ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವಾಗ ಬಹುಮತದಿಂದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ ಅಂದಿನಿಂದ ಗ್ಯಾರಂಟಿಗಳು ಸುರಿಮಳೆಯ ಮೇಲೆ ಸುರಿಮಳೆ ಆಗುತ್ತದೆ ಅವರು ಹೇಳಿದ ಎಷ್ಟೊಂದು ಗ್ಯಾರಂಟಿಗಳು ಈಗಾಗಲೇ ಈಡೇರಿಸುತ್ತಾ ಬರುತ್ತಿದ್ದಾರೆ ಅದರಲ್ಲಿ ಶಕ್ತಿ ಯೋಜನೆ ಬಹಳಷ್ಟು ಈಗ ಮುಂದೆ ಸಾಗುತ್ತಿದೆ ಸಂಪೂರ್ಣವಾದ ಉಪಯೋಗವನ್ನು ಮಹಿಳೆಯರು ಪಡೆಯುತ್ತಿದ್ದಾರೆ.
ಅದೇ ರೀತಿ ನಿಮಗೆ ಯೋಜನೆ ಬಗ್ಗೆ ಒಂದು ಚಿಕ್ಕದಾದ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ ಈ ಮಾಹಿತಿ ಒಂದು ವೇಳೆ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಈ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ಕರ್ನಾಟಕ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರಕಾರದಿಂದ ಎಲೆಕ್ಷನ್ ಬಂತು ಅಂದರೆ ಸಾಕು ಹಲವರು ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡುವುದರ ಮೂಲಕ ಜನಸಾಮಾನ್ಯರ ಮತದಾನವನ್ನು ಸೆಳೆಯಲು ಎಲ್ಲಾ ಪಕ್ಷಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡುತ್ತದೆ.
ನಮ್ಮ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೀಗ ಮತ್ತೆ 2023ರ ಲೋಕಸಭಾ ಚುನಾವಣೆ ಬರುತ್ತಿದ್ದು, ನೋಡಿದ ಹಾಗೆ ಕಳೆದು ವರ್ಷ ಅಂದರೆ ಕಳೆದು ಸಾತಿ ಚುನಾವಣೆ ನಡೆದಾಗ ಕಾಂಗ್ರೆಸ್ ಬಹಳಷ್ಟು ಹೀನಾಯ ಸೋಲನ್ನು ಕಂಡಿತ್ತು ಬಿಜೆಪಿ ಬಹುಮತದಿಂದ ಆರಿಸಿ ಬಂದಿತ್ತು. ಹಾಗಾಗಿ ಈ ಸಲ ಆದರೂ ಕೂಡ ಕಾಂಗ್ರೆಸ್ ಸರ್ಕಾರವನ್ನು ಮೇಲೆತ್ತಲು ನಮ್ಮ ರಾಜ್ಯದ ಜನರು ಬಹಳಷ್ಟು ಕಷ್ಟವನ್ನು ಪಡುತ್ತಿದ್ದಾರೆ.
ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕೂಡ ನಡೆಯುತ್ತಿದ್ದು ಹೀಗಾಗಿ ಮತ್ತೆ ಎಲ್ಲ ಮತದಾರರ ಗಮನವನ್ನು ಸೆಳೆಯಲು ಇದೀಗ ಎಲ್ಲಾ ಮಹಿಳೆಯರಿಗೂ ಉಚಿತವಾಗಿ ಮೊಬೈಲ್ ಫೋನ್ ಹೌದು ಸ್ಮಾರ್ಟ್ ಫೋನ್ ವಿತರಣೆ ಮಾಡುವ ಒಂದು ಕಾರ್ಯಕ್ರಮವನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಬದದ್ಧವಾಗಿದೆ ಹೌದು ಏನಿದು ಮಾಹಿತಿ ಯಾರಿಗೆ ಸ್ಮಾರ್ಟ್ ಫೋನ್ ಸಿಗುತ್ತಿದೆ ಎನ್ನುವುದು ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡುವುದಾಗಿ ಇದೀಗ ಸರ್ಕಾರವು ಘೋಷಿಸಿದ್ದು.
ರಕ್ಷಾಬಂಧನದಂದು ಪ್ರತಿ ಎಲ್ಲಾ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಸಿಗಲಿದೆ ಈ ರೀತಿಯ ಒಂದು ಘೋಷಣೆಯನ್ನು ರಾಜ್ಯಸ್ಥಾನ ಸರ್ಕಾರ ಮಾಡಿದ್ದು ಇದೀಗ ಕೇಂದ್ರ ಸರ್ಕಾರದಿಂದಲೂ ಕೂಡ ಲೋಕಸಭಾ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಘೋಷಣೆಗಳು ಹಲವಾರು ಯೋಜನೆಗಳನ್ನು ಜಾರಿಗೆ ಮಾಡುವುದಕ್ಕೆ ಇದೀಗ ಆಂತರಿಕವಾಗಿ ಮಾಹಿತಿ ಲಭ್ಯವಾಗಿದೆ ಸದ್ಯಕ್ಕೆ ರಾಜಸ್ಥಾನದ ಮುಖ್ಯಮಂತ್ರಿಯಾದ ಅಶೋಕ್ ಅವರು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದು ರಕ್ಷಾಬಂಧನದ ದಿನದಂದು ರಾಜಸ್ಥಾನ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ವಿತರಣೆ ಮಾಡುವುದಕ್ಕೆ ತೀರ್ಮಾನ ಮಾಡುತ್ತಿದೆ.
ಈ ಒಂದು ಯೋಜನೆ ನಮ್ಮ ಕರ್ನಾಟಕ ಸರ್ಕಾರದಲ್ಲಿ ಯಾವಾಗ ಬರುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆಈಗಾಗಲೇ ಮಹಿಳೆಯರು ಶಕ್ತಿ ಯೋಜನೆಯ ಸಂಪೂರ್ಣವಾಗಿ ಉಪಯೋಗಿಸಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನುಡಿಸುತ್ತಾ ಬರುತ್ತಿದ್ದಾರೆ