ಈಗಾಗಲೇ ಕರ್ನಾಟಕ ಸರ್ಕಾರ ವತಿಯಿಂದ ಯಾರು ಕರ್ನಾಟಕದ ಸರ್ಕಾರಿ ಕೆಲಸಕ್ಕೆ ಸೇರಲು ಇಚ್ಛೆಯನ್ನು ಪಡುತ್ತಿದ್ದಾರೆ ಅಂತವರಿಗೆ ಈ ನಾವು ನೀಡುವ ಸಮಯ ಒಂದು ರೀತಿಯಿಂದ ಖುಷಿ ಸುದ್ದಿ ತರಲಿದೆ ಏಕೆಂದರೆ ಎಲ್ಲಾ ವ್ಯಕ್ತಿಗಳಲ್ಲಿ ಸರಿ ಸಾಮಾನ್ಯವಾಗಿ ಆಸೆ ಏನು ಇರುತ್ತದೆ ಎಂದರೆ ನಾವು ಜೀವನದಲ್ಲಿ ಒಮ್ಮೆಯಾದರೂ ಕರ್ನಾಟಕ ಸರ್ಕಾರ ಕೆಲಸವನ್ನು ನಾವು ಪಡೆದುಕೊಳ್ಳಬೇಕು ಎಂಬುದು ನಮಗೂ ನಮ್ಮ ಪೋಷಕರು ಇಚ್ಛೆಯನ್ನು ಪಡುತ್ತಾರೆ ಈ ಒಂದು ಆಸೆ ಈಡೇರಿಸಲು ಎಷ್ಟೋ ಜನ ಹಗಲು ರಾತ್ರಿ ಎನ್ನದೆ ಓದುತ್ತಾರೆ.

ಹಾಗೆ ಎಷ್ಟೋ ಜನ ಕೆಲಸ ಮಾಡುತ್ತದೆ ಈ ಕೆಲವೊಂದು ಇಷ್ಟು ಸರ್ಕಾರಿ ಕೆಲಸಕ್ಕೆ ತಯಾರು ನಡೆಸುತ್ತಾರೆ . ಹಾಗಾಗಿ ನಿಮ್ಮ ಪರಿಚಯದವರು ಇದ್ದರೂ ಕೂಡ ಅಂತವರಿಗೆ ಈ ಮಾಹಿತಿಯನ್ನು ಕೂಡಲೇ ಶೇರ್ ಮಾಡಿ ಕರ್ನಾಟಕ ಸಾರಿಗೆ ಇಲಾಖೆಯಿಂದ ಖಾತೆಯ ಹೊಸ ಸೂಚನೆ ಬಿಡುಗಡೆಯಾಗಿದೆ 19 5 2023 ಕ್ಕೆ ಈ ಒಂದು ಅರ್ಜಿ ಸೂಚನೆ ಬಿಡುಗಡೆಯಾಗಿದೆ ಕರ್ನಾಟಕದ ಒಂದು ಯೋಗ ಕರ್ನಾಟಕ ಸಾರಿಗೆ ಇಲಾಖೆಯಿಂದ ಆರ್ ಟಿ ಓ ಇಲಾಖೆಯಿಂದ ನೇಮಕಾತಿ ಸಲ್ಲಿಸಲು ಬಿಡುಗಡೆಯಾಗಿದೆ ಬನ್ನಿ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಥಿ ವಯೋಮಿತಿ ವೇತನ ಶ್ರೇಣಿ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ. ನೇಮಕಾತಿ ಸಂಸ್ಥೆ ಕರ್ನಾಟಕ ಲೋಕಸಭಾ ಆಯೋಗ ವೇತನ ಶ್ರೇಣಿ ಅಧಿಸೂಚನೆ ಪ್ರಕಾರ. ಹುದ್ದೆಗಳ ಸಂಖ್ಯೆ 76 ಹುದ್ದೆಯ ಹೆಸರು ಮೋಟಾರು ವಾಹನ ನಿರೀಕ್ಷಕರು ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಉದ್ಯೋಗ ಸ್ಥಳ ಕರ್ನಾಟಕ.

ಶೈಕ್ಷಣಿಕ ಅರ್ಹತೆ ಎಂದರೆ ಕರ್ನಾಟಕದ ಲೋಕಸೇವಾ ಆಯೋಗ ಕೆಪಿಎಸ್ಸಿ ಅಧಿಸೂಚನೆಯ ಪ್ರಕಾರ ಸಲ್ಲಿಸಬಹುದು ಇನ್ನು ವೇತನ ಶ್ರೇಣಿಯನ್ನು ನೋಡುವುದಾದರೆ ಕರ್ನಾಟಕ ಲೋಕಸಭಾ ಆಯೋಗ ನಿಯಮಗಳ ಪ್ರಕಾರ ವಯೋಮಿತಿ 18 ರಿಂದ 30 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆ ಸದ್ಯದಲ್ಲಿ ಶುರುವಾಗುತ್ತದೆ ಅರ್ಜಿ ಸಲ್ಲಿಸುವ ಆರಂಭ ದಿನಾಂಕ ಈ ಜೂನ್ ನಿಂದ ಶುರುವಾಗುತ್ತದೆ ಎಂದು ಕೊಟ್ಟಿದ್ದಾರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಕೂಡ ಅಪ್ಡೇಟ್ ಸೂನ್ ಅಂತ ಕೊಟ್ಟಿದ್ದಾರೆ.

ಯಾವುದೇ ರೀತಿಯ ಲಿಖಿತ ಪ್ರಶ್ನೆ ಪತ್ರಿಕೆ ಇರುವುದಿಲ್ಲ ಕೇವಲ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಟಿಫಿಕೇಶನ್ ಕರ್ನಾಟಕ ಲೋಕಸೇವಾ ಆಯೋಗದಿಂದ ಹುದ್ದೆಗಳ ನೇಮಕಾತಿ ‌ ಅಲ್ಲಿ ನೀವು ನೋಡಬಹುದು ಹಾಗೆ ವಿಷಯ ಸಾರಿಗೆ ಇಲಾಖೆಯಲ್ಲಿ ಇದ್ದಂತಹ 70 + 6 ಹೈದರಾಬಾದ್ ಕರ್ನಾಟಕ ನಿರೀಕ್ಷೆಗಳು ಹುದ್ದೆಗಳನ್ನು ನೇಮಕಾತಿ ಮಾಡುವ ಮೂಲಕ ಭರ್ತಿ ಮಾಡುವ ಬಗ್ಗೆ ಕೊಟ್ಟಿದ್ದಾರೆ ನೋಡಿ ಹಾಗೆ ಈ ಒಂದು ಹುದ್ದೆಗಳಿಗೆ ಸದ್ಯದಲ್ಲಿ ನೋಟಿಫಿಕೇಶನ್ ಶುರುವಾಗುತ್ತದೆ.

ಅಂದರೆ ಆಲ್ರೆಡಿ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ ಇನ್ನು ಅಪ್ಲೈ ಲಿಂಕನ್ನು ಕೂಡ ಹೇಳಿದ್ದಾರೆ ಹಾಗೆ ಸದ್ಯದಲ್ಲಿ ಅರ್ಜಿಯನ್ನು ಸಲ್ಲಿಸಲು ನೀವು ಶುರು ಮಾಡಿ ಇನ್ನು ಕೆಲವೇ ದಿನಗಳಲ್ಲಿ ಈ ವೆಬ್ ಸೈಟನ್ನು ಕೂಡ ಸರ್ಕಾರದ ವತಿಯಿಂದ ಬಿಡುಗಡೆ ಮಾಡುತ್ತಾರೆ

Leave a Reply

Your email address will not be published. Required fields are marked *