ನಮ್ಮ ಕರ್ನಾಟಕದಲ್ಲಿಇತ್ತೀಚಿಗೆ ನಡೆದಂತ ಚುನಾವಣೆಯಲ್ಲಿಬಹುಮತದಿಂದ ಆರಿಸಿ ಬಂದಂತಹ ಕಾಂಗ್ರೆಸ್ ಸರಕಾರದಿನಕ್ಕೆ ಒಂದುನ್ಯೂಸ್ ಅನ್ನು ಕೊಡುತ್ತಾ ಬರುತ್ತಿದೆ.ಈಗ ಅವರು ಹೇಳಿದಂತಹ ಗ್ಯಾರಂಟಿಗಳುಎಲ್ಲವೂ ಕೂಡ ಯಶಸ್ಸು ಕೂಡ ಆಗಿದೆಹಾಗೆವಾಹನಕ್ಕೆ ಸಂಬಂಧಪಟ್ಟಂತಹಈ ಒಂದು ವಿಷಯಕ್ಕೆಹೊಸನಿಯಮಗಳನ್ನು ಕೂಡ ಜಾರಿ ಮಾಡಿದ್ದಾರೆನಿಯಮಗಳು ಯಾವ್ಯಾವ ಎಂದುನೀವು ತಿಳಿದುಕೊಳ್ಳಬೇಕು ಎಂದರೆ ತಪ್ಪದೇ ಈ ಮಾಹಿತಿಯನ್ನು ಓದಿಹಾಗೆ ನಿಮ್ಮ ಸ್ನೇಹಿತರುಮತ್ತೆ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಎಲ್ಲಾ ವಾಹನ ಸವಾರರಿಗೆ ಸಿಹಿ ಸುದ್ದಿ ಟ್ರಾಫಿಕ್ ರೂಲ್ಸ್ ಚೇಂಜ್ ಆಗಿದೆ ವಾಹನ ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆ ಇನ್ನು ಮುಂದೆ ಯಾರೂ ಕೂಡ ಫೈನ್ ಕಟ್ಟುವ ಹಾಗಿಲ್ಲ ಕರ್ನಾಟಕ ರಾಜ್ಯದಾದ್ಯಂತ ಹೊಸ ಟ್ರಾಫಿಕ್ ರೂಲ್ಸ್ ಜಾರಿ ಇನ್ನೂ ಹಾಗಾದರೆ ಚೇಂಜ್ ಆಗಿರುವ ಟ್ರಾಫಿಕ್ ರೂಲ್ಸ್ ಏನು ಯಾಕೆ ಫೈನ್ ಕಟ್ಟುವ ಹಾಗಿಲ್ಲ ಯಾರಿಗೆಲ್ಲ ಈ ಹೊಸ ನಿಯಮ ಅನ್ನುವ ಕಂಪ್ಲೀಟ್ ಮಾಹಿತಿಯನ್ನು ಇವತ್ತಿನ ನೀಡಲಾಗಿದ್ದು ನೀವು ಕೂಡ ಸ್ವಂತ ವಾಹನ ಹೊಂದಿರುವ ಸವಾರರು ಆಗಿದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ಓದಿ ಟ್ರಾಫಿಕ್ ರೂಲ್ಸ್ ಚೇಂಜ್ ಆಗುತ್ತಿದೆ.
ಡಿಎಲ್ ಇಲ್ಲದೆ ಎಲ್ಲಿ ಬೇಕಾದರೂ ಕಾರು ಬೈಕು ಮತ್ತು ಸ್ಕೂಟರನ್ನು ಓಡಿಸಬಹುದು ಎಲ್ಲಾ ಟ್ರಾಫಿಕ್ ಹೊಸ ನಿಯಮ ಚಾಲನ ಪರವಾನಿಗೆ ಕಾರು ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಗಳು ಓಡಿಸಲು ಚಾಲನ ಪರವಾನಗೆ ಅಗತ್ಯವಿದೆ ಒಬ್ಬ ವ್ಯಕ್ತಿ ವಾಹನವನ್ನು ಓಡಿಸಲು ಚಾಲನ ಪರಮಾಣ ಹೊಂದಿರಬೇಕು ಆದರೆ ಒಬ್ಬ ವ್ಯಕ್ತಿಯು ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡರು ಕೂಡ ಮೋಟಾರ್ ವಾಹನವನ್ನು ಚಾಲನೆ ಮಾಡುವಾಗ ತನ್ನೊಂದಿಗೆ ಇಟ್ಟು ಕೊಳ್ಳದೆ ಇನ್ನು ಇಂತಹ ಸ್ಥಿತಿಯಲ್ಲಿ ಪೊಲೀಸರು ಚಲನ ಕಡಿತಗೊಳಿಸಬಹುದು ಆದರೆ ಅದನ್ನು ತಪ್ಪಿಸಲು ತಂತ್ರವಿದೆ.
ನೀವು ಡ್ರೈವಿಂಗ್ ಲೈಸೆನ್ ಮಾಡಿಸಿಕೊಂಡರೆ ನೀವು ಅದನ್ನು ಮನೆಯಲ್ಲಿ ಆರಾಮವಾಗಿ ಇಟ್ಟುಕೊಂಡು ಚಾಲನೆ ಮಾಡಬಹುದು ಆದರೆ ಇದಕ್ಕಾಗಿ ನೀವು ಒಂದು ಕೆಲಸವನ್ನು ಮಾಡಬೇಕು ವಾಸ್ತವವಾಗಿ ಡಿಜಿಟಲ್ ಇಂಡಿಯಾ ವನ್ನು ಉತ್ತೇಜಿಸಲು ಸರ್ಕಾರವು ಬಹಳ ಹಿಂದೆಯೇ ಡಿಜಿಟಲ್ ಲಾಕರ್ ಅಪ್ಲಿಕೇಶನ್ ಆರಂಭಿಸಿದೆ ಈ ಅಪ್ಲಿಕೇಶನ್ ನಲ್ಲಿ ಭಾರತದ ಯಾವುದೇ ನಾಗರಿಕರು ದಾಖಲಾತಿಗಳನ್ನು ಸಾಫ್ಟ್ ಕಾಪಿ ರೂಪದಲ್ಲಿ ಇರಿಸಬಹುದು ಈ ಅಪ್ಲಿಕೇಶನ್ ನಲ್ಲಿ ಇರುವ ಡಾಕ್ಯುಮೆಂಟ್ ಸಾಫ್ಟ್ ಕಾಪಿಯು ಎಲ್ಲೆಡೆ ಮಾನ್ಯ ವಾಗಿರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಳ್ಳಲು ನೀವು ಬಯಸದೆ ಇದ್ದರೆ ಇದಾ ನೀವು ಅದರ ಸಾಫ್ಟ್ ಕಾಪಿಯನ್ನು ಡಿಜಿಟಲ್ ಹಿಡಿಸಬಹುದು ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಮೂಲ ಕೃತಿಯನ್ನು ಮನೆಯಲ್ಲಿಟ್ಟುಕೊಳ್ಳಬಹುದು ಇದರ ನಂತರ ನೀವು ಕಾರು ಬೈಕು ಸ್ಕೂಟರ್ ಇತ್ಯಾದಿಗಳನ್ನು ಆರಾಮವಾಗಿ ಓಡಿಸಬಹುದು. ಒಂದು ವೇಳೆ ಪೊಲೀಸರು ನಿಮ್ಮನ್ನು ಹಿಡಿದರೂ ಕೂಡ ನೀವು ಇದರಲ್ಲಿ ಇರುವಂತಹ ಫೋಟೋಗಳನ್ನು ತೋರಿಸಿದರೆ ಸಾಕು ನಿಮಗೆ ಪೊಲೀಸರು ನಿಮಗೆ ದಂಡ ಹಾಕುವಂತಿಲ್ಲ.