ಎಲ್ಲರಿಗೂ ಸ್ವಾಗತ ಆಸ್ತಿ ಖರೀದಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಕರ್ನಾಟಕ ರಾಜ್ಯದ ನೂತನ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಲಾಗಿದೆ ಜಮೀನು ಮನೆ ಫ್ಲಾಟ್ ಜಾಗ ಹೀಗೆ ಯಾವುದೇ ಸ್ವಂತ ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡುವವರು ಕೇವಲ ನೊಂದಣಿ ಮಾಡಿಕೊಂಡರೆ ಸಾಲದು ನೋಂದಣಿ ಬಳಿಕ ಈ ಕೆಲಸವನ್ನು ಮಾಡುವುದು ಎಲ್ಲರಿಗೂ ಕಡ್ಡಾಯ ಇಲ್ಲವಾದರೆ ನಿಮ್ಮ ಆಸ್ತಿ ರಿಜಿಸ್ಟ್ರೇಷನ್ ತೊಂದರೆ ಉಂಟಾಗುತ್ತದೆ ಖಚಿತ ಯಾವುದೇ ಹೊಸ ಆಸ್ತಿಯನ್ನು ಖರೀದಿಸುವವರು ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಿಸಿದ ನಂತರ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

ಬನ್ನಿ ಹಾಗಾದರೆ ಯಾವುದೇ ಆಸ್ತಿ ಕರೀದಿ ಅಥವಾ ಮಾರಾಟ ಆಗಿರುವ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಪ್ಪದೆ ಎಲ್ಲರೊಂದಿಗೆ ವೀಕ್ಷಿಸಿ ಮತ್ತು ಪ್ರತಿಯೊಬ್ಬ ಮನೆ ಜಮೀನು ಜಾಗ ಆಸ್ತಿ ಹೊಂದಿರುವ ಆಸ್ತಿಯ ಮಾಲೀಕರಾಗಿರುವ ಪ್ರತಿಯೊಬ್ಬರಿಗೂ ತಲುಪುವವರೆಗೂ ಹಂಚಿಕೊಳ್ಳಿ ಆಸ್ತಿಯನ್ನು ನೋಂದಣಿ ಮಾಡಿಕೊಂಡ ತಕ್ಷಣ ಅದು ನಿಮ್ಮದು ಅಂತ ಭಾವಿಸಿದರೆ ಅದು ತಪ್ಪು, ಭವಿಷ್ಯದಲ್ಲಿ ನೀವು ಯಾವುದೇ ರೀತಿಯ ತೊಂದರೆಯನ್ನು ಆಗದಂತೆ ತಪ್ಪಿಸಿಕೊಳ್ಳುವುದಕ್ಕೆ ಇನ್ನು ಮುಖ್ಯವಾದ ಕೆಲಸಗಳನ್ನು ಮಾಡಬೇಕು ಹೆಸರು ಬದಲಾವಣೆ ಮಾಡಿಕೊಂಡು ನಿಮ್ಮ ಹೆಸರನ್ನು ಹಾಕಿಕೊಂಡ ತಕ್ಷಣ ಆಸ್ತಿ ನಿಮ್ಮದಾಗುವುದಿಲ್ಲ.

ಅದರಲ್ಲಿ ಹೆಸರು ಮಾತ್ರ ಬದಲಾಗಿರುತ್ತದೆ ಹೊರತು ಆಸ್ತಿ ನಿಮ್ಮ ಹೆಸರಿಗೆ ಬರುವುದಿಲ್ಲ ಹೆಸರು ಬದಲಾವಣೆ ಹಾಗೂ ಸೇಲ್ ಡೀಡಿ ಎಲ್ಲವೂ ಕೂಡ ವಿಭಿನ್ನವಾದ ವಿಷಯಗಳು ಅಂದರೆ ಆಸ್ತಿ ಮಾರಾಟ ಅಥವಾ ಅದರ ಪರಿವರ್ತನೆ ಎರಡು ಒಂದೇ ವಿಷಯವಲ್ಲ ಎಂಬುದನ್ನು ನೀವು ಮೊದಲು ಅರ್ಥೈಸಿಕೊಳ್ಳಬೇಕು ಹಾಗಾದರೆ ನೊಂದಣಿ ಅಂದರೆ ಏನು ಅಂತ ನೋಡುವುದಾದರೆ ನೋಂದಣಿ ಅಂದರೆ ಆಸ್ತಿ ನಿಮ್ಮ ಹೆಸರಿನಲ್ಲಿ ಇದೆ ಅಂತ ಅರ್ಥವಾಗುತ್ತದೆ ಆದರೆ ಇದು ನ್ಯಾಯವಾಗಿರಬೇಕು ಅಂದರೆ ಆಸ್ತಿಯಲ್ಲಿ ಹೆಸರಿನ ಬದಲಾವಣೆ ಹೊರತಾಗಿ ಸೇಲ್ ಡಿಟ್ ಕೂಡ ಮಾಡಿಸಿಕೊಳ್ಳಬೇಕಾಗುತ್ತದೆ ಹೆಸರು ಬದಲಾಯಿಸಿಕೊಂಡರೆ.

ಅಸ್ತಿ ತಮ್ಮದೇ ಎಂದು ಆ ವ್ಯಕ್ತಿ ಖಚಿತವಾಗಿ ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಹೆಸರು ಬದಲಾವಣೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಆಸ್ತಿಯನ್ನು ವರ್ಗಾಯಿಸುವುದಿಲ್ಲ ನಮ್ಮ ದೇಶದಲ್ಲಿ ಮೂರು ರೀತಿಯಾದ ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತಿದೆ ಕೃಷಿ ಭೂಮಿ ವಸತಿ ಭೂಮಿ ಹಾಗೂ ಕೈಗಾರಿಕಾ ಭೂಮಿ ಜೊತೆಗೆ ಮನೆ ಮಾರಾಟ ಈ ರೀತಿಯಾದ ಭೂಮಿ ಮಾರಾಟವನ್ನು ರಿಯಲ್ ಎಸ್ಟೇಟ್ ನಲ್ಲಿ ಕಾಣಬಹುದು ಆಸ್ತಿ ಖರೀದಿ ಮಾಡಿದರೆ ಅದನ್ನು ನಿಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ತೆಗೆದುಕೊಂಡು ಸಂಬಂಧ ಪಟ್ಟ ಕಚೇರಿಗೆ ಹೋಗಬೇಕು.

ಅಲ್ಲಿ ಆಸ್ತಿಯ ಹೆಸರನ್ನು ಬದಲಾಯಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಈ ರೀತಿ ಮಾಡಿದಾಗ ಮಾತ್ರ ಕೇವಲ ನೊಂದಣಿಯಲ್ಲಿ ಮಾತ್ರವಲ್ಲದೆ ಸಂಪೂರ್ಣವಾಗಿ ನೀವು ಖರೀದಿಸಿದ ಆಸ್ತಿ ನಿಮ್ಮ ಹೆಸರಿಗೆ ಬಂದಿರುತ್ತದೆ ಇಲ್ಲವಾದರೆ ಭವಿಷ್ಯದಲ್ಲಿ ಸಮಸ್ಯೆ ದುರಿಸಬೇಕಾಗುತ್ತದೆ ಹಾಗಾಗಿ ಯಾವುದೇ ಆಸ್ತಿ ಖರೀದಿ ಮುನ್ನ ಅದರ ಹಿನ್ನೆಲೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು

Leave a Reply

Your email address will not be published. Required fields are marked *