ಯಾರಿಗೆ ನಿದ್ರಾಹೀನತೆ ಸಮಸ್ಯೆ ಇದೆ ನಿದ್ದೆಯಿಂದ ಬಳಲುತ್ತಾ ಇರುತ್ತಾರೆ ಸರಿಯಾಗಿ ನಿದ್ದೆ ಬರುವುದಿಲ್ಲ ರಾತ್ರಿಯನ್ನುವವರಿಗೆ ತುಂಬಾ ಒಂದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ನಮ್ಮ ಅಡುಗೆ ಮನೆಯಲ್ಲಿರುವ ಆಹಾರ ಪದಾರ್ಥಗಳು ಸಾಂಬಾರು ಪದಾರ್ಥಗಳು ಮಸಾಲೆ ಪದಾರ್ಥಗಳು ಹಣ್ಣು ತರಕಾರಿ ಎಲ್ಲವುಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಒಂದಲ್ಲ ಒಂದು ರೀತಿಯಲ್ಲಿ ಸಹಾಯವಾಗುವಂತಹವುಗಳು ಇನ್ನು ಕೆಲವೊಂದನ್ನು ನಾವು ರುಚಿಗೆ ಅಂತ ಬಳಸುತ್ತೇವೆ ಆದರೆ ನಮ್ಮ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು ಅವುಗಳನ್ನು ಕೆಲವು ಮನೆಮದ್ದುಗಳು ಕೂಡ ಮಾಡಿಕೊಳ್ಳಬಹುದು.
ಇನ್ನು ಲವಂಗವನ್ನು ನಾವು ಬೇರೆ ಬೇರೆ ರೀತಿ ಅಡುಗೆ ಮನೆಯಲ್ಲಿ ಬಳಸುತ್ತೇವೆ ಅಲ್ವಾ ಈ ಲವಂಗವನ್ನು ಚೆನ್ನಾಗಿರಲಿ ಅಂತ ಬಳಸುತ್ತೇವೆ ಆದರೆ ಇದು ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು ಇವತ್ತಿನ ಮಾಹಿತಿಯಲ್ಲಿ ನಾವು ಲವಂಗದಿಂದ ಮಾಡುವ ಸಿಂಪಲ್ ಮನೆಮದ್ದು ಹಾಕಿ ಅದರಿಂದ ಯಾವ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ನಮ್ಮ ಆರೋಗ್ಯಕ್ಕೆ ಅಂತ ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಇವತ್ತಿನ ಮಾಹಿತಿಯಲ್ಲಿ ನಿಮಗೆ ಹೇಳುತ್ತಾ ಇರುವುದು ಲವಂಗ ಮತ್ತು ತುಪ್ಪದ ಮಿಶ್ರಣದ ಬಗ್ಗೆ ಲವಂಗ ಅಥವಾ ಲವಂಗದ ಪುಡಿ ಯಾವುದಾದರೂ ಒಂದು ಬಳಸಬಹುದು ಇನ್ನು ತುಪ್ಪದ ಶುದ್ಧ ತುಪ್ಪ ಎಂದರೆ ಒಳ್ಳೆಯದು. ಅದರಿಂದ ನಮಗೆ ಇನ್ನೂ ಪ್ರಯೋಜನಗಳು ಇವೆ ಎನ್ನುವುದನ್ನು ನೋಡೋಣ ಮೊದಲನೇದಾಗಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು ತುಂಬಾ ಜನರಿಗೆ ಮರುವಿನ ಸಮಸ್ಯೆ ಇರುತ್ತದೆ ಏನು ಇನ್ನೂ ನೆನಪಿಟ್ಟುಕೊಳ್ಳಬೇಕು ಅಂದರೆ ಬೇಗ ಮರೆತು ಹೋಗುತ್ತದೆ ಆಗ ಇದನ್ನು ಬಳಸಬಹುದು.
ಜ್ಞಾಪಕ ಶಕ್ತಿ ವೃದ್ಧಿಗೆ ತುಂಬಾ ಸಹಾಯವಾಗುತ್ತದೆ ಅದೇ ರೀತಿಯಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು ದೇಹದಲ್ಲಿ ಇಮ್ಮ್ಯೂನಿಟಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ ಇದು ನಮಗೆ ಪದೇಪದೇ ಇನ್ಫೆಕ್ಷನ್ ಆಗುತ್ತಾ ಇದ್ದರೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ವೈರಲ್ ಇನ್ಫೆಕ್ಷನ್ ಶೀತ ಕೆಮ್ಮು ಇಲ್ಲ ಆಗುತ್ತಾ ಇದ್ದರೆ ನಾವು ಈ ಮನೆಮದ್ದನ್ನು ಬಳಸಬಹುದು ಲವಂಗದಿಂದ ಮಾಡಿರುವುದು ಲವಂಗರಿ ತುಂಬಾ ಒಳ್ಳೆಯದು ಶೀತ ಕೆಮ್ಮು ಕಫ ಎಲ್ಲಾದಕ್ಕೂ ಕೂಡ ಈ ಮನೆಮದ್ದನ್ನು ಪದೇಪದೇ ಇನ್ಫೆಕ್ಷನ್ ಗಳಿಗೂ ದೂರ ಇಡುವುದಕ್ಕೆ ಬಳಸಬಹುದು.
ಇನ್ನು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶಕ್ತಿ ಕೂಡ ಈ ಮನೆಮದ್ದುಗೆ ಇದೆ ನಾವು ಪ್ರತಿನಿತ್ಯ ಬೇಕಾದರೂ ಬಳಸಬಹುದು ಆದರೆ ಭಾರತದಲ್ಲಿ ಒಂದು ಸಲಿ ಬಳಸಬಹುದು ಇನ್ನೊಂದು ತುಂಬಾ ಮುಖ್ಯವಾದ ಬೆನಿಫಿಟ್ ಹೇಳುವುದಾದರೆ ಯಾರಿಗೆ ನಿದ್ರಾಹೀನತೆ ಸಮಸ್ಯೆ ಇದೆ ನಿದ್ದೆ ಸಮಸ್ಯೆ ಇದೆ ಬಳಲುತ್ತಾ ಇರುತ್ತಾರೆ ಸರಿಯಾದ ನಿದ್ದೆ ಬರುವುದಿಲ್ಲ ಅನ್ನುವವರಿಗೆ ತುಂಬಾ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ತುಂಬ ಸುಲಭವಾಗಿ ಮಾಡುವ ಮನೆ ಮದ್ದು ಕೂಡ ಹೌದು ನಿದ್ದೆ ಚೆನ್ನಾಗಿ ಬರಬೇಕೆಂದರೆ ನಾವು ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಮನೆಮದ್ದನ್ನು ಮಾಡಿ ಬಳಸಬಹುದು.