ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಈಗಾಗಲೇ ಕಾಂಗ್ರೆಸ್ ನೀಡಿದಂತ ಗ್ಯಾರಂಟಿಗಳು ಎಲ್ಲ ಮಹಿಳೆಯರಿಗೂ ಖುಷಿ ತಂದಿದೆ ಹಾಗಾಗಿ ನಿನ್ನೆಯಿಂದಲೇ ಹಲವು ಸರಕಾರಿ ವಾಹನಗಳಲ್ಲಿ ನಿಲ್ಲಲು ಕೂಡ ಜಾಗವಿಲ್ಲ. ಸಿದ್ದರಾಮಯ್ಯ ತಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿ ಅವರು ಟೀಕೆ ಮಾಡಿದ್ದರು ಜನರಲ್ಲಿ ಗೊಂದಲ ಸ್ತೃಷ್ಠಿಸುವ ಕಾರ್ಯ ಕೆಲಸ ಮಾಡಿದ್ದರು.

ಬಿಜೆಪಿಯವರು ಟೀಕಿಸುತ್ತಾ ಅಲ್ಲೇ ಇರಲಿ ನಾವು ಜನರಿಗೆ ನೀಡಿದ ಗ್ಯಾರಂಟಿಗಳ ಅನುಷ್ಠಾನಕ್ಕೆ ತಂದು ಮುಂದೆ ಸಾಗುತ್ತೇವೆ ಎಂದರು ಇದೆ ವೇಳೆ ವಿದ್ಯುತ್ತರ ಏರಿಕೆ ವಿಚಾರವಾಗಿ ಮಾತನಾಡಿದ ಸಿಎಂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವಿದ್ಯುತ್ ತರ ಏರಿಕೆ ಮಾಡಿದೆ ಎಂದು ಬಿಜೆಪಿ ಅವರು ಸುಳ್ಳು ಹೇಳುತ್ತಿದ್ದಾರೆ ಈ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ವಿದ್ಯುತ್ತರ ಏರಿಸಿದ್ದು ನಾವು ಅಲ್ಲ ಸ್ಪಷ್ಟನೆ ನೀಡಿದರು ಏರಿಕೆ ಇದ್ದು ಏಪ್ರಿಲ್ ನಲ್ಲಿ ತೀರ್ಮಾನವಾಗಿತ್ತು ಆದರೆ ಚುನಾವಣೆ ನಿಯಂತ್ರಿ ಸಬ್ಯತೆಯಲ್ಲಿ ಜಾರಿಗೆ ಬಂದಿರಲಿಲ್ಲ.

ಇಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ತರ ಏರಿಕೆ ತೀರ್ಮಾನಿಸಲಾಗಿದೆ ಹೊರತು ನಮ್ಮ ಸರ್ಕಾರ ಮಾಡಿದ್ದು ಎಲ್ಲಾ ಅಂತ ಹೇಳಿದರು ಮಹಿಳೆಯರ ಬಹು ನಿರೀಕ್ಷೆಯ ಕಾಂಗ್ರೆಸ್ ಸರ್ಕಾರದ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಗಿಂತ ಚಾಲನೆ ದೊರೆಯಲಿದೆ ಈ ಬೆಳೆ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ ಕರ್ನಾಟಕ ಮಾತ್ರವಲ್ಲದೆ ನರಿಯ ರಾಜ್ಯಗಳಲ್ಲಿ ಷರತ್ತು ಅನ್ವಯ ಉಚಿತ ಬಸ್ಗಳಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.

ನಿಗದಿಯಂತೆ ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಯೋಜನೆಗೆ ವಿದ್ಯುತ್ ಚಾಲನೆ ನೀಡಿದರು ಮಹಿಳೆಯರ ಹಿತ ದೃಷ್ಟಿಯಿಂದ ಹೊರ ರಾಜ್ಯಗಳಲ್ಲಿ ಸೀಮಿತ ಅವಧಿಗೆ ಉಚಿತ ಪ್ರಯಾಣ ಅವಕಾಶ ನೀಡಿ ಘೋಷಿಸಿದ್ದಾರೆ ಆದರೆ ಕೆಲವು ಶರತ್ತು ಅನ್ವಯ ಮಹಿಳೆಯರು ಸಂಚರಿಸಬಹುದು ಎಂದರು ಕರ್ನಾಟಕದಾದ್ಯಂತ ಉಚಿತವಾಗಿ ಸಂಚರಿಸಲಿರುವ ಮಹಿಳೆಯರು ನೆರೆ ರಾಜ್ಯಗಳಲ್ಲಿ 20 ಕಿ.ಮೀ ಅವರಿಗೆ ಸಂಚರಿಸಬಹುದು ಉದಾಹರಣೆಗೆ.

ಕರ್ನಾಟಕದ ಬಳ್ಳಾರಿಯಿಂದ ಕೆಎಸ್ಆರ್ಟಿಸಿ ಬಸ್ ಸೇರಿದರೆ ಅಲ್ಲಿಂದ ಆಂಧ್ರಕ್ಕೆ ತೆರಳುವವರು ರಾಜ್ಯದ ಗಡಿ ದಾಟಿದ ಬಳಿಕ ಆ ರಾಜ್ಯದಲ್ಲಿ 20 ಕಿಲೋ ಮೀಟರ್ ದೂರದವರೆಗೆ ಉಚಿತವಾಗಿ ಪ್ರಯಾಣಿಸಬಹುದು ನಂತರ ಅಲ್ಲಿಂದ ಬೇರೆ ಬಸ್ ಹಿಡಿದು ಹೋಗಬೇಕು ಆದರೆ ಬೆಂಗಳೂರಿನಿಂದ ಹೊಸೂರಿಗೆ ನಿತ್ಯ ತೆರುಳುವ ಮಹಿಳಾ ಉದ್ಯೋಗಿಗಳಿಗೆ ಈ ಅವಕಾಶದ ಪ್ರಯೋಜನಗಳು ಸಿಗುವುದಿಲ್ಲ ಎಂಬ ಶರತ್ ಅನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಿಸಿದೆ ಏಕೆಂದರೆ ಹೊಸೂರು 20 ಕಿಲೋ ಮೀಟರ್ ಮಿತಿಮೀರಿ ಇದೆ ನಗರದಿಂದ ಅದು ಸುಮಾರು 40 ಕಿಲೋಮೀಟರ್ ದೂರ ಇದೆ ಹೀಗಾಗಿ ಅಲ್ಲಿ ಉಚಿತ ಪ್ರಯಾಣ ಅವಕಾಶ ಮಹಿಳೆಯರಿಗೆ ಸಿಗುವುದಿಲ್ಲ ಎಂದು ವಿವರಿಸಿದ್ದರು.

ಏನ್ ಬೇರೆ ರಾಜ್ಯಗಳು ಕೂಡ ಉಚಿತವಾಗಿ ಪ್ರಯಾಣವನ್ನು ಮಾಡಬೇಕು ಎಂದು ಕೆಲ ಮಹಿಳೆಯರು ಕೇಳುತ್ತಿದ್ದಾರೆ ಆದರೆ ಹಾಗೆ ನೋಡುವುದಾದರೆ ಇದು ಕರ್ನಾಟಕ ಸರಕಾರಕ್ಕೆ ಪರಿಣಾಮಕಾರಿಯಾಗುತ್ತದೆ. ಆದರೆ ಸಿದ್ದರಾಮಯ್ಯನವರು ಇದರ ಬಗ್ಗೆ ಮುಂದೆ ಮಾತನಾಡಬಹುದೆಂದು ನಿರೀಕ್ಷೆ ಇದೆ.

Leave a Reply

Your email address will not be published. Required fields are marked *