ಶುಭ ಸಂಕೇತಗಳು ನಾವು ಯಾವತ್ತಾದರೂ ಕೆಲಸಕ್ಕೆ ಹೋಗುವುದಕ್ಕೆ ಯೋಚನೆ ಮಾಡುವಾಗ ಒಳ್ಳೆಯ ಶುಭವಸ್ತುಗಳಿಂದ ಆ ಕೆಲಸವನ್ನು ಆರಂಭ ಮಾಡುತ್ತೇವೆ ಹಾಗೆ ನಾವು ಯಾವುದಾದರೂ ಸರಕಾರಿ ಕೆಲಸಕ್ಕೆ ಹೋಗಬೇಕಾದರೆ ನಮ್ಮ ತಂದೆ ತಾಯಿ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತೇವೆ ಅದು ನಮ್ಮ ಹಿಂದೂ ಧರ್ಮದಲ್ಲಿ ಶುಭ ಸಂದೇಶ ಎಂದು ನಾವು ಪರಿಣಮಿಸುತ್ತೇವೆ ಹಾಗೆ ಶಾಸ್ತ್ರದ ಪ್ರಕಾರ ಈ ಕೆಲ ಒಂದಿಷ್ಟು ವಸ್ತುಗಳನ್ನು ನೀವು ನೋಡಿದರೆ ಇವು ಕೂಡ ನಿಮ್ಮ ಜೀವನದಲ್ಲಿ ಶುಭ ವಸ್ತುಗಳಾಗಿ ಪರಿವರ್ತನೆಗಳು ಆಗುತ್ತವೆ.
ಹಾಗೆ ನೀವು ಕೂಡ ಯಾವುದಾದರೂ ಕೆಲಸಕ್ಕೆ ಹೋಗುವ ಮುಂಚೆ ಈ ವಸ್ತುಗಳ ಆಕಸ್ಮಿಕವಾಗಿ ನಿಮ್ಮ ಎದುರು ಬಂದರೆ ಅವರ ಶುಭ ಸಂದೇಶ ಎಂದು ತಿಳಿದುಕೊಳ್ಳಿ. ಬೆಳಗೆದ್ದಾಗ ನಿಮಗೆ ಹಾಲು ಮತ್ತು ಮೊಸರು ನೋಡಲು ಎದುರಿಗೆ ಸಿಕ್ಕರೆ ಅದು ಶುಭ ಸಂಕೇತವಾಗುತ್ತದೆ ಬೆಳಿಗ್ಗೆ ಎದ್ದಾಗ ನಿಮಗೆ ದೇವಸ್ಥಾನದ ಗಂಟೆ ಬಾರಿಸುವ ಶಬ್ದ ಅಥವಾ ಶಂಖ ಊದುವ ಶಬ್ದ ಕೇಳಿದರೆ ಅದು ಶುಭ ಸಂಕೇತವಾಗುತ್ತದೆ ಬೆಳಿಗ್ಗೆ ಹೇಳುವಾಗ ನಿಮಗೆ ತೆಂಗಿನ ಕಾಯಿಯ ದರ್ಶನವಾದರೆ ಆ ದಿನವೆಲ್ಲ ನಿಮಗೆ ಒಳ್ಳೆಯ ಶುಭಫಲವಾಗುತ್ತದೆ.
ಬೆಳಗ್ಗೆ ಹಸುವು ನಿಮ್ಮ ಮನೆಯ ಮುಂದೆ ದೊಡ್ಡದಾಗಿ ಕೂಗುತ್ತಿದ್ದರೆ ನಿಮ್ಮ ಮನೆಗೆ ಶುಭವಾಗುತ್ತದೆ ಎಂದರ್ಥ ನೀವು ಪ್ರಯಾಣ ಮಾಡುವಾಗ ನಿಮ್ಮ ಬಲಗಡೆ ಹಾಗೂ ಮಂಗ ನಾಯಿ ಕಾಣಿಸಿಕೊಂಡರೆ ಅದು ಶುಭ ಶಕುನವಾಗುತ್ತದೆ ಮಧ್ಯಾಹ್ನದ ಹೊತ್ತು ಮಳೆ ಬರುವಾಗ ಆಕಾಶದ ನಟ ನಡುವೆ ಹೊಳೆಯುವ ಸೂರ್ಯ ಕಂಡರೆ ನಿಮಗೆ ಧನಪ್ರಾಪ್ತಿಯಾಗುತ್ತದೆ ಎಂದು ಅರ್ಥ ಮನೆಯ ಮಾಳಿಗೆಯ ಮೇಲೆ ಕೋಗಿಲೆಯು ಹಾಡುತ್ತಿದ್ದರೆ ಅದು ಆರ್ಥಿಕ ಸಮೃದ್ಧಿಯ ಸಂಕೇತವಾಗಿರುತ್ತದೆ ನೀವು ಹೋಗುತ್ತಿರುವ ದಾರಿಯಲ್ಲಿ ಶೃಂಗಾರ ಮಾಡಿಕೊಂಡ ಮದುಮಗಳು ಕಾಣಿಸಿದರೆ ನೀವು ಹೋಗುತ್ತಿರುವ ಕೆಲಸವು ಸಫಲವಾಗುತ್ತದೆ ಎಂದು ಅರ್ಥ.
ಯಾವುದಾದರೂ ಒಂದು ಪಕ್ಷಿ ನಿಮ್ಮ ಮನೆಯಲ್ಲಿ ಗೂಡು ಕಟ್ಟಿದರೆ ಅದು ಶುಭ ಸಂಕೇತವಾಗುತ್ತದೆ. ಬೀಳುತ್ತಿರುವ ನಕ್ಷತ್ರವನ್ನು ನೋಡುವುದು ಶುಭ ಸಂಕಿತವಾಗಿದೆ ಎಂದು ಪರಿಗಣಿಸಲಾಗುತ್ತದೆ ಗಡಿಬಿಡಿಯಲ್ಲಿ ನಾವು ಯಾವಾಗಲಾದರೂ ಉಲ್ಟಾ ಬಟ್ಟೆಯನ್ನು ಹಾಕಿಕೊಂಡರೆ ಅದು ಶುಭ ಸಂಕೇತವೆಂದು ಹೇಳುತ್ತಾರೆ ನೀವು ದಾರಿಯಲ್ಲಿ ಹೋಗುವಾಗ ನಾಣ್ಯಗಳು ಅಥವಾ ಕುದುರೆಯಲಾಳ ಸಿಕ್ಕರೆ ಅಥವಾ ಅದನ್ನು ತೆಗೆದಿಟ್ಟುಕೊಳ್ಳಿ ಇದರಿಂದ ನಿಮ್ಮ ಅದೃಷ್ಟವೂ ಬದಲಾಯಿಸಬಹುದು.
ನಿಮ್ಮ ಮನೆಗೆ ಯಾವುದಾದರು ನಾಯಿ ವಾಸಿಸಲು ಬಂದರೆ ನಿಮಗೆ ಹಣದ ಸಂಪತ್ತು ಒದಗಿ ಬರುತ್ತದೆ ಎಂದು ಅರ್ಥ ಬೆಳ್ಳಂಬೆಳ್ಳ ನಿಮಗೆ ಕಬ್ಬಿನ ದರ್ಶನವಾದರೆ ನಿಮಗೆ ಎಲ್ಲಿಂದಾದರೂ ಹಣ ಸಿಗುತ್ತದೆ ಎಂಬ ಸಂಕೇತವಾಗಿದೆ ನಿಮ್ಮ ಮನೆಯ ಅಂಗಳದಲ್ಲಿ ನವಿಲು ಅಥವಾ ನವಲಿನ ಪುಕ್ಕ ಕಾಣಿಸಿಕೊಂಡರೆ ಅದು ಅದೃಷ್ಟದ ಸಂಕಿತವಾಗಿದೆ. ದಯವಿಟ್ಟು ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಮುಂದಿನ ಮಾಹಿತಿಯಲ್ಲಿ ಸಿಗೋಣ ಧನ್ಯವಾದಗಳು.