ಫ್ರಿಜ್ ಬಳಸುವಾಗ ಈ ಟಿಪ್ಸ್ ಫಾಲೋ ಮಾಡಿದ್ದರೆ ಕರೆಂಟ್ ಬಿಲ್ ನಲ್ಲಿ ಬಹಳ ಉಳಿತಾಯ ಮಾಡಬಹುದು. ಹೀಗೆ ಬಳಸಿ ನೋಡಿ ಎಲ್ಲರಿಗೂ ನಮಸ್ಕಾರ ಮತ್ತು ಈ ಮಾಹಿತಿಗೆ ಸ್ವಾಗತ ಫ್ರಿಡ್ಜ್ ಅಥವಾ ರೆಫ್ರಿಜಿರೇಟರ್ ನಮ್ಮ ಎಲ್ಲರ ಮನೆಯಲ್ಲೂ ಫ್ರಿಜ್ಜ ಇರುತ್ತದೆ. ನಾವು ಸರಿಯಾದ ರೀತಿಯಲ್ಲಿ ಬಳಸುವುದಿಲ್ಲ ಹಾಗಾಗಿ ನಾವು ಮಾಡುವ ಕೆಲವು ತಪ್ಪುಗಳಿಂದ ಫ್ರಿಡ್ಜ್ ಬೇಗ ಹಾಳಾಗುತ್ತದೆ ರಿಪೇರಿಗೆ ಬರುತ್ತದೆ ಅಷ್ಟೇ ಅಲ್ಲ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ ಕರೆಂಟ್ ಬಿಲ್ ಜಾಸ್ತಿ ಬರುವುದಕ್ಕೆ ನಮ್ಮ ಮನೆಯಲ್ಲಿರುವ ಒಂದೊಂದು ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ನಾವು ಸರಿಯಾದ ರೀತಿಯಲ್ಲಿ ಬಳಸುತ್ತಾ ಇರುವ ಮುಖ್ಯ ಕಾರಣ ಪ್ರತಿ ಸಲ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ ಅಂತ ಹೇಳುತ್ತೇವೆ.
ಆದರೆ ನಾವು ಮಾಡುವ ಕೆಲವು ತಪ್ಪುಗಳು ಇದಕ್ಕೆ ಕಾರಣವಾಗುತ್ತದೆ ಬನ್ನಿ ಹಾಗಾದರೆ ಫ್ರಿಡ್ಜ್ ಗೆ ಹೇಗೆ ಉಪಯೋಗಿಸಬೇಕು ಯಾವ ರೀತಿ ಉಪಯೋಗಿಸುವುದರಿಂದ ಕರೆಂಟ್ ಬಿಲ್ ಕಡಿಮೆ ಮಾಡಿಕೊಳ್ಳಬಹುದಾ ಅಂತ ನೋಡೋಣ ಫ್ರಿಜ್ನ ಡೋರನ್ನು ಬೇಗ ಹಾಕಿ ಇದು ಬಹಳ ಮುಖ್ಯ ಜಾಸ್ತಿ ಹೊತ್ತು ಫ್ರಿಜ್ ಬಾಗಿಲು ತೆರೆದಿಟ್ಟರೆ ಫ್ರಿಡ್ಜ್ ಕೂಲಿಂಗ್ ಕಡಿಮೆ ಆಗಿರುತ್ತೆ ಮತ್ತು ಮೊದಲಿನ ಕೂಲಿಂಗ್ ಅನ್ನು ಸರಿಪಡಿಸಲು ಜಾಸ್ತಿ ಕರೆಂಟ್ ಅನ್ನು ಉಪಯೋಗಿಸುತ್ತದೆ ಇದರಿಂದ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ ಏನಾದರೂ ಇಟ್ಟ ಮೇಲೆ ಕ್ಲೋಸ್ ಮಾಡಿ ಇದು ಚಿಕ್ಕ ಮಕ್ಕಳಿದ್ದರೆ.
ಅವರಿಗೆ ಫ್ರಿಜ್ ಬಳಸಿದ ನಂತರ ಡೋರ್ ಕ್ಲೋಸ್ ಮಾಡುತ್ತಾರೆ ಅಂತ ಒಮ್ಮೆ ಚೆಕ್ ಮಾಡಿ ಹೀಗೆ ಮಾಡುವುದರಿಂದ ಕೂಡ ಕರೆಂಟ್ ಬಿಲ್ ಉಳಿತಾಯ ಮಾಡಬಹುದು ಇನ್ನು ಫ್ರಿಡ್ಜ್ ಗ್ಯಾಸ್ಕೆಟ್ ಅನ್ನು ಚೆಕ್ ಮಾಡುತ್ತಾ ಇರಿ ಅವಾಗವಾಗ ಕ್ಲೀನ್ ಮಾಡುತ್ತಾ ಇರಬೇಕು ಜಾಸ್ತಿ ಬರುತ್ತದೆ ಆದ್ದರಿಂದ ಚೇಂಜ್ ಮಾಡಿ ಟೆಂಪರೇಚರ್ ಸರಿಯಾಗಿ ಸೆಟ್ ಮಾಡಿಕೊಳ್ಳಿ ಈ ರೀತಿಯ ಟೆಂಪರೇಚರ್ ಸೆಟ್ಟಿಂಗ್ ಇರುತ್ತದೆ ಅದನ್ನು ಆಯಾ ಸೀಸನ್ ಗೆ ತಕ್ಕಂತೆ ಸೆಟ್ ಮಾಡಿಕೊಳ್ಳಿ ಇಲ್ಲವೆಂದರೆ ಕರೆಂಟ್ ವೇಸ್ಟ್ ಆಗುತ್ತದೆ ಇನ್ನು ಜಾಸ್ತಿ ಐಟಂ ಇಟ್ಟಾಗ ನೀವು ಕೂಲಿಂಗ್ ಹೆಚ್ಚಾಗಿ ಸೆಟ್ ಮಾಡಬೇಕಾಗುತ್ತದೆ ಆದ್ದರಿಂದ ಆದಷ್ಟು ರೈಟ್ ಟೆಂಪರೇಚರ್ ಸೆಟ್ ಮಾಡಿದರೆ ಒಳ್ಳೆಯದು ನೀವು ನಿಮ್ಮ ಮನೆಯಲ್ಲಿ.
ಎಷ್ಟು ಐಟಮ್ಸ್ ಬೇಕಾದರೂ ಇಡಿ ಆದರೆ ಅವುಗಳಿಂದ ಯಾವುದೇ ಕಾರಣಕ್ಕೂ ಮುಚ್ಚಬಾರದು ತುಂಬಾ ಕರೆಂಟ್ ಬಳಸಿಕೊಳ್ಳುತ್ತದೆ ಇದರಿಂದ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ. ಫ್ರಿಡ್ಜ್ಗೆ ಕಟ್ಟಿರುವ ಐಸ್ ಅನ್ನು ತೆಗೆದುಹಾಕಿ ಫ್ರಿಜ್ಜನ್ನು ಅವಾಗ ಅವಾಗ ಡೀ ಪೋಸ್ಟ್ ಮಾಡಿ ಪ್ರತಿಯೊಂದು ಫ್ರಿಜ್ನಲ್ಲೂ ಕೂಡ ಒಂದು ಬಟನ್ ಇದ್ದೇ ಇರುತ್ತದೆ ಅದನ್ನು ಒತ್ತಿದರೆ ಸಾಕು ಫ್ರಿಜ್ಜಿನಲ್ಲಿ ಇರುವಂತಹ ಎಲ್ಲಾ ಐಸ್ ಮಾಯ ಆಗುತ್ತದೆ ಇದು ಎಲ್ಲರಿಗೂ ತಿಳಿದಿದೆ ಆದರೆ ಯಾರು ಮಾಡುವುದಿಲ್ಲ. ಹಾಗೆ ಈ ಟಿಪ್ಸ್ ಅನ್ನು ಫಾಲೋ ಮಾಡಿ ನಿಮ್ಮ ಕರೆಂಟ್ ಬಿಲ್ ಅನ್ನು ಉಳಿಸಿಕೊಳ್ಳಿ