ರಾಜ್ಯಾದ್ಯಂತ ಇರುವ ಎಲ್ಲ ರಾಜ್ಯದ ರೈತರಿಗೆ ರಾಜ್ಯ ಕೃಷಿ ಸಚಿವರಾದ ಚೆಲುವರಾಯ ಸ್ವಾಮೀಜಿ ಅವರು ಭರ್ಜರಿ ಗಿಫ್ಟ್ ನೀಡಿದ್ದಾರೆ . ಇತ್ತೀಚಿನ ದಿನಗಳಲ್ಲಿ ಕೆಲವೊಂದಷ್ಟು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಬಾರಿ ಬೆಳೆ ಹಾನಿ ಸಂದರ್ಭ ಎದುರಾಗಿದೆ ಇದರಿಂದ ರೈತರು ಕಂಗಾಲಾಗಿದ್ದಾರೆ ಎಷ್ಟು ಕಷ್ಟ ಪಟ್ಟರು ದುಡಿದರು ಕೂಡ ಎಲ್ಲವೂ ಕೂಡ ಈ ಒಂದು ಮಳೆಯಿಂದ ಹಾನಿಗೆ ಒಳಗಾಯಿತು ಎಲ್ಲಾ ಪರಿಶ್ರಮ ನೀರಿನಲ್ಲಿ ಹೋಯಿತು ಅದಕ್ಕಾಗಿಯೇ ಸಚಿವರು ಏನಾದರೂ ಸಹಾಯ ಮಾಡಬೇಕು ಎಂದುಕೊಂಡು ಮುಂದೆ ಬಂದಿದ್ದಾರೆ.
5000 ತನಕ ನೀವು ಹಣ ಪಡೆಯಬಹುದು ಹಣ ಪಡೆದು ಪರಿಹಾರ ಮಾಡಿದ್ದಾರೆ. ಅಂದರೆ 2023 ಸಾಲಿನಲ್ಲಿ ರೈತರು ಬೆಳೆದಿರುವ ಬೆಳೆಗಳು ಹಾಳಾಗಿರುವ ಎಲ್ಲ ರೈತರಿಗೆ ಹಣ ಬಿಡುಗಡೆ ಮಾಡಿ ಎಲ್ಲರಿಗೂ ಗುಡ್ ನ್ಯೂಸ್ ನೀಡಿದ್ದಾರೆ ಆದರೆ ರೈತರು ಈ ಹಣ ಪಡೆದುಕೊಳ್ಳಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ ಈ ದಾಖಲೆಗಳು ಯಾವ್ಯಾವು ಎಂದರೆ ನಿಮ್ಮ ಆಧಾರ್ ಕಾರ್ಡ್ ಬೆಳೆ ಹಾನಿ ಸಮೀಕ್ಷೆ ಹಾಗೂ ನಿಮ್ಮ ಜಮೀನಿನ ಕಾಗದ ಪತ್ರಗಳು ಆದರೆ ಈ ದಾಖಲೆಗಳು ಎಲ್ಲಿ ಸಲ್ಲಿಸಬೇಕು ಅಗತ್ಯವಾದ ದಾಖಲೆಗಳನ್ನು ತೆಗೆದುಕೊಂಡು ಯಾರನ್ನು ಸಂಪರ್ಕಿಸಬೇಕು ಎಲ್ಲಿ ಸಲ್ಲಿಸಬೇಕು ಅನ್ನುವ ಮಾಹಿತಿ ನೀಡಲಾಗಿದ್ದು.
ನೀವು ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬದವರು ಸೇರಿದವರಾಗಿದ್ದರೆ ಪ್ರತಿ ಹೆಕ್ಟರಿಗೆ 5000 ತನಕ ಪರಿಹಾರ ಹಣ ಹೇಗೆ ಪಡೆದುಕೊಳ್ಳಬೇಕು ಅನ್ನುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳಲು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಬನ್ನಿ ಹಾಗಾದರೆ ಎಲ್ಲಿ ಸಲ್ಲಿಸಬೇಕು ಅನ್ನುವ ಮಾಹಿತಿಯೊಂದಿಗೆ ನಮ್ಮ ಖಾತೆಗೆ ಹಣ ಯಾವಾಗ ಜಮಾವಳಿಯಾಗುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈ ಮಾಹಿತಿಯನ್ನು ದಯವಿಟ್ಟು ಎಲ್ಲಾ ರೈತರಿಗೂ ಹಂಚಿಕೊಳ್ಳಿ, ರೈತರಿಗೆ ಹೆಕ್ಟರಿಗೆ 5000 ಪರಿಹಾರ ಬಿಡುಗಡೆ. ತೊಗರಿ ಬೇಳೆಗೆ ಹಾನಿಯಾಗಿದ್ದು ಮೊದಲು ಹಂತದ ಪರಿಹಾರವಾಗಿ 24 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು ಎಂದು ಕೃಷಿ ಸಚಿವ ಚೆಲುವರಾಯ ತಿಳಿಸಿದ್ದಾರೆ 2013 ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯ 10 ಲಕ್ಷದ 98 ಸಾವಿರದ ಹೆಕ್ಟರ್ ಪ್ರದೇಶದಲ್ಲಿನ ತೊಗರಿಬೇಳೆ ಹಾನಿಯಾಗಿದೆ 14,95 ಸೆಕ್ಟರ್ ವಿಜಯಪುರ ಜಿಲ್ಲೆಯಲ್ಲಿ 24,000 10,220 ಹೆಕ್ಟರ್ ತೊಗರಿ ಬೇಳೆ ಹಾಳಾಗಿದೆ ಎಂದು ತಿಳಿಸಿದ್ದಾರೆ.
ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟರಿಗೆ 10 ಸಾವಿರಗಳಂತೆ ಗರಿಷ್ಠ ಎರಡು ಹೆಕ್ಟರ್ಗಳಿಗೆ ಸೀಮಿತಗೊಳಿಸಿ ಸರ್ಕಾರದಿಂದ 225 ಕೋಟಿ ಹಣ ಘೋಷಿಸಲಾಗಿದ್ದು ಪೈಕಿ ಮೊದಲ ಹಂತದಲ್ಲಿ 24 ಕೋಟಿ ಪರಿಹಾರ ಮಾಡಲಾಗಿದೆ ತೊಗರಿ ಬೇಳೆ ಹಾನಿ ನಷ್ಟಕ್ಕೆ ಒಳಗಾದ ರೈತರಿಗೆ ನೀಡಲಾಗಿದ್ದು ಉಳಿದ ಮತ್ತು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ. ನೀವು ಇಮೇಲ್ ಕೊಟ್ಟಿರುವಂತಹ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಸಮೀಪ ಇರುವಂತಹ ನಿಮ್ಮ ಬ್ಯಾಂಕ್ ಗೆ ಒಮ್ಮೆ ಭೇಟಿ ಕೊಟ್ಟು ಇದರ ಬಗ್ಗೆ ವಿಚಾರಿಸಿ