ಎಲ್ಲರಿಗೂ ನಮಸ್ಕಾರ ನಮ್ಮ ದೇಶದಲ್ಲಿ ನಾವು ಹಲವರ ರೀತಿಯಾದಂತಹ ಆಶ್ಚರ್ಯಗಳನ್ನು ಕಾಣುತ್ತೇವೆ ನಮಗೆ ನಂಬಲು ಅಸಾಧ್ಯ ವಾಗಬಹುದು ಅಂತದೇ ಇವತ್ತು ಕೂಡ ಇದಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಇವತ್ತು ನಾನು ಹೇಳುತ್ತಿರುವ ದೇವಸ್ಥಾನದ ಬಗ್ಗೆ ಬಹುಶಃ ಕನ್ನಡದಲ್ಲಿ ಯಾರೂ ಕೂಡ ಇದರ ಬಗ್ಗೆ ಮಾಹಿತಿ ಮಾಡಿಲ್ಲ ಈ ದೇವಸ್ಥಾನವು ಸಾಧಾರಣ ದೇವಸ್ಥಾನವಲ್ಲ.
ಪ್ರಪಂಚದ ಏಕೈಕ ದೇವಸ್ಥಾನ ಸ್ನೇಹಿತರೆ ಈ ದೇವಸ್ಥಾನ ಬಂದು ಒಂದು ಸಲ ನೋಡಿದರೆ ಸಾಕು ಮತ್ತೆ ವಾಪಸ್ ಬರುವುದಕ್ಕೆ ಸಾಧ್ಯವಿಲ್ಲ ಅಷ್ಟು ಸುಂದರವಾಗಿದೆ ದೇವಸ್ಥಾನದ ಒಳಗಡೆ ಹೋದರೆ ಎಲ್ಲವೂ ವಿಚಿತ್ರವಾಗಿ ಕಾಣುತ್ತದೆ ದೇವಸ್ಥಾನದ ಗೋಡೆಗಳು ಕಂಬಗಳು ಶಿಲ್ಪ ಕಲಾ ಕೃತಿಗಳು ಯಾವುದೋ ಒಂದು ರಹಸ್ಯ ಕಥೆ ಹೇಳುತ್ತದೆ ದೇವಸ್ಥಾನದ ಕಂಬಗಳನ್ನು ತಿರುಗಿಸಬಹುದು ಕಲಾಕೃತಿಗಳನ್ನು ಆಲುಗಾಡಿಸಬಹುದು ಈ ದೇವಸ್ಥಾನದಲ್ಲಿರುವ ಒಂದೊಂದು ಕಲ್ಲು ಕೂಡ ಬೀಳದ ರೀತಿಯಲ್ಲಿ ಕೆಲಸ ಮಾಡುತ್ತದೆ.
ದೇವಸ್ಥಾನದ ವಿಳಾಸ ಗೂಗಲ್ ಮ್ಯಾಪ್ ಎಲ್ಲವನ್ನು ತೋರಿಸುತ್ತೇನೆ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಎಲ್ಲರೊಂದಿಗೆ ಹಂಚಿಕೊಳ್ಳಿ ಕರ್ನಾಟಕದಿಂದ ವಿಜಯಪುರದಿಂದ 74 ಕಿ.ಮೀ ಪ್ರಯಾಣ ಮಾಡಿದರೆ ಕರ್ನಾಟಕ ಮಹಾರಾಷ್ಟ್ರ ಗಡಿಭಾಗ ಸಿಗುತ್ತದೆ ಎರಡು ಗಡಿ ಭಾಗಕ್ಕೂ ಸೇರಿರುವ ಹತ್ತರ ಸಾಂಗ್ ಎಂಬ ಹಳ್ಳಿಯಲ್ಲಿ ನೆಲೆಸಿರುವ ಶ್ರೀ ಹರಿಹರೇಶ್ವರ ದೇವಸ್ಥಾನ ಈ ದೇವಸ್ಥಾನವನ್ನು 359 ಮುಖಗಳ ದೇವಸ್ಥಾನ ಎಂದು ಕರೆಯುತ್ತಾರೆ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಶನ್ ಇದೆ ಒಂದು ಸಲ ಚೆಕ್ ಮಾಡಿ ಈ ದೇವಸ್ಥಾನವು ಕರ್ನಾಟಕಕ್ಕೂ ಸೇರಿದೆ ಮಹಾರಾಷ್ಟ್ರಕ್ಕೂ ಸೇರಿದೆ.
ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ 63 ಕಿಲೋಮೀಟರ್ ದಾವಣಗೆರೆಯಿಂದ 425 ಕಿಲೋಮೀಟರ್ ಹುಬ್ಬಳ್ಳಿಯಿಂದ 280 ಕಿಲೋಮೀಟರ್ ಬಳ್ಳಾರಿಯಿಂದ 445 ಕಿ.ಮೀ ಶಿವಮೊಗ್ಗದಿಂದ 475 ಕಿಲೋಮೀಟರ್ ಹುಬ್ಬಳ್ಳಿ ಮತ್ತು ಬಳ್ಳಾರಿ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಹರಿಹರ ಊರಿನಲ್ಲಿರುವ ಹರಿಹರೇಶ್ವರ ದೇವಸ್ಥಾನ ಬೇರೆ ಈ ಗಡಿಭಾಗದಲ್ಲಿರುವ ಹರಿಹರೇಶ್ವರ ದೇವಸ್ಥಾನ ಬೇರೆ ಒಂದಕ್ಕೊಂದು ಸಂಬಂಧವಿಲ್ಲ ಸ್ನೇಹಿತರೆ ನಿಮಗೆಲ್ಲರಿಗೂ ಪದದ ಅರ್ಥ ಗೊತ್ತಿರುತ್ತದೆ ಮೊಬೈಲ್ ಪಾಸ್ವರ್ಡ್ ಅಂತ ಇರುತ್ತದೆ ಬ್ಯಾಂಕ್ ಪಾಸ್ವರ್ಡ್ ಅಂತ ಇರುತ್ತದೆ ಲಾಗಿನ್ ಪಾಸ್ವರ್ಡ್ ಅಂತ ಇರುತ್ತದೆ ಈ ಪಾಸ್ವರ್ಡ್ಗಳು ಗೊತ್ತಿದ್ದರೆ ಮಾತ್ರ ಒಳಗಡೆ ಏನಿದೆ ಅಂತ ಕಣ್ಣಾರೆ ನೋಡಬಹುದು.
ಇದೇ ರೀತಿಯಲ್ಲಿ ಈ ಹರಿಹರೇಶ್ವರ ದೇವಸ್ಥಾನವು ಪಾಸ್ವರ್ಡ್ ರೀತಿಯಲ್ಲಿ ಕೆಲಸ ಮಾಡುತ್ತದೆ ದೇವಸ್ಥಾನದ ಕಂಬಗಳು ಗೋಡೆಗಳು ಶಿಲ್ಪಕಲಾ ಆಕೃತಿಗಳು ದೇವಸ್ಥಾನದ ಶಿವಲಿಂಗವು ಎಲ್ಲವೂ ಒಂದಕ್ಕೊಂದು ಕನೆಕ್ಟ್ ಆಗಿದೆ ದೇವಸ್ಥಾನದ ಕಂಬಗಳನ್ನು ತಿರುಗಿಸಿದರೆ ದೇವಸ್ಥಾನದ ಶಿಲೆಗಳು ತಿರುಗುತ್ತವೆ ದೇವಸ್ಥಾನದ ಮೆಟ್ಟಿಲುಗಳು ಗೊತ್ತಿದ್ದರೆ ಶಿವಲಿಂಗ ಹಾಲು ಕಾಡುತ್ತದೆ ವಿಸ್ಮಯ ಕೂಡ ಬದಲಾವಣೆಗಳಿಗೆ ಇದೇ ಅರ್ಥ ಕೊಡುತ್ತದೆ