ಈಗಾಗಲೇ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರವು ಹಲವಾರು ಗ್ಯಾರಂಟಿಗಳನ್ನು ನೀಡಿತ್ತು ಅದೇ ರೀತಿಯಾಗಿ ಒಂದೊಂದನ್ನೇ ಆಡಳಿತಕ್ಕೆ ಜಾರಿ ಮಾಡುತ್ತಾ ಬರುತ್ತಿದೆ. ಆದರೆ ಅವರು ತಂದಿರುವಂತ ಕೆಲವೊಂದು ಗ್ಯಾರಂಟಿಗಳು ಈಗಾಗಲೇ ಬೇರೆ ಜನಕ್ಕೆ ಕೆಲವೊಂದಿಷ್ಟು ಸಮಸ್ಯೆಗಳನ್ನು ತರುತ್ತಿದೆ ಅದೇ ರೀತಿಯಾಗಿ ಜನರಿಗೆ ಸಹಾಯವಾಗುವ ಯೋಚನೆಯಿಂದ ಮತ್ತೊಂದು ಯೋಜನೆಯನ್ನು ನಿಮ್ಮ ಕರ್ನಾಟಕ ಸರ್ಕಾರ ಜಾರಿಗೆ ತರುತ್ತಿದೆ.
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಜಧಾನಿಯಾಗಿ ಜಮೀನುಗಳಿಗೆ ಸೋಲಾರ್ ಪ್ಯಾನಲ್ ನೀಡಲು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಚಿತ ಸೋಲಾರ್ ಪ್ಯಾನಲ್ ವಿತರಣೆಯನ್ನು ಅನುಷ್ಠಾನಗೊಳಿಸಿದ್ದು ಫ್ರೀ ಸೋಲಾರ್ ಪಡೆಯುವುದು ಹೇಗೆ ಸಲ್ಲಿಸಬೇಕು ಎಲ್ಲ ಮಾಹಿತಿ ಇವತ್ತಿನ ಈ ತಿಳಿದುಕೊಳ್ಳೋಣ ಬನ್ನಿ ಮಾಹಿತಿನೂ ತಪ್ಪದೇ ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ. ಹಾಗೂ ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಮತ್ತು ಏನು ದಾಖಲೆಗಳು ನೋಡೋಣ ಬನ್ನಿ.
ಇಂಧನ ತೈಲಗಳ ಬೆಲೆಯು ಗಗನ ಮುಟ್ಟುತ್ತಿದ್ದು ಈಗಾಗಲೇ ಮಧ್ಯ ವರ್ಗಕ್ಕೆ ಸೇರಿದ ಜನ ಬಹಳಷ್ಟು ಕಷ್ಟವನ್ನು ಪಡೆಯುವಂತಹ ಸಂದರ್ಭಕ್ಕೆ ಬಿದ್ದಿದ್ದಾರೆ ಸರ್ಕಾರಕ್ಕೆ ಈಗಾಗಲೇ ಗ್ರಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಆದೇಶವನ್ನು ಸರ್ಕಾರದಿಂದ ಅಧಿಕೃತವಾಗಿ ಹೊರಡಿಸಲಾಗಿತ್ತು ಹಾಗೂ ರಾಜ್ಯ ಸರ್ಕಾರದಿಂದ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಲಾಗಿದ್ದು ರಾಜ್ಯದಲ್ಲಿ ವಿದ್ಯುತ್ ಬೆಳಕು ಮಾಡುವ ಪ್ರತಿಯೊಂದು ಮನೆಗಳಿಗೂ ಕೂಡ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಪ್ರತಿ ಮನೆಗೆ ನೀಡಲಾಗುತ್ತಿತ್ತು ಸರ್ಕಾರಕ್ಕೆ ಹಣ ಭರಿಸುವುದು ಹೊರೆಯಾಗುವ ಕಾರಣಕ್ಕಾಗಿ ಪರಮನೆಂಟ್ ಸೊಲ್ಯೂಷನ್ ಹುಡುಕಿದ್ದಾರೆ ಎಂದು ಹೇಳಬಹುದು.
ರಾಜ್ಯದಲ್ಲಿ ಪ್ರತಿಯೊಂದು ಮನೆಗಳಿಗೂ ಜಮೀನುಗಳಿಗೂ ಸೋಲಾರ್ ಪ್ಯಾನೆಲ್ ವಿತರಿಸುವ ಮಹತ್ವ ಕ್ರಮಕ್ಕೆ ಮುಂದಾಗಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಂಡ ನಿರ್ಧಾರ ಮತ್ತು ಚಿತ ಸೋಲಾರ್ ಪ್ಯಾನಲ್ ಜಾರಿಗೊಳಿಸುತ್ತಿರುವುದು ನಿಮಗೂ ಇಷ್ಟವಾದರೆ ತಪ್ಪದೆ ಕಮೆಂಟ್ ಮೂಲಕ ನಮಗೆ ತಿಳಿಸಿ ಹಾಗೂ ಎಲ್ಲರೂ ಒಂದಿಗೂ ಹಂಚಿಕೊಳ್ಳಿ ನಾವು ಸೋಲಾರ್ ವಿದ್ಯುತ್ ಪಡೆದುಕೊಳ್ಳಬಹುದು ಹೇಗೆ ಅನ್ನುವ ಕಂಪ್ಲೀಟ್ ಮಾಹಿತಿನಲ್ಲಿ ತಿಳಿದುಕೊಳ್ಳೋಣ ಬನ್ನಿ ನೀವು ಕೂಡ ನಿಮ್ಮ ಸ್ನೇಹಿತರೊಂದಿಗೆ ಸಂಬಂಧಿಕರಿಗೂ ಇದನ್ನು ತಿಳಿಸಿ ಅವರಿಗೂ ಕೂಡ ಸರ್ಕಾರದಿಂದ ಸೋಲಾರ್ ವಿದ್ಯುತ್ ಪಡೆದುಕೊಳ್ಳಲು ತಿಳಿಸಿ ಹೇಗೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ.
ಇಡೀ ದೇಶದಲ್ಲಿ ಸಭಾ ಶಕ್ತಿಯ ಬಳಕೆಯನ್ನು ತ್ಯಜಿಸುವುದು 30 ರಿಂದ 50 ಪರ್ಸೆಂಟ್ ಅಷ್ಟು ಕಡಿಮೆ ಮಾಡಬಹುದು ಇದರಿಂದ ಜನಸಾಮಾನ್ಯರ ಸಾಕಷ್ಟು ಉಳಿತಾಯವಾಗಲಿದೆ ಈ ಅಡಿಯಲ್ಲಿ 500 ಕೆ ವಿ ಅವರಿಗೆ ಸ್ಥಾಪನೆಗೆ 20% ವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಸೋಲಾರ್ ಚಾವಣಿ ಸಬ್ಸಡಿ ಯೋಜನೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಲು ಸ್ಥಳೀಯ ವಿದ್ಯುತ್ ಕಂಪನಿಗಳಿಂದ ಪರವಾನಕ್ಕಿ ಪಡೆಯುವುದು ಅವಶ್ಯಕ ನಂತರ ಈ ಯೋಜನೆಯಲ್ಲಿ ವಿದ್ಯುತ್ ಖರೀದಿ ಒಪ್ಪಂದ ಸರಿ ಸಹಿ ಹಾಕಬೇಕು.
ಪ್ರತಿಕ್ಲೋಬ್ ವಿದ್ಯುತ್ ಗೆ ಸೋಲಾರ್ ಪಾಯಿಂಟ್ ಅರವತ್ತರಿಂದ ಎಪ್ಪತ್ತು ಸಾವಿರಗಳನ್ನು ಖರ್ಚು ಮಾಡಲಾಗುತ್ತದೆ ಅಂದರೆ 20 ವರ್ಷಗಳವರೆಗೆ ಸೌರ ಸ್ಥಾನದಿಂದ ವಿದ್ಯುತ್ ಲಭ್ಯವಿರುತ್ತದೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ನೀವು ವೆಬ್ಸೈಟ್ ಗಳಲ್ಲಿ ಭೇಟಿ ನೀಡಿ ಏನು ಅನ್ನುವುದನ್ನು ತಿಳಿದುಕೊಳ್ಳಬಹುದು