ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ಅವರು ಎಲ್ಲಾ ಮಹಿಳೆಯರಿಗೆ ಇದೇ 11ರಿಂದ ಇಡೀ ರಾಜ್ಯದಾದ್ಯಂತ ಇರುವ ಎಲ್ಲಾ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಆದರ್ಶ ಹೊರಡಿಸಿ ಎಲ್ಲಾ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದಾರೆ ಆದರೆ ಶಕ್ತಿ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಕರ್ನಾಟಕದ ಮಹಿಳೆಗೂ ಕೂಡ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಇಲ್ಲವಾದರೆ ನಿಮಗೆ ಬಸ್ನಲ್ಲಿ ಉಚಿತ ಪ್ರಯಾಣ ಇರುವುದಿಲ್ಲ ಹಾಗಾದರೆ ಈ ಸ್ಮಾರ್ಟ್ ಕಾರ್ಡ್ ಎಲ್ಲಿ ಪಡೆಯಬೇಕು.
ಮುಖ್ಯಮಂತ್ರಿಗಳು ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಕು ಪ್ರಯಾಣ ಮಾಡಬಹುದು ಅಂತ ಹೇಳಿದ್ದಾರೆ ಅಲ್ವಾ ಆದರೆ ಇದೀಗ ಸ್ಮಾರ್ಟ್ ಕಾರ್ಡ್ ಯಾಕೆ ಮಾಡಿಸಬೇಕು ಈ ಸ್ಮಾರ್ಟ್ ಕಾರ್ಡ್ ಕಡ್ಡಾಯ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ತಗಲುವ ವೆಚ್ಚ ಎಷ್ಟು ಯಾವಾಗ ನಮಗೆ ಸ್ಮಾರ್ಟ್ ಕಾರ್ಡ್ ಕೈಗೆ ಸಿಗುತ್ತದೆ ಎಲ್ಲಾ ಪ್ರಶ್ನೆಗಳಿಗೆ ಈ ಒಂದು ಮಾಹಿತಿಯಲ್ಲಿ ಉತ್ತರಿಸಲಾಗಿದ್ದು ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ತಲುಪುವವರೆಗೂ ಹಂಚಿಕೊಳ್ಳಿ ರಾಜ್ಯದ ಒಳಗೆ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡುವ.
ಶಕ್ತಿ ಯೋಜನೆಗೆ ಮಾರ್ಗಸೂಚಿಗಳನ್ನು ಕರ್ನಾಟಕದ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ ಸರ್ಕಾರವು ಶಕ್ತಿ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಯೋಜನೆ ಅನ್ವಯವಾಗುವ ಬಸ್ ಗಳನ್ನು ಸಹ ಉಲ್ಲೇಖಿಸಿದೆ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅಂದರೆ ಶಕ್ತಿ ಯೋಜನೆ ಭರವಸ್ತರೆಯನ್ನು ಕಾಂಗ್ರೆಸ್ ನೀಡಿತು ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿಕೊಂಡ ನಂತರ ಸರ್ಕಾರವು ಇದರ ನಾಲ್ಕು ಖಾತೆಗಳೊಂದಿಗೆ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದೆ.
ಕರ್ನಾಟಕ ಕ್ಯಾಬಿನೆಟ್ ಜೂನ್ 11ರಂದು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ ನಿವಾಸಿಗಳಾಗಿರುವ ಎಲ್ಲಾ ಮಹಿಳೆಯರು ಕೂಡ ಈ ಯೋಜನೆಗೆ ಅರ್ಹರು ಟ್ರಾನ್ಸ್ ಜೆಂಡರ್ ಸಮುದಾಯದ ಸದಸ್ಯರು ಕೂಡ ಶಕ್ತಿ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಮುಂದಿನ ತಿಂಗಳಲ್ಲಿ ಮಹಿಳೆಯರು ಸೇವಾ ಸಿಂಧು. ವೆಬ್ಸೈಟ್ನಲ್ಲಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಈ ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ ಆದರೆ ಸರ್ಕಾರ ಈ ಕಾರ್ಡುಗಳನ್ನು ಯಾವಾಗ ವಿತರಿಸೋಕೆ ಪ್ರಾರಂಭಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಈ ಕಾರ್ಡುಗಳನ್ನು ಈಗಲೇ ರಾಜ್ಯ ಸರ್ಕಾರ ಅಥವಾ ಕೇಂದ್ರ ನೀಡಲಾದ ಫೋಟೋ ಗುರುತಿನ ಚೀಟಿಗಳನ್ನು ಸರ್ಕಾರ ಅನುಮತಿಸಿದೆ ಈ ಚೀಟಿಯ ಮೇಲೆ ಹೊಸತಿ ವಿಳಾಸ ಇರಬೇಕು ಪ್ರಯಾಣದ ಸಮಯದಲ್ಲಿ ಆಧಾರ್ ಕಾರ್ಡನ್ನು ಸ್ವೀಕರಿಸಲಾಗುತ್ತದೆ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವವರಿಗೆ ಆಧಾರ್ ಕಾರ್ಡ್ ಗಳು ಸೇರಿದಂತೆ ವಸತಿ ವಿಳಾಸ ಹೊಂದಿರುವ ಫೋಟೋ ಗುರುತಿನ ಚೀಟಿಗಳನ್ನು ಬಸ್ ಪ್ರಯಾಣ ಕಂಡಕ್ಟರ್ ಗೆ ತೋರಿಸುವುದು ಸರ್ಕಾರ ಕಡ್ಡಾಯವಾಗಿ ಮಾಡಿದೆ.