ಸಿನಿಮಾ ತಾರೆಯರ ಸುದ್ದಿ ಗಾಳಿಯಂತೆ ಮಾಧ್ಯಮಗಳಲ್ಲಿ ಕ್ಷಣಮಾತ್ರದಲ್ಲಿ ಹರಡುತ್ತದೆ. ಇದು ವೃತ್ತಿಪರ ಜೀವನ ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ. ಅದೇ ಸಮಯದಲ್ಲಿ, ಮದುವೆಯಾಗುವ ಮೊದಲು ಗರ್ಭಿಣಿಯಾದ ಅಂತಹ ಅನೇಕ ನಟಿಯರು ಚಿತ್ರರಂಗದಲ್ಲಿದ್ದಾರೆ. ಮದುವೆಗೂ ಮುನ್ನವೇ ಪ್ರಗ್ನೆಂಟ್ ಆಗಿದ್ದಂತಹ ನಟಿಯರ ಬಗ್ಗೆ ನಿಮಗೆಷ್ಟು ಗೊತ್ತು ಇವತ್ತಿನ ಮಾಹಿತಿಯಲ್ಲಿ ಈ ನಟಿಯರು ಮದುವೆಗೆ ಮುಂಚೆ ಪ್ರಗ್ನೆಂಟ್ ಆಗಿದ್ದರಂತೆ ಹಾಗಾದರೆ ಅದು ಯಾರು ಈ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಬಾಲಿವುಡ್ ನಟಿ ಲತಾಶ್ರವರು ಹಾರ್ದಿಕ್ ಪಾಂಡ್ಯ ಅವರನ್ನು ಜನವರಿ ಒಂದು ಎರಡು ಸಾವಿರ ಇಪ್ಪತ್ತು ಮದುವೆಯಾದರು ಆದರೆ ಇವರು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು ಅನ್ನುವುದು ಎಲ್ಲರಿಗೂ ಗೊತ್ತಿದೆ ಬಾಲಿವುಡ್ ಸಿನಿರಂಗವನ್ನು 1980 ರಲ್ಲಿ ಆಳಿದ ಶ್ರೀದೇವಿ ಮೊದಲ ಬಾರಿಗೆ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ಸಾವಿರದ ಒಂಬೈನೂರ ಎಪ್ಪತೈದರಲ್ಲಿ ವಿವಾಹವಾದರು. ಆದರೆ 1988ರಲ್ಲಿ ವಿಚ್ಛೇದನ ಪಡೆದರು ಸಿನಿಮಾ ನಿರ್ಮಾಪಕ ಬೋನಿ ಕಪ್ಪು ರವರೊಂದಿಗೆ ಸಂಬಂಧ ಹೊಂದಿದ ಶ್ರೀದೇವಿ ಮದುವೆಗೆ ಮುಂಚಿತಮ ಗರ್ಭ ಧರಿಸಿದ್ದರು ನಂತರ ಅವರು ಮದುವೆಯಾಗಿ ಸುಖ ಸಂಸಾರವನ್ನು ನಡೆಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಕೊಂಕಣ್ ಸಿಂಗ್ ಶರ್ಮ ಅವರು ಅತ್ಯುತ್ತಮ ನಟಿಯರಲ್ಲಿ ಒಬ್ಬರು ಈ ನಟಿ ಮದುವೆಗೂ ಮೊದಲು ನಟ ರನ್ವೀರ್ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡಿದ್ದರು ಆ ಸಮಯದಲ್ಲಿ ನಟಿ ಗರ್ಭಿಣಿಯಾಗಿದ್ದರು ಮದುವೆಯಾದ ಕೆಲವು ದಿನಗಳಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು ಕ್ರಿಕೆಟಿಗ ಮೀನಗುಪ್ತ ಅವರ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ ಇವರಿಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿತ್ತು ಇವರಿಬ್ಬರ ಸಂಬಂಧ ಕಾರಣ ನೀನಾ ಮದುವೆಗೆ ಮೊದಲು ಗರ್ಭಿಣಿಯಾಗಿದ್ದರು ಮೀನಾ ಗುಪ್ತ ಇದೀಗ ಉದ್ಯಮಿ ವಿವೇಕ್ ನೆಹರು ಅವರು ಮದುವೆಯಾಗಿದ್ದಾರೆ.
ಮಹಿಮಾ ಚೌದರಿ 2000ರಲ್ಲಿ ಉದ್ಯಮಿ ಬಾಬಿ ಮುಖರ್ಜಿಯವರನ್ನು ಮದುವೆಯಾದರು ಆದರೆ ಮೂಲಗಳ ಪ್ರಕಾರ ನಟಿ ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿದ್ದರು ಅಮೃತ ಅರೋಣ 2,9ರಲ್ಲಿ ಮುಂಬೈ ಮೂಲದ ಶಕೀಲ್ ನಾಡವರನ್ನು ಮದುವೆಯಾಗಿದ್ದರು ಆದರೆ ಕೆಲವು ಮೂಲಗಳ ಪ್ರಕಾರ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು ಅಂತ ಹೇಳಲಾಗುತ್ತಿದೆ.ನಟ ಅಕ್ಷಯ್ ಕುಮಾರ್ ಜೊತೆ ಸಿಂಗ್ ಈಸ್ ಬ್ಲಿಂಗ್ ಮತ್ತು 2.0 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಆಮಿ ಜಾಕ್ಸನ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡಿದ್ದಾರೆ.
ಆಮಿ ಜಾಕ್ಸನ್ ಬಾಯ್ಫ್ರೆಂಡ್ ಜಾರ್ಜ್ನನ್ನು ಇನ್ನೂ ಮದುವೆಯಾಗಿಲ್ಲವಾದರೂ, ಅವಳು ಅವನೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾಳೆ.ದಿವಂಗತ ಹಿರಿಯ ನಟಿ ಶ್ರೀದೇವಿ ಕೂಡ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ಗರ್ಭಿಣಿಯಾಗಿದ್ದರು. ಆದರೆ, ಶ್ರೀದೇವಿ ಈ ಸುದ್ದಿಯನ್ನು ಮಾಧ್ಯಮಗಳಿಂದ ಮರೆಮಾಚಲಿಲ್ಲ ಮತ್ತು ಅದನ್ನು ಸ್ವತಃ ಬಹಿರಂಗಪಡಿಸಿದರು. ಬೋನಿ ಕಪೂರ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೇ ಇದ್ದಾಗ ಶ್ರೀದೇವಿ ಗರ್ಭಿಣಿಯಾಗಿದ್ದರು. ನಂತರ ಇಬ್ಬರೂ 1996 ರಲ್ಲಿ ವಿವಾಹವಾದರುಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಹಾಗೂ ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.