ಸಾಮಾನ್ಯವಾಗಿ ಬೆನ್ನು ನೋವು ಬಹಳಷ್ಟು ಇರುತ್ತದೆ ಎಷ್ಟು ವೈದ್ಯರ ಹತ್ತಿರ ಇದನ್ನು ತೋರಿಸಿದರೆ ಕಡಿಮೆ ಆಗುವುದಿಲ್ಲ ಹಾಗೆ ನಾವು ವಿವಿಧ ಮಾತ್ರೆಗಳನ್ನು ಕೂಡ ಸ್ವೀಕರಿಸಿರುತ್ತೇವೆ ಆದರೆ ಇವತ್ತಿನ ಮಾಹಿತಿ ನಿಮಗೆ ತುಂಬಾನೇ ಉಪಯೋಗವಾಗಿದೆ ಹಾಗೆ ಕೊನೆತನಕ ಓದುವುದನ್ನು ಮರೆಯಬೇಡಿ ಏಡಿ ಮಾಂಸ ನಾನ್-ವೆಜ್ ಪ್ರಿಯರಿಗೆ ಸಮುದ್ರದ ಆಹಾರದಲ್ಲಿ ಹೆಚ್ಚು ಇಷ್ಟವಾಗುವ ಆಹಾರದಲ್ಲಿ ಏಡಿ ಕೂಡ ಒಂದಾಗಿದೆ ಎಡಿಯನ್ನು ಸೇವನೆ ಮಾಡುವುದರಿಂದ ಹಲವಾರು ರೀತಿ ಆರೋಗ್ಯಗಳು ಇವೆ ಇವತ್ತಿನ ಮಾಹಿತಿಯಲ್ಲಿ ಏಡಿಯಲ್ಲಿ ಯಾವ ರೀತಿಯ ಪೌಷ್ಟಿಕಾಂಶಗಳು ಇವೆ.

ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವೆಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳು ಆಗುತ್ತವೆ ಅನ್ನುವ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಮೊದಲನೇದಾಗಿ ಯಾವೆಲ್ಲ ರೀತಿಯ ಪೌಷ್ಟಿಕಾಂಶಗಳು ಇದೆ ಅಂದರೆ ಇದರಲ್ಲಿ ಕ್ಯಾಲ್ಸಿಯಂ ಇದೆ ಕಬ್ಬಿಣ ಅಂಶ ಇದೆ ಕೊಬ್ಬು ಇದೆ ಪ್ರೋಟೀನ್ ಇದೆ ವಿಟಮಿನ್ ಎ ಇದೆ ವಿಟಮಿನ್ ಸಿ ಇದೆ ಮತ್ತು ವಿಟಮಿನ್ ಹಾಗೂ ಪೌಷ್ಟಿಕಾಂಶಗಳು ಆಗಿರುವ ಒಮೇಗಾತ್ರಿ ಇನ್ನು ಹಲವಾರು ರೀತಿಯ ಪೌಷ್ಟಿಕಾಂಶಗಳು ನಾವು ಒಳಗೊಂಡಿದೆ.

ಇಷ್ಟೆಲ್ಲ ಪೌಷ್ಟಿಕಾಂಶಗಳು ಒಳಗೊಂಡಿರುವಂತಹ ನಮಗೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಅಂದರೆ ಮೊದಲನೆಯದಾಗಿ ನಮ್ಮ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇರುವುದರಿಂದ ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ನಿವಾರಣೆ ಮಾಡಿ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಇನ್ನು ಇದರಲ್ಲಿ ಪ್ರೋಟೀನ್ ಮತ್ತು ನಿಯಾಸಿನಿ ಇರುವುದರಿಂದ ನಮ್ಮ ಬಲಪಡಿಸುತ್ತದೆ ಹಾಗೂ ಮನಸ್ಥಿತಿ ಸುಧಾರಿಸುತ್ತದೆ ನಿದ್ರೆಗೆ ಇರುವಂತ ತೊಂದರೆಗಳು ನಿವಾರಿಸುತ್ತವೆ ಮತ್ತು ನಿದ್ರೆ ಕೂಡ ಚೆನ್ನಾಗಿ ಬರುತ್ತದೆ ಹಾಗೂ ನಮ್ಮ ಮಾನಸಿಕ ಆರೋಗ್ಯ ವೃದ್ಧಿ ಮಾಡುತ್ತದೆ ಇದರಲ್ಲಿರುವ ಪ್ರೋಟೀನ್ ಗಳು ಆಗಿರಬಹುದು ಅಥವಾ ಒಮ್ಮೆಗತ್ರಿ ಆಮ್ಲಗಳು ಆಗಿರಬಹುದು.

ಏಕಾಗ್ರತೆ ಹೆಚ್ಚು ಮಾಡುತ್ತದೆ ಮತ್ತು ನಮ್ಮ ಪ್ರತಿರೋಧಕ ಶಕ್ತಿ ಬಲಪಡಿಸುತ್ತದೆ ಪ್ರತಿರೋಧಕ ಶಕ್ತಿ ದುರ್ಬಲವಾಗಿದ್ದರೆ ಅದು ನಮಗೆ ಹಲವಾರು ರೀತಿಯ ಕಾಯಿಲೆಗಳನ್ನು ನಮ್ಮ ದೇಹವನ್ನು ಆರಿಸುತ್ತದೆ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸಲು ತಿನ್ನಬಹುದು ಇದರಲ್ಲಿ ಇರುವ ಹಲವಾರು ರೀತಿಯ ಪೌಷ್ಟಿಕಾಂಶಗಳು ಪ್ರತಿರೋಧಕ ಶಕ್ತಿಯನ್ನು ಉತ್ತೇಜಿಸಲು ಸಹಾಯವಾಗುತ್ತದೆ ವಿರುದ್ಧ ಹೋರಾಡುತ್ತದೆ ಇದರಿಂದ ನಮ್ಮ ಪ್ರತಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ಇದನ್ನು ಸೇವನೆ ಮಾಡುವುದರಿಂದ ಪುರುಷರ ಸಾಮರ್ಥ್ಯದ ಮೇಲೆ ಪ್ರಯೋಜನಕಾರಿಯಾಗುವಂತಹ ಪರಿಣಾಮಗಳನ್ನು ಬೀರುತ್ತದೆ.

ಯಾರಿಗೆ ಅಂಥವರಿಗೆ ಕಾಮಸತಿ ಕಡಿಮೆಯಾಗುವುದನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ ಮುಖ್ಯವಾಗಿ ಇದು ಕಾಮಾ ಉತ್ತೇಜಕ ಹೇಳಬಹುದು. ಟೆಸ್ಟ್ ಹಾರ್ಮೋನ್ ಕಡಿಮೆ ಇರುತ್ತದೆ ಅಂಥವರು ಸೇವನೆ ಮಾಡಿದರೆ ಬಹಳ ಒಳ್ಳೆಯದು ಅಂತ ಹೇಳುತ್ತಾರೆ ಮತ್ತು ಯಾರಿಗೆ ಬೆನ್ನು ನೋವು ಇರುತ್ತದೆ ಅಂತಹವರು ಇದನ್ನು ಸೇವನೆ ಮಾಡಿದರೆ ಬೆನ್ನು ನೋವು ಮತ್ತು ಕಡಿಮೆಯಾಗಿ ಬೆನ್ನು ಹಾಗೂ ನರ ಬಲಗೊಳ್ಳುತ್ತದೆ

Leave a Reply

Your email address will not be published. Required fields are marked *