ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸಿಹಿ ಸುದ್ದಿ ತೆಗೆದುಕೊಂಡು ಬಂದಿದ್ದೇನೆ ಅದು ಏನೆಂದರೆ ರೈತರ ಸಾಲ ಮನ್ನಾ ಆಗಿದೆ ಅಂತ ಹೇಳಬಹುದು ಯಾರು ರೈತರಿಗೆ ಸಾಲ ಮನ್ನಾ ಯಾವ ಯೋಜನೆಗೆ ಸಾಲ ಮನ್ನಾ ಕೊಡುತ್ತಿದ್ದಾರೆ ಯಾವ ಯಾವ ಬ್ಯಾಂಕುಗಳು ಅನ್ನುವುದು ನಾನು ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ತಿಳಿಸುವುದಕ್ಕಿಂತ ಮುಂಚೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಅಂತ ಹೇಳುತ್ತಿದ್ದೇನೆ ಬನ್ನಿ ಹಾಗಾದರೆ ಮಾಹಿತಿ ಶುರು ಮಾಡೋಣ.
ಈಗ ರೈತ ಬಾಂಧವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಆರನೇ ಗ್ಯಾರಂಟಿ ಇವತ್ತು ತಾನೇ ಜಾರಿಗೊಳಿಸಲಾಗಿದೆ ಅಂತ ಹೇಳಬಹುದು ಇದು ರಾಜ್ಯ ಸರ್ಕಾರದ ಬಹುಮಟ್ಟಿಗೆ ಕಾಂಗ್ರೆಸ್ ಸರ್ಕಾರ ಇದು ಒಂದು ಸಿಎಂ ಕ್ಷೇತ್ರ ರೈತರ ಬಾಂಧವರಿಗೆ ಒಳ್ಳೆಯ ಸಿಹಿ ಸುದ್ದಿ ಅಂತ ಹೇಳಬಹುದು ಡಾಕ್ಟರ್ಸ್ ಸಾಲ ಮತ್ತು ಯೋಜನೆ ಮತ್ತು ಈ ಹನಿ ನೀರಾವರಿ ಸಾಲ ಯೋಜನೆ ಸಾಲ ಯೋಜನೆ ಈ ರೀತಿಯಾಗಿ ರೈತ ಬಾಂಧವರಿಗೆ ಸಾಲ ತೆಗೆದುಕೊಂಡಿರುತ್ತಾರೆ ಅವರಿಗೆ ಇರುವಂತಹ ಸಾಲಗಳನ್ನು ಮನ್ನಾ ಮಾಡುವುದಕ್ಕೆ ರಾಜ್ಯ ಸರ್ಕಾರ ಕಡೆಯಿಂದ ಬಂದಂತಹ ನ್ಯೂಸ್ ಅಂತ ಹೇಳಬಹುದು ಪ್ರತಿಯೊಬ್ಬರಿಗೂ ಕೂಡ ಸಾಲಮನ್ನಾ ರಾಷ್ಟ್ರಕೃತ ಬ್ಯಾಂಕ್ ಸರ್ಕಾರಿ ಸಂಘಗಳಿಂದ ಮಾಡಿರುವ ಸೊಸೈಟಿಗಳು ಆಗಿರಬಹುದು.
ಬಿಸಿಸಿ ಬ್ಯಾಂಕುಗಳು ಆಗಿರ ಬಹುದು ಪ್ರತಿಯೊಬ್ಬರಿಗೂ ಕೂಡ ರೈತ ಬಾಂಧವರಿಗೆ ಯೋಜನೆ ಮಾಡಿರುವುದು ಅಂತ ಹೇಳಬಹುದು ಈ ಯೋಜನೆಯಲ್ಲಿ ನಿಮಗೆ ಏನಾದರೂ ಸಾಲ ತೆಗೆದುಕೊಂಡು ಬಂದಿದ್ದರೆ ಅವರು ಈ ಕೂಡಲೇ ನಿಮ್ಮ ಸಾಲ ಮನ್ನಾ ಅಂತ ಹೇಳಬಹುದು ಪ್ರತಿಯೊಬ್ಬ ರೈತ ಬಾಂಧವರಿಗೂ ಕೂಡ ಈ ಸಲ ಯೋಜನೆ ಮನ್ನಾ ಮಾಡಲಾಗುತ್ತಿದೆ ಅದೇ ರೀತಿಯಾಗಿ ಹಿಂದಿನ ಸರ್ಕಾರ ಸಾಲ ಮನ್ನಾ ಯಾಕೆ ಮಾಡಿಲ್ಲ ಅಂದರೆ ಕೊರೊನ ಟೈಮ್ ನಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಸಿಕ್ಕಿಹಾಕಿಕೊಂಡಿದ್ದರು ಪರಿಣಾಮಗಳಿಗೆ ಸಾಲ ಮನ್ನಾ ಆಗಿರುವುದಿಲ್ಲ.
ಅದೇ ಟೈಮ್ ನಲ್ಲಿ ನಮ್ಮ ರಾಜ್ಯ ಸರ್ಕಾರ ಮುಖ್ಯಮಂತ್ರಿ ಆಗಿರುವಂತಹ ಈ ಯೋಜನೆ ಜಾರಿಗೊಳಿಸಿ ಪ್ರತಿಯೊಬ್ಬ ರೈತನಿಗೂ ಕೂಡ ಸಾಲ ಮನ್ನಾ ಮಾಡುವಂಥದ್ದು ಅಂತ ಹೇಳಬಹುದು. ಹಳೆ ಸಾಲ ಇತ್ತು ಅಂದರೆ ನೀವು ಏನಾದರೂ ರಾಷ್ಟ್ರೀಯ ಬ್ಯಾಂಕ್ ಕೃತಿಕವಾಗಿ ಸಾಲ ಮನ್ನಾ ಬೇರೆ ಸಾಲ ಆಗಿದ್ದರು ಸಹ ಬಡ್ಡಿ ಸಹಿತ ಸಾಲ ಮನ್ನಾ ಆಗುವುದಿಲ್ಲ ಅಂತ ಹೇಳಬಹುದು ನೆನ್ನೆ ಘೋಷಣೆ ಮಾಡಿದ್ದರು ಅಂತ ಹೇಳಬಹುದು ಅದೇ ರೀತಿಯಾಗಿ ಹಳೆ ಟ್ರ್ಯಾಕ್ಟರ್ ಯೋಜನೆ ಸಾಲ ಆಗಿರಬಹುದು ಹೊಸ ಟ್ರ್ಯಾಕ್ಟರ್ ತೆಗೆದುಕೊಂಡಿರುವ ಸಾಲ ಯೋಜನೆ ಆಗಿರಬಹುದು.
ಪ್ರತಿಯೊಬ್ಬ ರೈತ ಬಾಂಧವರಿಗೆ ಇದು ಸಿಗುವಂತಹ ಮಾಹಿತಿ ಅಂತ ಹೇಳಬಹುದು ಪ್ರತಿಯೊಬ್ಬರಿಗೂ ರೈತರಿಗೆ ಕೃಷಿ ಸಾಲದ ಏನು ರಾಷ್ಟ್ರಕೃತ ಬ್ಯಾಂಕು ಮತ್ತು ಸರಕಾರಿ ಸಂಘಗಳಲ್ಲಿ ಬಿಸಿಸಿ ಬ್ಯಾಂಕುಗಳಲ್ಲಿ ರೈತ ಬಾಂಧವರಿಗೆ ಯೋಜನೆ ರಾಜ್ಯ ಸರ್ಕಾರವು ಮಾಡುತ್ತಾ ಇದ್ದಾರೆ ಅಂತ ಹೇಳಬಹುದು. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ಸಮೀಪ ಇರುವಂತಹ ಬ್ಯಾಂಕಿಗೆ ಒಮ್ಮೆ ಭೇಟಿ ನೀಡಿ.