ನಮ್ಮ ಭಾರತದಲ್ಲಿ ಹಲವಾರು ಆಶ್ಚರ್ಯಗಳನ್ನು ಕೊಂಡಿದ್ದೇವೆ ಕೆಲವೊಮ್ಮೆ ಅವುಗಳನ್ನು ನಂಬಲ ನಮಗೆ ಅಸಾಧ್ಯವಾಗುತ್ತದೆ. ಇವತ್ತು ನಾವು ಹೇಳಲು ಹೊರಟಿರುವ ದೇವಸ್ಥಾನದ ಬಗ್ಗೆ ನೀವು ಏನಾದರೂ ಕೇಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಭಾರತ ದೇಶದಲ್ಲಿ ಈ ರೀತಿಯ ಒಂದು ಪವಾಡ ದೇವಸ್ಥಾನ ಇರುವುದಕ್ಕೆ ಹೆಮ್ಮೆಪಡುತ್ತೀರಾ ಸಾವಿರಾರು ಸಂಖ್ಯೆಯಲ್ಲಿ ಸಕ್ಕರೆ ಕಾಯಿಲೆ ಇರುವ ಭಕ್ತರು ಈ ದೇವಸ್ಥಾನಕ್ಕೆ ಬಂದು ಸಕ್ಕರೆ ಕಾಯಿಲೆಯನ್ನು ಗುಣಮುಖರಾಗಿ ಮಾಡಿಸಿಕೂಂಡು ಹೋಗಿದ್ದಾರೆ.
ವೀಕ್ಷಕರೇ ಈ ರೀತಿಯ ಒಂದು ಪವಾಡ ನಂಬುವುದು ತುಂಬಾ ಕಷ್ಟ ಆದರೆ ನೂರಕ್ಕೆ ನೂರು ಸತ್ಯವಾದ ಸಂಗತಿ ಈ ದೇವಸ್ಥಾನದಲ್ಲಿ ಸಾಕಷ್ಟು ಸೈನ್ಸ್ ಎಕ್ಸ್ಪರಿಮೆಂಟ್ ಮೆಡಿಕಲ್ ಎಕ್ಸ್ಪೆರಿಮೆಂಟ್ ನಡೆಯುತ್ತಿದ್ದು ಎಲ್ಲವೂ ಪಾಸಿಟಿವ್ ಉತ್ತರ ಬಂದಿದೆ ಸ್ವತಃ ವಿಜ್ಞಾನಿಗಳೆ ಈ ದೇವಸ್ಥಾನಕ್ಕೆ ಬಂದು ಪರೀಕ್ಷೆ ನಡೆಸಿ ಸಕ್ಕರೆ ಕಾಯಿಲೆ ಹೊಂದಿರುವ ಭಕ್ತರು ಕೂಡ ಗುಣಮುಖರಾಗಿರುವುದರ ಬಗ್ಗೆ ಮಾಹಿತಿ ಕಲೆಹಾಕಿ ಸಾಬೀತುಪಡಿಸುತ್ತಾರೆ ಸಾವಿರಾರು ಸಂಖ್ಯೆಯಲ್ಲಿ ವಿದೇಶಿ ಭಕ್ತರು ಈ ದೇವಸ್ಥಾನಕ್ಕೆ ಬಂದು ದೇವರಿಗೆ ಶರಣಾಗಿದ್ದಾರೆ ವೀಕ್ಷಕರೆ ಮೊದಲಿಗೆ ಈ ದೇವಸ್ಥಾನದ ವಿಳಾಸ ನೋಡೋಣ ಬನ್ನಿ.
ಕರ್ನಾಟಕದ ನೆರೆ ರಾಜ್ಯದ ತಮಿಳುನಾಡಿನಲ್ಲಿ ಇರುವ ತಂಜಾವೂರು ನಗರಕ್ಕೆ ಹೋಗಬೇಕು ನಗರದಿಂದ 26 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಮ್ಮ ಪೆಟ್ಟಿ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ವೆನ್ನಿಸ್ ಕರುಂಗೇಶ್ವರ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಶನ್ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇದೆ ಒಂದು ಸಲ ಚೆಕ್ ಮಾಡಿ ದೇವಸ್ಥಾನದಲ್ಲಿ ನೆಲೆಸಿರುವುದು ಸುಮಾರು 5000 ವರ್ಷಗಳ ಪುರಾತನ ಶಿವಲಿಂಗ ದೇವಸ್ಥಾನಕ್ಕೆ ಬರುವ ನೂರು ಭಕ್ತರಲ್ಲಿ 60 ಭಕ್ತರ ಸಕ್ಕರೆ ಕಾಯಿಲೆ ಗುಣಮುಖಗೊಂಡಿರುವ ಉದಾಹರಣೆಗಳು ಇದೆ ವೀಕ್ಷಕರೇ ಗೂಗಲ್ ಗೆ ಹೋಗಿ ಈ ದೇವಸ್ಥಾನದ ಬಗ್ಗೆ ನೀವು ಏನಾದರೂ ಸರ್ಚ್ ಮಾಡಿದರೆ ದೇವಸ್ಥಾನದಲ್ಲಿ ಪವಾಡ ದೇವಸ್ಥಾನದಲ್ಲಿ ನಡೆದ ವಿಜ್ಞಾನ ಪ್ರಯೋಗಗಳ ಬಗ್ಗೆ ಆರ್ಟಿಕಲ್ ಬರುತ್ತದೆ ನೀವು ಓದಬಹುದು.
ಸ್ವತಃ ವಿಜ್ಞಾನಿಗಳು ಈ ವಿಚಾರವನ್ನು ತಿಳಿಸುತ್ತಾರೆ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗ 5000 ವರ್ಷಗಳ ಪುರಾತನದು ಎಂದು ತಿಳಿದು ಬಂದಿದೆ ಶ್ರೀ ಕೃಷ್ಣ ಪರಮಾತ್ಮ ಈ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂದು ಹಲವು ಪ್ರಾವಲು ಉಲ್ಲೇಖಿಸಲಾಗಿದೆ ಇನ್ನು ಹಲವು ಪುರಾವೆಗಳಲ್ಲಿ ಪ್ರಕಾರ ಶ್ರೀ ಕೃಷ್ಣ ಪರಮಾತ್ಮನ ಅಣ್ಣನಾದ ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗ ಎಂದು ಹೇಳಲಾಗಿದೆ. ನೀವೂ ಏನಾದ್ರೂ ಈ ದೇವಸ್ತಾನಕ್ಕೆ ಹೋಗಬೇಕು ಅಂದರೇ ಅರ್ದ ಕೆಜಿ ರವೆ ಸಕ್ಕರೆ ಮಿಶ್ರಣ ಮಾಡಿಕೊಂಡು ಹೋಗಬೇಕು.
ನಂತರ ದೇವಸ್ಥಾನಕ್ಕೆ ಪೂಜಿ ಸಲ್ಲಿಸಿ ಮಿಶ್ರವಾದ ರವಿ ಸಕ್ಕರೆಯನ್ನು ದೇವಸ್ಥಾನದ ಹೊರಾಂಗಣದ ಸುತ್ತು ಹಾಕಬೇಕು ಕೇವಲ ಎರಡು ನಿಮಿಷದಲ್ಲಿ ಇರುವೆಗಳು ಬಂದು ರವೇ ಸಕ್ಕರೆಯನ್ನು ಬೇರೆ ಮಾಡಿ ಸಕ್ಕರೆಯನ್ನು ತೆಗೆದುಕೊಂಡು ಹೋಗುತ್ತಾರೆ ಈ ಪವಾಡವನ್ನು ನೋಡಲೆಂದು ಸಾವಿರಾರು ಸಂಕೇಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.