ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಗ್ಯಾರಂಟಿಗಳಲ್ಲಿ ನಿರುದ್ಯೋಗಿ ಇರುವಂತಹ ವ್ಯಕ್ತಿಗಳಿಗೆ ಕನಿಷ್ಠಪಕ್ಷ 3000 ಹಾಗೂ ಡಿಪ್ಲೋಮಾದವರಿಗೆ ಒಂದೂವರೆ ಸಾವಿರ ಪ್ರತಿ ತಿಂಗಳು ನೀಡುವುದನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಈಗಾಗಲೇ ಹಲವಾರು ಜನ ಸರ್ಕಾರದ ಮೇಲೆ ಒತ್ತಡವನ್ನು ಕೂಡ ಹಾಕುತ್ತಿದ್ದಾರೆ ಗ್ಯಾರಂಟಿ ಸ್ಕೀಮ್ ಬಗ್ಗೆ ಯಾರು ಎಷ್ಟು ಹೇಳಿದರು ಎಷ್ಟು ಕೇಳಿದರು ಅದು ಫೈನಲ್ ಆಗಿರುವುದಕ್ಕೆ ಸಾಧ್ಯ ಇರುವುದಿಲ್ಲ ಆದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಮಾರ್ಗಸೂಚಿ ಅಂದರೆ ಗೈಡ್ಲೈನ್ಸ್ ಅದು ನಿಜವಾಗಿರುತ್ತದೆ.
ಯಾರು ಅರ್ಜಿ ಹಾಕಬಹುದು ಯಾರು ಈ ಒಂದು ಸ್ಕೀಮ್ ಗೆ ಅರ್ಜಿ ಹಾಕುವುದಕ್ಕೆ ಆಗುವುದಿಲ್ಲ ಯಾರಿಗೆ 3000 ಸಿಗುತ್ತದೆ ಯಾರಿಗೆ ಸಿಗುವುದಿಲ್ಲ ಈ ಎಲ್ಲ ಮಾಹಿತಿಯನ್ನು ಈ ಮಾರ್ಗಸೂಚನೆ ನೋಡೋಣ ಈ ಮಾಹಿತಿಯಾದಷ್ಟು ಸೇವ್ ಮಾಡಿ ಶರತುಗಳು ಮತ್ತು ನಿಬಂಧನೆಗಳು ಈ ಮಾರ್ಗ ಸೂಚಿ ಪ್ರಕಾರ ನೋಡೋಣ ಮೊದಲನೆಯದು ಈ ಸೌಲಭ್ಯಕ್ಕೆ ಕೇವಲ ಎರಡು ವರ್ಷ ಅವಧಿಗೆ ಮಾತ್ರ ಸೀಮಿತವಾಗಿದೆ ಅಂದರೆ ಒಬ್ಬ ನಿರುದ್ಯೋಗಿಗೆ ಎರಡು ವರ್ಷ ತನಕ ಮಾತ್ರ ಭತ್ಯ ಕೊಡಲಾಗುತ್ತದೆ ಅದರಂತೆ ಒಂದು ವೇಳೆ ಎರಡು ವರ್ಷದ ಒಳಗಡೆ ಅವರಿಗೆ ಉದ್ಯೋಗ ದೊರೆತರೆ.
ಈ ಸೌಲಭ್ಯ ಅಲ್ಲಿಗೆ ನಿಲ್ಲಿಸಲಾಗುತ್ತದೆ ಇದಾದ ಮೇಲೆ ಅವರು ಹಣವನ್ನು ಪಡೆಯುವದಿಲ್ಲ ಈ ಒಂದು ಮಾರ್ಗಸುಚಿಪ್ರಕಾರ ಉದ್ಯೋಗ ಪಡೆದ ನಂತರ ಈ ಯೋಜನೆ ನಿಮಗೆ ಅನ್ವಯಿಸುವುದಿಲ್ಲ ಇನ್ನ ನಾವು ಮೂರನೆಯದು ನೋಡುವುದಾದರೆ ನೀವು ಮೊದಲಿಗೆ ಈ ಯೋಜನೆ ಕನ್ನಡಿಗರಿಗೆ ಮಾತ್ರ ಅನ್ವಯವಾಗುತ್ತದೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ಇದಕ್ಕೆ ಸ್ಕೀಮ್ ನಲ್ಲಿ ಅವರು ಬರುವುದಿಲ್ಲ ಯಾಕೆಂದರೆ ಇದು ಕರ್ನಾಟಕದ ಕನ್ನಡಿಗೋಸ್ಕರ ಇರುವ ಯೋಜನೆ ನಾಲ್ಕನೆಯದು ಯಾರು ಅರ್ಹ ಫಲಾನುಭವಿಗಳು ಇರುತ್ತಾರೆ ಅವರು ಸೇವಾ ಸಿಂಧು ವೆಬ್ಸೈಟ್ ಮೂಲಕ ಅರ್ಜಿ ಹಾಕಬೇಕು.
ಐದನೇದು 22 ಮತ್ತು 23 ಸಾಲಿನಲ್ಲಿ ಡಿಪ್ಲೋಮೋ ಮತ್ತು ಪದವಿ ಮುಗಿಸಿರುವ ನಿರುದ್ಯೋಗಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಈ ಹಿಂದೆ ಪಡೆದಿರುವಂತಹ ನಿರುದ್ಯೋಗಿಗಳಿಗೆ ಯಾವುದೇ ರೀತಿಯ ಸ್ಕೀಮ್ ನಲ್ಲಿ ಅಪ್ಲೈ ಆಗುವುದಿಲ್ಲ ಯುವನಿಧಿ ಯೋಜನೆಗೆ ಯಾರು ಅರ್ಹರ ಆಗುವುದಿಲ್ಲ ಅಂದರೆ ಈ ಒಂದು ಸ್ಕೀಮ್ ನಲ್ಲಿ ಯಾರು ಬರುವುದಿಲ್ಲ ಅವರು ಅನ್ನುವುದನ್ನು ನೋಡೋಣ.
ಒಂದನೆಯದು ಪದವಿ ನಂತರ ಉನ್ನತ ಶಿಕ್ಷಣಕ್ಕೆ ದಾಖಲಾತಿ ಹೊಂದಿ ವಿನ್ಯಾಸ ಮುಂದುವರಿಸುತ್ತಿದ್ದಾರೆ ಅಂತಹವರಿಗೆ ಈ ವರ್ತಿ ಸಿಗುವುದಿಲ್ಲ ಅಂತ ಹೇಳಬಹುದು. ಎರಡನೇದು ವೇತನ ಪಡುತ್ತಿದ್ದರೆ ಅಂಥವರಿಗೆ ಸಿಗುವುದಿಲ್ಲ ಮೂರನೆಯದು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಅಂದರೆ ಪ್ರೈವೇಟ್ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಈ ಭತ್ಯ ಸಿಗುವುದಿಲ್ಲ ಯಾಕೆಂದರೆ ಪ್ರೈವೇಟ್ ಸಂಸ್ಥೆಗಳಲ್ಲಿ ಅವರು ಕೆಲಸ ಮಾಡುತ್ತಿಲ್ಲ.
ಅನ್ನುವ ಸಲುವಾಗಿ ಅವರಿಗೆ ಅಪ್ಲೈ ಆಗುವುದಿಲ್ಲ ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳ ಅಡಿಯಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದ್ದು ಸ್ವಯಂ ಉದ್ಯೋಗ ಹೊಂದಿದ್ದರೆ ಅಂತಹವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಈ ಮೇಲಿನಲ್ಲಿ ಯಾವುದೂ ಕೂಡ ನಿಮಗೆ ಅನ್ವಯಿಸುವುದಿಲ್ಲ ಎಂದರೆ ಖಂಡಿತ ನಿಮಗೆ ಮೂರು ಸಾವಿರ ಹಣ ನಿಮ್ಮ ಬ್ಯಾಂಕಿಗೆ ಬಂದು ಬೀಳುತ್ತದೆ.