ಸ್ನೇಹಿತರೆ ನಮ್ಮ ಭಾರತದಲ್ಲಿ ದೇವಸ್ಥಾನಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಅಷ್ಟೇ ಪ್ರಾಮುಖ್ಯತೆ ದೇವಸ್ಥಾನದಲ್ಲಿ ಸಿಗುವ ಪ್ರಸಾದಕ್ಕೆ ಇರುತದ್ದೇ ದೇವರಿಗೆ ನೈವೇದ್ಯ ಮಾಡಿ ಪ್ರಸಾದ ಸೇವನೆ ಮಾಡಿದ್ದಾರೆ ಖಂಡಿತ ಒಳಿತು ಆಗುತ್ತದೆ ದೇವಸ್ಥಾನಗಳಲ್ಲಿ ಸಾಕಷ್ಟು ವಿವಿಧ ರೀತಿಯ ಭಕ್ತರಿಗೆ ಕೊಡಲಾಗುತ್ತದೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪೂರಿ ಜಗನ್ನಾಥ ದೇವಸ್ಥಾನದಲ್ಲಿ 50 ರಿಂದ 60 ವಿವಿಧ ಪ್ರಸಾದ ಸಿಗುತ್ತದೆ. ವೀಕ್ಷಕರೆ ನಿಮಗೆ ಗೊತ್ತಾ ಶ್ರೀನಾಥ ಅಥವಾ ಶ್ರೀನಾಥ ದೇವಸ್ಥಾನದಲ್ಲಿ ಒಂದಲ್ಲ ಎರಡಲ್ಲ ಬರೋಬರಿ ಒಂದು ಸಾವಿರ ವಿವಿಧ ರೀತಿಯ ಬಗೆ ಬಗೆಯ ರಸದವನ್ನು ಪ್ರತಿದಿನ ತಯಾರು ಮಾಡುತ್ತಾರೆ.
ಪ್ರತಿದಿನ ಒಂದು ಸಾವಿರ ಪ್ರಸಾದ ಅಂದರೆ ಎಂತಹವರಿಗಾದರೂ ಆಶ್ಚರ್ಯ ಉಂಟುಮಾಡುತ್ತದೆ ಈ ದೇವಸ್ಥಾನದ ಪ್ರಸಾದ ಸಭೆಯ ಬೇಕು ಅಂತ ಬಯಕೆ ಹುಟ್ಟುತ್ತದೆ ಈ ಅದ್ಭುತ ಶ್ರೀನಾಥ ದೇವಸ್ಥಾನ ವಿಳಾಸ ನೋಡೋಣ ದಯವಿಟ್ಟು ಮಾಹಿತಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಎಲ್ಲರೊಂದಿಗೆ ಹಂಚಿಕೊಳ್ಳಿ. ಭಾರತ ದೇಶದಲ್ಲಿ ಅತಿ ಹೆಚ್ಚು ಸಿಹಿಕಾದ್ಯವನ್ನು ತಯಾರು ಮಾಡುವ ರಾಜ್ಯ ರಾಜಸ್ಥಾನ ಈ ರಾಜಸ್ಥಾನ ರಾಜ್ಯದಲ್ಲಿರುವ ಶ್ರೀನಾಥ ಅಜ್ಜಿ ದೇವಸ್ಥಾನ.
ಈ ದೇವಸ್ಥಾನದ ಗೂಗಲ್ ಲೊಕೇಶನ್ ಇದೆ ಒಂದು ಸಲ ಚೆಕ್ ಮಾಡಿ ಶ್ರೀನಾಥ ದೇವಸ್ಥಾನವನ್ನು ಟೆಂಪಲ್ ಆಫ್ ಗೋಲಿ ಫುಡ್ ಅಂತ ಕರೆಯುತ್ತಾರೆ ಈ ದೇವಸ್ಥಾನ ಮತ್ತು ದೇವಸ್ಥಾನದಲ್ಲಿ ಸಿಗುವ ಪ್ರಸಾದ ಎರಡು ಕೂಡ ಗಿನ್ನಿಸ್ ವರ್ಡ್ ರೆಕಾರ್ಡಲ್ಲಿ ಸೇರ್ಪಡೆಯಾಗಿದೆ ಈ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಶ್ರೀನಾಥ ಅಂತ ಕರೆಯುತ್ತಾರೆ ಶ್ರೀನಾಥ ದೇವರು ಯಾರ ದೇವರು ಸ್ವರೂಪ ಎಂದು ಯೋಚನೆ ಮಾಡುತ್ತಾ ಇದ್ದೀರಾ ಶ್ರೀನಾಥ ಅಂದರೆ ಇಡೀ ಪ್ರಪಂಚಕ್ಕೆ ಜೀವನದ ಪಾಠ ಹೇಳಿಕೊಟ್ಟ ಶ್ರೀ ಕೃಷ್ಣ ಪರಮಾತ್ಮ ಇಡೀ ಜಗತ್ತು ಆರಾಧಿಸುವ ಅತಿ ಹೆಚ್ಚು ಭಕ್ತಾದಿಗಳು ಹೊಂದಿರುವ ದೇವರು ಅಂದರೆ.
ಈ ಶ್ರೀನಾಥ ಶ್ರೀದೇವರು ದೇವಸ್ಥಾನದಲ್ಲಿ ನೆಲೆಸಿರುವ ಶ್ರೀ ಕೃಷ್ಣ ಪರಮಾತ್ಮನ ಶಿಲೆ 5000 ವರ್ಷಗಳ ಹಿಂದೆ ಅದು ಅಂತ ತಿಳಿದು ಬಂದಿದೆ ಸ್ವತಃ ಶ್ರೀ ಕೃಷ್ಣ ಪರಮಾತ್ಮ ತನ್ನ ಕೈಯಲ್ಲಿ ತಯಾರಿ ಮಾಡುವ ಶಿಲೆ ಎಂದು ಸಾಕಷ್ಟು ಪುರಾವೆಯಲ್ಲಿ ಹೇಳುತ್ತಾರೆ ಶ್ರೀಕೃಷ್ಣ ಪರಮಾತ್ಮನ ಮೂರ್ತಿ ಸಿಗುತ್ತದೆ ನಂತರ ರಾಜರು, ರಾಜಸ್ಥಾನದಲ್ಲಿರುವ ತಮ್ಮ ಆಸ್ಥಾನಕ್ಕೆ ತೆಗೆದುಕೊಂಡು ಬಂದು ಪ್ರತಿಷ್ಟಾಪನೆ ಮಾಡುತ್ತಾರೆ.
ಈ ಕೃಷ್ಣ ಪರಮಾತ್ಮನ ವಿಗ್ರಹ ಕೇವಲ ಅರ್ಧಾಡಿದ್ದು ಅಂತ ಹೇಳಲಾಗುತ್ತದೆ ಈಗ ಈ ಗ್ರಹವು ಐದು ಅಡಿ ಎತ್ತರವಾಗಿದೆ ರಾಜರ ಕನಸಿನಲ್ಲಿ ಶ್ರೀ ಕೃಷ್ಣ ದೇವರು ಬಂದು ನನಗೆ ಶ್ರೀನಾಥ ಎಂದು ನಾಮಕರಣ ಮಾಡಿ ಅಂತ ಹೇಳಿದ್ದಾರೆ. ಅಂದಿನಿಂದ ಈ ದೇವರಿಗೆ ಶ್ರೀನಾಥ ಎಂದು ಹೆಸರು ಬಂದಿದೆ. ಇಲ್ಲಿ ಮಾಡುವಂತ ವಿವಿದ ರೀತಿಯ ಪ್ರಸಾದದಿಂದ ಈ ದೇವಸ್ಥಾನ ಬಹಳಷ್ಟು ಹೆಸರುವಾಸಿಯಾಗಿದೆ.