ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ ಮಹಿಳಾ ಕಿಸಾನ್ ಯೋಜನೆಯಲ್ಲಿ ದೊಡ್ಡದಾದ ಬದಲಾವಣೆಯನ್ನು ತರಲಾಗಿದೆ ಅದರ ಬಗ್ಗೆ ಯಾವ ಮಹಿಳೆಯರಿಗೆ ಎಷ್ಟೊಂದು ಉಪಯೋಗಗಳು ಸಿಗುತ್ತವೆ ಎಂಬುದನ್ನು ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ ಜಾರಿಗೊಳಿಸಿ ಬಂಪರ್ ಗುಡ್ ನ್ಯೂಸ್ ನೀಡಿದೆ ದೇಶದಲ್ಲಿ ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಇದೆ ಮೊದಲ ಬಾರಿಗೆ ಈ ಹೊಸ ಯೋಜನೆಗೆ ಚಾಲನೆ ನೀಡಬೇಕಿದ್ದು ಮಹಿಳೆಯರು ಈ ಯೋಜನೆಯಡಿಯಲ್ಲಿ ಹಣ ಪಡೆದುಕೊಳ್ಳಬಹುದು.
ಹಾಗಾದರೆ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಹೇಗೆ ಹಣ ದೊರೆಯುತ್ತದೆ ಅರ್ಜಿ ಸಲ್ಲಿಸುವುದು ಹೇಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಅಗತ್ಯವಾದ ಕಲೆಗಳು ಏನು ಈ ಮಹಿಳಾ ಸಮ್ಮಾನ್ ಯೋಜನೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ನೀಡಲಾಗಿದ್ದು ಮಾಹಿತಿಯನ್ನು ಈಗಲೇ ಸಂಪೂರ್ಣವಾಗಿ ಕೊನೆವರೆಗೂ ನೋಡಿ ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಸ್ನೇಹಿತರೆ ಹೌದು ಬನ್ನಿ ಕಂಪ್ಲೀಟ್ ಮಾಹಿತಿ ನೋಡೋಣ.
ಉಳಿತಾಯವು ಒಂದು ಆದಾಯ ಎಂಬ ತತ್ವದಂತೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಗೆ ಕೋಟೆ ನಾಡು ಭಾಗಲಕೋಟೆಯಲ್ಲಿ ವ್ಯಾಪಕ ಸ್ಪಂದನೆ ದೊರಕುತ್ತಿದೆ ಈ ಯೋಜನೆ ಲಾಭ ಪಡೆದುಕೊಳ್ಳಲು ಅನುಷ್ಠಾನ ಇಲಾಖೆ ಆಗಿರುವ ಅಂಚಿ ಇಲಾಖೆ ಮಹಿಳೆಯರು ತಂಡವಾಗಿ ಭೇಟಿ ನೀಡಿ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ ಆರ್ಥಿಕ ಸ್ವಾವಲಂಬಿ ಜೊತೆಗೆ ಸುರಕ್ಷಿತ ಲಾಭವನ್ನು ಒದಗಿಸುವ ಯೋಜನೆಯನ್ನು 2023 ಕೇಂದ್ರ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದ್ದು.
ಈಗ ಈ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರಗತಿ ದೊರೆಯುವುದನ್ನು ನೋಡಿ ಬಾಗಲಕೋಟಿ ಅಂಚೆ ಇಲಾಖೆ ಯೋಜನೆಯನ್ನು ಇನ್ನಷ್ಟು ಜನರಿಗೆ ಹತ್ತಿರವಾಗಿಸಲು ಅಭಿಯಾನವನ್ನು ಆರಂಭಿಸಲು ಮುಂದಾಗಿದೆ ಈ ಯೋಜನೆಗೆ ಕಳೆದ ಮೇ ತಿಂಗಳು ಅಧಿಕ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗಿದೆ ಪ್ರತಿ ತಾಲೂಕಿನಲ್ಲಿ ಒಂದು ಹಳ್ಳಿಯನ್ನು ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡು ಅಂತಹ ಹಳ್ಳಿಯಲ್ಲಿ ಕನಿಷ್ಠ ನೂರು ಖಾತೆಯನ್ನು ತೆರೆಯಲು ಅಂಚೆ ಇಲಾಖೆ ತೀರ್ಮಾನಿಸಿದೆ ಈ ಯೋಜನೆ ಅಡಿಯಲ್ಲಿ ಎರಡುವರೆ ವರ್ಷದ ಮಹಿಳೆಯರು ಠೇವಣಿ ನೀಡುವುದಕ್ಕೆ ಅವಕಾಶವಿದ್ದು ಕನಿಷ್ಠ ಒಂದು ಸಾವಿರಗಳಿಂದ ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಇಟ್ಟರೆ.
ಶೇಕಡ 7.5ರ ಆಕರ್ಷಕ ಬಡ್ಡಿಯೊಂದಿಗೆ ಎರಡು ವರ್ಷದ ನಂತರ ಹಣವನ್ನು ಹಿಂತಿರುಗಿಸುವ ಯೋಜನೆ ಇದಾಗಿದೆ. ಒಂದು ಠೇವಣಿ ನೀಡಲು ಅವಕಾಶವಿದ್ದು ಮತ್ತೊಮ್ಮೆ ಠೇವಣಿ ನೀಡಬೇಕಾದರೆ ಮೂರು ತಿಂಗಳು ಬಿಟ್ಟು ಇಡಬಹುದಾಗಿದೆ ಎಂದು ಅಧಿಕಾರಿಗಳು ನೀವು ಹೇಳಿದ್ದಾರೆ ಒಂದು ಬಾರಿ ಹಣ ಪಡೆಯುವ ಅವಕಾಶ ಖಾತೆದಾರರು ಖಾತೆಯನ್ನು ತಿಳಿದ ದಿನಾಂಕದಿಂದ ಒಂದು ವರ್ಷದ ಬಳಿಕ ಅಗತ್ಯವಿದ್ದರೆ ಬ್ಯಾಲೆನ್ಸ್ ಗರಿಷ್ಠ ಶೇಕಡ 40% ಹಣವನ್ನು ಒಂದು ಬಾರಿ ಹಿಂಪಡೆಯುವ ಯೋಜನೆಯಡಿಯಲ್ಲಿ ನೀಡಲಾಗಿದೆ.