ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಿಮಗೆಲ್ಲರಿಗೂ ಈ ಮಾಹಿತಿಗೆ ಸ್ವಾಗತ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಭಾರತ ದೇಶದಲ್ಲಿ ಲೆಕ್ಕ ಹಾಕಿದರೆ 12 ಲಕ್ಷ ರೂ ಉದ್ಭವ ಗೊಂಡ ಶಿವಲಿಂಗವನ್ನು ನೋಡಬಹುದು ಮತ್ತೊಂದು ಕಡೆ ಪ್ರತಿಷ್ಠಾಪನೆ ಗೊಂಡ ಶಿವಲಿಂಗ ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ ಅಷ್ಟೊಂದು ಇದೆ ಸರ್ವೇ ಹೇಳುತ್ತದೆ ಅಷ್ಟೂಂದು ಪ್ರತಿಷ್ಠಾಪನೆ ಮಾಡಿದ ಶಿವಲಿಂಗವು ಕಂಡುಬರುತ್ತವೆ ಭಾರತ ದೇಶದಲ್ಲಿ ಸುಮಾರು ಏಳು ಕೋಟಿ ಪ್ರತಿಷ್ಠಾಪನೆಗೊಂಡ ಶಿವಲಿಂಗವು ಇದೆ ಅಂತ ಹೇಳಲಾಗಿದೆ.
ಆದರೆ ಇವತ್ತು ನಾವು ಹೇಳಲು ಹೊರಟಿರುವ ಶಿವಲಿಂಗದ ಬಗ್ಗೆ ಖಂಡಿತ ನಮಸ್ಕಾರ ಹಾಕುತ್ತೀರಾ ಅಷ್ಟೊಂದು ವಿಸ್ಮಯ ನಿಗೂಢತೆಯಿಂದ ಕೂಡಿದೆ ಈ ರೀತಿಯ ಒಂದು ಕೈಗಳು ಇರುವ ಶಿವಲಿಂಗ ಮತ್ತು ಎಲ್ಲಾ ಸಾಧ್ಯವಿಲ್ಲ ಬೆಂಗಳೂರಿಗರಿಗೆ ಶಿವಲಿಂಗದ ಸ್ಥಳ ತುಂಬಾ ಹತ್ತಿರವಿದೆ ಹಾಗಾದರೆ ಬನ್ನಿ ಈ ದೇವಸ್ಥಾನ ಎಲ್ಲಿದೆ ಅಂತ ನೋಡೋಣ ಈ ದೇವಸ್ಥಾನದ ವಿಳಾಸ ನಿವು ಇಲ್ಲಿ ನೋಡಬಹುದು. ಕರ್ನಾಟಕದ ನೆರೆ ರಾಜ್ಯವಾದ ತಮಿಳನಾಡಿನಲ್ಲಿ ಇರುವ ಬೃಂದಾಚಲಂ ಎಂಬ ನಗರಕ್ಕೆ ಹೋಗಬೇಕು ಬೃಂದಾಚಲಂ ನಗರದಿಂದ ರಾಜ್ಯ ಹೆದ್ದಾರಿಯಲ್ಲಿ 74 ಕಿಲೋ ಮೀಟರ್ ಪ್ರಯಾಣ ಮಾಡಿದರೆ ತಿರುಗಿ ದೈಮರುಡು ಎಂಬ ನಗರ ಸಿಗುತ್ತದೆ ಈ ನಗರದಿಂದ ಶ್ರೀ ಶ್ರೀ ಶಂಕರಚಾರ್ಯರ ದೇವಸ್ಥಾನ ಮತ್ತು ಮಠ ಇದೆ.
ಈ ಮಠದ ಒಳಗಡೆ ಕೈ ಹೊಂದಿರುವ ಶಿವಲಿಂಗವ ಉದ್ಭವಗೊಂಡಿದೆ ದೇವಸ್ಥಾನದ ಗೂಗಲ್ ಮ್ಯಾಪಲ್ಲಿ ಇದೆ ಒಂದು ಸಲ ಚೆಕ್ ಮಾಡಿ ಶನಿವಾರ ಭಾನುವಾರದಂದು ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ ಸಾಕಷ್ಟು ಭಕ್ತರು ಬರುತ್ತಾರೆ ಬೆಂಗಳೂರಿನಿಂದ ದೇವಸ್ಥಾನಕ್ಕೆ ಸುಮಾರು 370 ಕಿಲೋಮೀಟರ್ ಪರ್ಯಾಳ ಮಾಡಬೇಕು ಸ್ನೇಹಿತರೆ ತಿರುಗಿ ಕೈಮರಳು ನಗರದಲ್ಲಿ ಐದು ದೊಡ್ಡ ದೊಡ್ಡ ಜೋಳ ಸಾಮ್ರಾಜ್ಯ ನಿರ್ಮಿಸಿದ ದೇವಸ್ಥಾನಗಳು ಕಂಡುಬರುತ್ತದೆ ನೋಡುವುದಕ್ಕೆ ಅದ್ಭುತವಾಗಿದೆ ಕೈಗಳನ್ನು ಹೊಂದಿರುವ ಶಿವಲಿಂಗವು ಭಾರತದ ಏಕೈಕ ಮತ್ತು ಪುರಾತನ ಶಿವಲಿಂಗ ಎಂದು ಪರಿಗಣಿಸಲಾಗಿದೆ.
ಶಂಕರಾಚಾರ್ಯರ ಉಲ್ಲೇಖಿಸಿರುವ ಪ್ರಕಾರ ಈ ಶಿವಲಿಂಗವು ಸುಮಾರು 8,000 ವರ್ಷಗಳ ಪುರಾತನ ಎಂದು ಹೇಳಲಾಗಿದೆ ಈ ಪುರಾವೆಯನ್ನು ಆಧಾರವಾಗಿಟ್ಟುಕೊಂಡವರು ಉದ್ಭವಗೊಂಡ ಮೊದಲ ಶಿವಲಿಂಗ ಎಂದು ಹೇಳಿದರು ತಪ್ಪಾಗುವುದಿಲ್ಲ ಸುಮಾರು 2500 ವರ್ಷಗಳ ಹಿಂದೆ ಭಾರತ ದೇಶದ ಶ್ರೀ ಆದಿಶಂಕರಚಾರ್ಯರು ಈ ಶಿವಲಿಂಗ ಇರುವ ಜಗಕ್ಕೆ ಬಂದು ತಪಸ್ಸು ಮಾಡಲು ಆರಂಭ ಮಾಡುತ್ತಾರೆ ನೀವು ನಿಜವಾಗಿಯೂ ನೆಲೆಸಿದ್ದರೆ ನನ್ನ ಮುಂದೆ ಬನ್ನಿ ನನಗೆ ಆಶೀರ್ವಾದ ಮಾಡಿ ಎಂದು ಬಿಟ್ಟು ಬೀಳದೆ ತಪಸ್ಸು ಮಾಡುತ್ತಾರೆ.
ಶಂಕರಾಚಾರ್ಯರ ಭಕ್ತಿಗೀತೆ ಶಿವ ಪರಮಾತ್ಮನು ಲಿಂಗದಿಂದ ತನ್ನ ಕೈಯನ್ನು ಹೊರಗೆ ಹಾಕಿ ಸತ್ಯ ಮದ್ವೈತಮೆ ಎಂದು ಮೂರು ಬಾರಿ ಕೂಗಿ ಆಶೀರ್ವಾದ ಮಾಡುತ್ತಾನೆ.ಇಲ್ಲಿರುವ ಶಿವನ ಕೈಯನ್ನು ಜನರು ಸ್ವತಃ ಶಿವನ ಕೈಗಳೆ ಎಂದು ನಂಬುತ್ತಾರೆ.ಇದು ನಂಬಲು ಅಸಾದ್ಯವಾದರು ಕೂಡಾ ಒಮ್ಮೆಯಾದರೂ ನೀವು ಇಲ್ಲಿ ಭೇಟಿ ನೀಡಬೇಕು.