ಎಲ್ಲರಿಗೂ ನಮಸ್ಕಾರ ಈಗಾಗಲೇ ಬಹುಮತದಿಂದ ಆಡಳಿತಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ ನಮಗೆ ನೀಡಿತ್ತು ಅದರಂತೆ ಎಲ್ಲವನ್ನು ಕೂಡ ಜಾರಿಗೆ ತರುತ್ತ ಬರುತ್ತಿದ್ದಾರೆ ಈಗಾಗಲೇ ಜನರ ಮಧ್ಯ ಈ ಗ್ಯಾರಂಟಿಗಳ ಯೋಚನೆಗಳಿಂದ ಬಹಳಷ್ಟು ಗೊಂದಲಗಳು ಆಗುತ್ತಾ ಇದ್ದಾವೆ ಇನ್ನು ಉಚಿತ ಸರಕಾರಿ ಬಸ್ ಪ್ರಯಾಣದಿಂದಾಗಿ ಹಲವಾರು ಖಾಸಗಿ ಬಸ್ ಓಡಿಸುವಂತಹ ಜನರು ಬೀದಿಗೆ ಬರುವಂತಹ ಪರಿಸ್ಥಿತಿ ಎದುರಾಗಿದೆ. ಬಾಡಿಗೆ ಮನೆಯಲ್ಲಿ ಇರುವಂತಹ ಅವರಿಗೆ ಹಾಗೂ ಬಾಡಿಗೆ ಮನೆಯಿಂದ ಹೊಸ ಮನೆಗೆ ಬಂದವರಿಗೆ ಕಾಂಗ್ರೆಸ್ ಸರ್ಕಾರದ ಇಂದ ಭರ್ಜರಿ ಸಿಹಿ ಸುದ್ದಿ.
ಹೌದು ಸ್ನೇಹಿತರೆ ಏನಿದು ಇವತ್ತು ತಾನೆ ಸಭೆ ನಡೆದು ಅದರಲ್ಲಿ ಭರ್ಜರಿ ಆದ ಸಿಹಿ ಸುದ್ದಿಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ ಅಂದರೆ ಬಾಡಿಗೆ ಮನೆಯಲ್ಲಿ ಇರುವಂತಹ ಅವರಿಗೆ ಹಾಗೂ ಬಾಡಿಗೆ ಮನೆಯಿಂದ ಹೊಸ ಮನೆಗೆ ಬಂದಿರುವವರಿಗೆ ಕೊಡುತ್ತೇವೆ ಅಂತ ಈ ಒಂದು ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಜೊತೆಗೆ ಇವರಿಗೆ ಯಾವುದೇ ಷರತ್ತುಗಳು ಇಲ್ಲದೆ 200 ಯೂನಿಟ್ ಉಚಿತವಾದ ವಿದ್ಯುತ್ತನ್ನು ಕೊಡುತ್ತಾರೆ ಅಂತ ಹೇಳಿದ್ದಾರೆ.
ಹೌದು ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ಕಾಂಗ್ರೆಸ್ ಸರಕಾರ ಏನಿದೆ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿಯೊಂದು ಮನೆಗೆ ಉಚಿತವಾದ ವಿದ್ಯುತ್ತನ್ನು ಕೊಡುವಂತಹ ಗ್ಯಾರಂಟಿಯನ್ನು ಕೊಟ್ಟಿದ್ದು ಆದರೆ ಕೆಲವೊಂದು ಕಠಿಣವಾದ ಶರತ್ತುಗಳನ್ನು ಮಾರ್ಗಸೂಚಿಯಾಗಿ ತಿಳಿಸಲಾಯಿತು ಈಗ ಇಂತಹ ಸಂದರ್ಭದಲ್ಲಿ ಏನು ಬಾಡಿಗೆ ಮನೆಯಲ್ಲಿ ಇರುವಂತಹವರು ಬಹಳಷ್ಟು ತೊಂದರೆಗೆ ಒಳಗಾದವರು ನಮಗೆ ಈ ಒಂದು 200 ಯೂನಿಟ್ ಉಚಿತವಾದ ವಿದ್ಯುತ್ ಸಿಗುತ್ತಾ ಇಲ್ಲ ಅನ್ನುವುದರ ಬಗ್ಗೆ ಬಹಳಷ್ಟು ಗೊಂದಲಗಳು ಇದ್ದವರು ಯಾಕೆಂದರೆ.
ಕಾಂಗ್ರೆಸ್ ಸರ್ಕಾರ ಇದೆ ತನ್ನ ಮಾರ್ಗ ಸೂಚಿಯಲ್ಲಿ ಬಾಡಿಗೆ ಮನೆಯಲ್ಲಿ ಇರುವರು ಕಳೆದ 12 ತಿಂಗಳು ಬಾಡಿಗೆ ಮನೆಯ ಕರಾರು ಪತ್ರದ ಒಂದು ಡಾಕ್ಯುಮೆಂಟನ್ನು ನೀವು ಅಪ್ರೋಡ್ ಮಾಡಬೇಕು ಅಂತ ತಿಳಿಸಿದ್ದರೂ ಇಂಥ ಸಂದರ್ಭದಲ್ಲಿ ಯಾಕೆಂದರೆ ಈಗ ಬಾಡಿಗೆ ಮನೆಗೆ ಬಂದವರು ಏನೋ ಒಂದು ಎರಡು ಮೂರು ತಿಂಗಳು ಆಗಿರುತ್ತದೆ ಅಂತ ಸಂದರ್ಭದಲ್ಲಿ ಅವರು ಎಲ್ಲಿಂದ 12 ತಿಂಗಳು ಬಾಡಿಗೆ ಕರಾರು ಪತ್ರ ತರಬೇಕು ಇದರ ಬಗ್ಗೆ ಬಹಳಷ್ಟು ಕನ್ಫ್ಯೂಷನ್ ಇತ್ತು ಇನ್ನು ಕೆಲವರಿಗೆ ಏನೆಂದರೆ ಬಾಡಿಗೆ ಮನೆಯಲ್ಲಿ ಇರುತ್ತಾರೆ ಅವರು ತಮ್ಮ ಸ್ವಂತ ಮನೆಯನ್ನು ಕಟ್ಟಿಸಿ ಸ್ವಂತ ಮನೆಗೆ ಹೋಗಿರುತ್ತಾರೆ.
ಅವರಿಗೂ ಕೂಡ ಉಚಿತವಾದ ವಿದ್ಯುತ್ ಸಿಗುತ್ತ ಎನ್ನುವ ಬಗ್ಗೆ ಬಹಳಷ್ಟು ಕನ್ಫ್ಯೂಷನ್ ಇತ್ತು ಈಗ ಕಾಂಗ್ರೆಸ್ ಸರ್ಕಾರ ಏನಿದೆ ಈ ಒಂದು ನಡೆದ ಸಭೆಯಲ್ಲಿ ಈ ಒಂದು ಎಲ್ಲಾ ಗೊಂದಲಗಳಿಗೆ ಅಂತ ಹೇಳಬಹುದು ಅಂದರೆ ಬಾಡಿಗೆ ಮನೆಯಲ್ಲಿ ಇರುವಂತಹ ಅವರಿಗೆ ಬಾಡಿಗೆ ಮನೆಯಿಂದ ಹೊಸ ಮನೆಗೆ ಹೋದವರಿಗೆ ಯಾವುದೇ ಷರತ್ತುಗಳು ಇಲ್ಲದೆ ಇವರಿಗೆ ಉಚಿತವಾದ ವಿದ್ಯುತ್ತನ್ನು ಕೊಡುವುದಕ್ಕೆ ನಿರ್ಧಾರವನ್ನು ತೆಗೆದುಕೊಂಡಿದೆ ಹೌದು ಸ್ನೇಹಿತರೆ ಇದು ಭರ್ಜರಿ ಸಿಹಿ ಸುದ್ದಿ ಅಂತ ಹೇಳುತ್ತೇವೆ. ಇನ್ನು ಸಾಕಷ್ಟು ಗೊಂದಲಗಳು ಜನರ ಮಧ್ಯ ಬೆಳೆದಿದ್ದು ಇವೆಲ್ಲವನ್ನು ಕೂಡ ಕಾಂಗ್ರೆಸ್ ಸರ್ಕಾರ ಹೇಗೆ ಬಗೆಹರಿಸುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ.