ಎಲ್ಲರಿಗೂ ನಮಸ್ಕಾರ ನಿಮಗೆಲ್ಲರಿಗೂ ಮಾಹಿತಿಗೆ ಸ್ವಾಗತ ಸ್ನೇಹಿತರೆ ಆಸ್ತಿ ಅಂತ ಮಾತು ಬಂದರೆ ಎಲ್ಲರೂ ಕೂಡ ಸಂಬಂಧವನ್ನು ಕಳೆದುಕೊಳ್ಳುತ್ತಾರೆ ಈಗಿನ ಕಾಲದಲ್ಲಿ ಹಲವಾರು ಜನ ತಮ್ಮ ತಾತ ಹಾಗೂ ಮುತ್ತತರ ಕಾಲ ಮಾಡಿದಂತಹ ಆಸ್ತಿಯ ಸಂಬಂಧ ತಮಗೆ ಬರಬೇಕೆಂದು ಕೋರ್ಟು ಮೆಟ್ಟಿಲು ಕೂಡ ಹತ್ತಿದ್ದಾರೆ ಈಗ ಹಂತದರ ನಡುವೆ ಕರ್ನಾಟಕ ಸರ್ಕಾರದಿಂದ ಒಂದು ಸುದ್ದಿ ಬಂದಿದೆ ಆ ವಿಷಯ ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬೇಕು ಎಂದರೆ ನಾವು ನೀಡಿದಂತಹ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೆ ನಿಮ್ಮ ಸ್ನೇಹಿತರು ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಕರ್ನಾಟಕ ರಾಜ್ಯದಾದ್ಯಂತ ಸಾಗುವಳಿದರರಿಗೆ ಸಚಿವರಾದ ಕೃಷ್ಣ ಬೈರೇಗೌಡ ಭಾರಿ ದೊಡ್ಡ ಗುಡ್ ನ್ಯೂಸ್ ಹೇಳಿದ್ದಾರೆ ಸರ್ಕಾರಿ ಜಾಗದಲ್ಲಿಯುತವಾದ ಜಮೀನಿನಲ್ಲಿ ಉಳಿಮೆ ಮಾಡುವುದು ಅಥವಾ ಇರಲು ಸ್ವಂತ ಜಾಗ ಇಲ್ಲದೆ ಸರ್ಕಾರಿ ಜಾಗದಲ್ಲಿ ವಸ್ತುವರಿ ಮಾಡು ಮನೆ ನಿರ್ಮಿಸಿಕೊಂಡವರಿಗೆ ಹಾಗೆ ಜಮೀನು ಇದ್ದವರಿಗೆ ಮತ್ತು ತಂದೆ ತಾಯಿ ಮುತ್ತಾತನ ಹೆಸರಿನಲ್ಲಿ ಜಾಗ ಮನೆ ಹೀಗೆ ಯಾವುದೇ ಆಸ್ತಿಗಳನ್ನು ಪೂರ್ವಜರ ಹೆಸರಿನಲ್ಲಿ ಇದ್ದು ಪ್ರಸ್ತುತ ಒಳಿಮೆ ಮಾಡುತ್ತಿರುವ ರೈತನ ಹೆಸರಿಗೆ.
ವರ್ಗಾವಣೆ ಮಾಡಿಕೊಡಲು ರೈತರ ಬಳಿ ಯಾವುದು ಸಮರ್ಪಾಕಲ್ಲ ದಾಖಲೆಗಳು ದೊರೆತಿಲ್ಲ ಹಾಗೂ ರೈತರಿಗಾಗಿ ದಾಖಲಾತಿಗಳು ಸರ್ಕಾರದಿಂದ ಯೋಜನೆಯ ಮೂಲಕ ಈ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುವುದು ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು ಅಷ್ಟೇ ಅಲ್ಲದೆ ಅವರ ಸರ್ಕಾರ ನೀಡಿದಂತಹ ಐದು ಗ್ಯಾರಂಟಿಗಳನ್ನು ಕೂಡ ಈಗಾಗಲೇ ಅಸ್ತಿತ್ವಕ್ಕೆ ಎಂಬ ಮಾತನ್ನು ಕೂಡ ಅವರು ಹೇಳಿದರು ಈಗಾಗಲೇ ಶಕ್ತಿ ಯೋಜನೆಗೆ ಅರ್ಜಿಹಾಕಲು ಕರೆಯಲಾಗಿದೆ ರೈತರ ಆಸ್ತಿ ನೋಂದಣಿ ಮತ್ತು ಜಮೀನಿಗೆ ಸಂಬಂಧಪಟ್ಟ ಯಾವುದೇ ಉಂಟಾಗದಂತೆ ಕಾರ್ಯರೂಪಕ್ಕೆ ಬರುವಂತೆ.
ದೊಡ್ಡ ಕ್ರಮಕ್ಕೆ ಮುಂದಾಗಿದ್ದಾರೆ ರಾಜ್ಯದ ನೂತರ ಕಂದಾಯ ಸಚಿವರದ ಬೈರೇಗೌಡ ಎಲ್ಲರಿಗೂ ಕೂಡ ಅಗತ್ಯ ಕ್ರಮಕ್ಕೆ ಮುಂದಾಗಿದ್ದು ರಾಜ್ಯದಲ್ಲಿ ಕಂದ ನಿಯಮ ಹಾಗೂ ದಾಖಲಾತಿಗಳ ಸವಿ ಜೇನು ರೈತರಿಗೆ ಸರಿ ಮಾಡಿ ಮುಂದಾಗಿದ್ದು ಬಹುತೇಕ ರಾಜ್ಯದಲ್ಲಿ ಇದೆ ಮುಂದಿನ ಜುಲೈ 1 ರಿಂದ ಅನುಷ್ಠಾನಕ್ಕೆ ಬರಲಿದೆ ಹಾಗಾಗಿ ನೂತನ ಸಚಿವ ಕೃಷ್ಣ ಬೈರೇಗೌಡ ರಾಜದ ಜನತೆಗಾಗಿ ಬಗರ್ ಹುಕ್ಕು ಸಾಗುವಳಿದಾರರಿಗೂ ಸಿಹಿ ಸುದ್ದಿ ನೀಡಿದ್ದಾರೆ.
ನೀವು ಕೂಡ ತನ್ನ ಇಲಾಖೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಗಳು ಇದ್ದರೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಗರ್ ಸಾಗುವಳಿ ಈಗಾಗಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆ ಶಕ್ತಿ ಯೋಜನೆ ಹಾಗೂ ಕರೆಂಟ್ ಬಿಲ್ ಯೋಜನೆಗೆ ಅರ್ಜಿ ಹಾಕುವುದಕ್ಕೆ ಈಗಾಗಲೇ ಆರಂಭವಾಗಿದೆ ನೀವು ಕೂಡ ನಿಮ್ಮ ಕುಟುಂಬದೊಂದಿಗೆ ಅರ್ಜಿ ಹಾಕುವುದನ್ನು ಮರೆಯಬೇಡಿ ಇದರಿಂದ ನಿಮಗೆ ತುಂಬಾನೇ ಉಪಯೋಗವಾಗುತ್ತದೆ