ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ನಾವು ಇದನ್ನು ಬಳಸಬಹುದು ನಾವು ಮನೆಯಲ್ಲಿ ಕೆಲವೊಂದು ಹೂವಿನ ಗಿಡಗಳು ಬೇರೆ ಬೇರೆ ರೀತಿಯ ಔಷಧಿಯ ಸಸ್ಯಗಳನ್ನೆಲ್ಲ ಬೆಳೆಸುತ್ತೇವೆ ಅಲ್ವಾ, ಹೂವಿನ ಗಿಡಗಳು ಕೂಡ ನೋಡುವುದಕ್ಕೆ ಅಷ್ಟೇ ಅಲ್ಲದೆ ಹೂವು ಬಳಕೆಗೆ ಮಾತ್ರವಲ್ಲದೆ ಕೆಲವೊಂದು ಗಿಡಗಳಲ್ಲಿ ಅವುಗಳ ಎಲೆಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು.

ಇನ್ನು ನಾರ್ಮಲ್ ಆಗಿ ನಾವು ಎಲ್ಲರೂ ಮನೆಯಲ್ಲಿ ಬಳಸುವ ಒಂದು ಗಿಡ ಅಂತ ಹೇಳಿದರೆ ದಾಸವಾಳ ಹೂವಿನ ಗಿಡ ದಾಸವಾಳ ಹೂವು ಎಲೆಯಲ್ಲಿ ಎಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯವಾಗುವುದು ಅದರ ಹೂವನ್ನು ನಾವು ಬೇರೆ ಬೇರೆ ರೀತಿಯಲ್ಲಿ ಬಳಸುತ್ತೇವೆ ಆರೋಗ್ಯ ಸಮಸ್ಯೆಗಳು ದೂರ ಇಡುವುದಕ್ಕೆ ಆದರೆ ದಾಸವಾಳ ಎಲೆಕೂಡ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ತಲೆಕೂದಲಿನ ಆರೈಕೆಗೆ ನಾವು ನಾರ್ಮಲ್ ಆಗಿ ಎಲ್ಲರೂ ಬಳಸೆ ಬಳಸುತ್ತೇವೆ ಅದಲ್ಲದೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಕೂಡ ಈ ದಾಸವಾಳ ಎಲೆ ತುಂಬಾ ಸಹಾಯವಾಗುತ್ತದೆ.

ನಮಗೆ ಇವತ್ತಿನ ಮಾಹಿತಿಯಲ್ಲಿ ನಾನು ದಾಸವಾಳ ಎಲೆಯನ್ನು ನಾವು ಯಾವ ರೀತಿಯಾಗಿ ಬಳಸಬಹುದು ಯಾವ ಯಾವ ಆರೋಗ್ಯ ಸಮಸ್ಯೆಗಳು ದೂರ ಇಡಬಹುದು ಅಂತ ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಮೊದಲು ತಲೆ ಕೂದಲು ಉದುರುವ ಸಮಸ್ಯೆ ಇದ್ರೆ ನಾವು ಇದನ್ನು ಬಳಸಬಹುದು ದಾಸವಾಳ ಎಲೆಯ ಪೇಸ್ಟ್ ಮಾಡಿಕೊಂಡು ನಾವು ಹೇರ್ ಮಾಸ್ತರ ಮಾಡಿಕೊಳ್ಳಬಹುದು. ದಾಸವಾಳ ಎಲೆ ಒಣಗಿಸಿ ಇಟ್ಟುಕೊಂಡು ಅದರ ಹುಡುಗಿ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಬಹುದು ಈ ರೀತಿ ಮಾಡುವುದರಿಂದ ನಮ್ಮ ಕೂದಲು ಉದುರುವಿಕೆ ತುಂಬಾ ಬೇಗ ಕಡಿಮೆ ಆಗುತ್ತದೆ.

ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯುವುದಕ್ಕೆ ಹಾಗೆ ಸಾಫ್ಟ್ ಆಗಿ ಇರುವುದಕ್ಕೆ ಕೂಡ ಇದು ತುಂಬಾನೇ ಸಹಾಯಮಾಡುತ್ತದೆ ಇನ್ನು ದಾಸವಾಳ ಎಲೆಯಿಂದ ಕಷಾಯ ಮಾಡಿ ಕೊಡುವುದರಿಂದ ಕಪದ ಸಮಸ್ಯೆ ಇದ್ದರೆ ಕೂಡ ಕಡಿಮೆಯಾಗುತ್ತದೆ ಕೆಲವೊಬ್ಬರಿಗೆ ಕಫ ಆಗುತ್ತ ಇರುತ್ತದೆ ಕಫ ಕರಗಿಸಿಕೊಳ್ಳುವುದಕ್ಕೆ ಇದು ತುಂಬಾ ಸಹಾಯವಾಗುತ್ತದೆ ಇನ್ನು ಇದರ ಕಷಾಯವನ್ನು ಮಾಡಿಕೊಡುವುದರಿಂದ ಹೊಟ್ಟೆ ನೋವಿನ ಸಮಸ್ಯೆಗಳು ದೂರವಾಗುತ್ತವೆ ಕೆಲವು ಒಬ್ಬರಿಗೆ ಗ್ಯಾಸ್ಟಿಕ್ ಮನೆ ಮದ್ದು ಅಂತ ಹೇಳಬಹುದು ಇನ್ನೂ ಬಾಯಿ ಹುಣ್ಣಿನ ಸಮಸ್ಯೆ ಇದ್ದಾಗ ಕೂಡ ಇದರ ಕಷಾಯವನ್ನು ಮಾಡಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯನ್ನು ದೂರವಾಗುತ್ತದೆ.

ಅಂದರೆ ದೇಹ ದಲ್ಲಿ ಉಷ್ಣತೆ ತುಂಬಾ ಜಾಸ್ತಿ ಆಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ಬೆಸ್ಟ್ ಎಲೆ ಅಂತ ಹೇಳಬಹುದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹ ತಂಪಾಗಿಸುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ಒಂದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ನಾವು ಅದರ ಎಲೆಯ ಕಷಾಯವನ್ನು ಮಾಡಿಕೊಡಿಯಬಹುದು

Leave a Reply

Your email address will not be published. Required fields are marked *