ಅಡುಗೆ ಮಾಡುವ ಎಲ್ಲ ಮಹಿಳೆಯರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ ಬಿಜೆಪಿ ಸರ್ಕಾರದಲ್ಲಿ ಏರಿಕೆ ಕಂಡಿರುವ ನಮ್ಮ ಸರ್ಕಾರದಲ್ಲಿ ಪಾತಾಳಕ್ಕೆ ಕೊಂಡುಯುವುದೇ ನಮ್ಮ ಮೂಲ ಗುರಿಯಾಗಿದೆ ಇದೇ ಮುಂದಿನ ಜೂನ್ ಒಂದರಿಂದ ಕೇವಲ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ ಬನ್ನಿ ನೀವು ಕೂಡ ನಿಮ್ಮ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುವ ಗ್ರಾಹಕರಾಗಿದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ವೀಕ್ಷಿಸಿ ಮತ್ತು ರಾಜ್ಯ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರ ನಿಮಗೆ ಇಷ್ಟವಾದರೆ ಕೇವಲ ಇನ್ನೂರು ರೂಪಾಯಿಗೆ ಗ್ಯಾಸ್ ಸಿಲಿಂಡರ್ ಇನ್ನು ಮುಂದೆ ಪ್ರತಿ ತಿಂಗಳು ತುಂಬಿಸಿಕೊಳ್ಳಬಹುದು.
ತಿಂಗಳ ಆರಂಭದಲ್ಲೇ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿದ್ದರೂ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಕೆಲ ದಿನಗಳಿಂದ ಸ್ಥಿರವಾಗಿದೆ. ಇದು ಯಾವೆಲ್ಲ ಗ್ರಾಹಕರಿಗೆ ಲಭ್ಯವಾಗಲಿದೆ ಮತ್ತು ಹೇಗೆ ಸಿಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ನೀವು ಕೂಡ ಬಡತನ ರೇಖೆಯ ಕೆಳಗೆ ದಲ್ಲಿ ಮತ್ತು ಕರ್ನಾಟಕದ ಕಾಯಂ ನಿವಾಸಿಯಾಗಿದ್ದು ನಿಮ್ಮ ಬಳಿ ಬಿಪಿಎಲ್ ಪಡಿತರ ಚೀಟಿ ಇದ್ದಲ್ಲಿ ನಿಮಗೂ ಕೂಡ ಕೇವಲ 500 ರೂಪಾಯಿಗಳಿಗೆ ಜಾಸ್ತಿ ಗಲಿದೆ ಸದ್ಯ ಮನೆಮನೆಗೂ ಕೂಡ ಗ್ಯಾಸ್ ವಿತರಣೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಿದ್ದು ಇದೀಗ.
ಎಲ್ಲಾ ಬಡವರ ಮನೆಯಲ್ಲಿ ಕೂಡ ಗ್ಯಾಸ್ ಇದೆ ಸಂದರ್ಭದಲ್ಲಿ ಬೆಲೆ ಗಗನಕ್ಕೆ ಏರಿತು ಸಾವಿರದ ಇನ್ನೂರು ರೂಪಾಯಿಗಳಿಗೆ ಅಡುಗೆ ಗ್ಯಾಸ್ ಲಭ್ಯವಾಗುತ್ತಿದೆ ಇದೇ ಸಂದರ್ಭದಲ್ಲಿ ಸರ್ಕಾರವು ಎಲ್ಲಾ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಮುಂದಿನ ತಿಂಗಳಿನಿಂದಲೇ 500 ರೂಪಾಯಿಗಳಿಗೆ ಅಡುಗೆ ಸಣ್ಣ ವಿತರಣೆ ಮಾಡಲು ಮುಂದಾಗಿದ್ದು ನೀವು ಕೂಡ ಈ ಯೋಜನೆಯ ಫಲವನ್ನು ಪಡೆದುಕೊಳ್ಳಬಹುದು ಈ ಯೋಜನೆಗೆ ಯಾರು ಕೂಡ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಯಾರೆಲ್ಲ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದೀರಾ ಎಲ್ಲರೂ ಕೂಡ ಮುಂದಿನ ತಿಂಗಳಿನಿಂದಲೇ.
ನಿಮ್ಮ ಅಡುಗೆ ಗ್ಯಾಸನ್ನು ನೀವು ತುಂಬಿಸುವಲ್ಲಿ 500 ಹಣವನ್ನು ಕಟ್ಟಿದರೆ ಸಾಕು ಈ ಯೋಜನೆಯಿಂದ ಬಹುತೇಕ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಉಪಯುಕ್ತವಾಗಿದ್ದು ಎಲ್ಲರಿಗೂ ಕೂಡ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗುತ್ತಾರೆ ಮತ್ತು ಇದರಿಂದ ರಾಜ್ಯದ ಜನತೆಗೆ ಅತಿ ಕಡಿಮೆ ದರದಲ್ಲಿ ಅಡುಗೆ ಗ್ಯಾಸ್ ಅನ್ನು ವಿತರಣೆ ಮಾಡಿದಂತಹ ಆಗುತ್ತದೆ ಎಂದು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ 500 ರೂಪಾಯಿಗಳಿಗೆ ಅಡುಗೆ ಸ್ವೀಕರಣೆ ಮಾಡಲು ಸರ್ಕಾರ ಮುಂದಾಗಿದೆ.
ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂಪಾಯಿನಷ್ಟು ಇಳಿಕೆಯಾಗಿದೆ. ಇನ್ನೇನು ಈ ಆದೇಶ ಕಾರ್ಯರೂಪಕ್ಕೆ ಬರುವುದು ನಾವು ಕಾಯಬೇಕು.ಈ ಯೋಜನೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು