುದಿಲ್ಲ ಹೀಗಾಗಿ ಈ ಕೋಟೆಯನ್ನು ಅಜಯ್ದುರ್ಗ ಎಂದು ಕರೆಯಲಾಗುತ್ತದೆ ಸಾಂಸ್ಕೃತಿಕ ಪಾರಂಪರಿಕ ಮತ್ತು ಆರ್ಥಿಕವಾಗಿ ಈ ಕೋಟೆ ತುಂಬಾ ಸಮೃದ್ಧವಾಗಿತ್ತು ಮತ್ತು ಇಲ್ಲಿಗೆ ಸಂಗ್ರಹವಾಗಿ ನೀಗಿಸಿದೆ ಹೀಗಾಗಿ ಈ ಸಂಪತ್ತು ಇಂದಿಗೂ ಇಲ್ಲಿದೆ ಅಂತ ಹೇಳಲಾಗುತ್ತದೆ.