ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಜೂನ್ 11 ತಾರೀಕು ದೇಶ ಕರ್ನಾಟಕದ ತಿರುಗು ನೋಡುವಂತೆ ಮಾಡಿದ ದಿನ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಅಷ್ಟೇ ಅಲ್ಲದೆ ಒಗ್ಗಟ್ಟಿನಲ್ಲಿ ಬಲವಿದೆ ಒಗ್ಗಟ್ಟು ಇದ್ದರೆ ನಮ್ಮನ್ನು ಯಾರು ಸೋಲಿಸಲು ಸಾಧ್ಯವಿಲ್ಲ ಎಂಬುದ ಪಾಠ ಹೇಳಿಕೊಟ್ಟಿದ್ದಾರೆ ಹೌದು ಸ್ನೇಹಿತರೆ, ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಒಂದು ಸಣ್ಣ ಹಳ್ಳಿಯ ಜನರು ಈಗ ವರ್ಡ್ ಫೇಮಸ್ ಆಗಿಬಿಟ್ಟಿದ್ದಾರೆ.
ಹೌದು ದೇಶದಲ್ಲಿ ಎಲ್ಲಿ ನೋಡಿದರು ಈ ಹಳ್ಳಿಯ ವಿಚಾರ ಮತ್ತು ಹಳ್ಳಿಯ ಜನಗಳ ಬಗ್ಗೆ ಮಾತು ವಿಶ್ವದಲ್ಲಿ ಯಾರು ಮಾಡಿರದ ಸಾಧನೆ ಈ ಹಳ್ಳಿಯ ಜನರು ಮಾಡಿದ್ದಾರೆ ಹಿಂದೆ ಎಲ್ಲೂ ಈ ರೀತಿಯ ಸಾಧನೆ ಮಾಡಿಲ್ಲ ಮುಂದೆ ಮಾಡುವುದಕ್ಕೂ ಸಾಧ್ಯವಿಲ್ಲ ಅಂತ ಹೇಳಬಹುದು ಕೇವಲ 24 ಗಂಟೆ ಅಂದರೆ ಒಂದೇ ಒಂದು ದಿನದಲ್ಲಿ ನಿರ್ಮಾಣವಾಯಿತು ದೊಡ್ಡ ಮತ್ತು ಸುಂದರ ದೇವಸ್ಥಾನ ಶಾಕ್ ಆಯ್ತು ಅಲ್ವಾ ಆಗಲೇಬೇಕು ಒಂದು ದಿನದಲ್ಲಿ ದೇವಸ್ಥಾನ ನಿರ್ಮಾಣ ಅಂದರೆ ಎಂತಹವರಾದರೂ ಬೆಚ್ಚು ಬೀಳುತ್ತಾರೆ.
ದೇಶ ವಿದೇಶ ಭಕ್ತರಿಗೆ ಮತ್ತು ನ್ಯೂಸ್ ಚಾನೆಲ್ ಗಳಲ್ಲಿ ಎಲ್ಲಿ ನೋಡಿದರು ದೇವಸ್ಥಾನ ವಿಚಾರ ಸರಿಯಾಗಿ 24 ಗಂಟೆಯಲ್ಲಿ ಸುಂದರವಾದ ದೇವಸ್ಥಾನ ಭೂಮಿ ಮೇಲೆ ತಲೆ ಎತ್ತಿ ನಿಂತಿದೆ ಒಂದು ಕಟ್ಟಡ ಕಟ್ಟಬೇಕು ಅಂದರೆ ಅದರ ನಕ್ಷೆ ಮಾಡುವುದಕ್ಕೆ ತಿಂಗಳುಗಟ್ಟಲೆ ಕಾಲ ಕಳೆದು ಹೋಗುತ್ತದೆ ಆದರೆ ಸಣ್ಣ ಕಟ್ಟಡ ವರ್ಷಗಟ್ಟಲೆ ಸಮಯ ಬೇಕಾಗುತ್ತದೆ ಕನಸಲ್ಲೂ ಒಂದು ದಿನದಲ್ಲಿ ಕಟ್ಟಡ ಕಟ್ಟಲು ಸಾಧ್ಯವಿಲ್ಲ ಆದರೆ ಯಾದಗಿರಿ ಗ್ರಾಮದ ಜನರು ಈ ಸಾಧನೆ ಮಾಡಿ ತೋರಿಸಿದ್ದಾರೆ.
ಒಂದು ದಿನದಲ್ಲಿ ಕಟ್ಟಿದ ದೇವಸ್ಥಾನ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಈ ದೇವಸ್ಥಾನದ ವಿಳಾಸ ಕರ್ನಾಟಕದ ರಾಯಚೂರು ನಗರದಿಂದ 75 ಕಿ.ಮೀ ಪ್ರಯಾಣ ಮಾಡಿದರೆ ಯಾದಗಿರಿ ಜಿಲ್ಲೆ ಸಿಗುತ್ತದೆ ಯಾದಗಿರಿ ಜಿಲ್ಲೆಯಿಂದ 11 ಕಿಲೋಮೀಟರ್ ಪ್ರಯಾಣ ಮಾಡಿದರೆ ಮಂಗಿಹಾಳ್ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನಿರ್ಮಾಣಗೊಂಡ 24 ಗಂಟೆಯಲ್ಲಿ ದೇವಸ್ಥಾನ ಹೌದು ಸ್ನೇಹಿತರೆ ಭೂಮಿ ಮೇಲೆ ಇದ್ದ ಪವಾಡ ಪುರುಷರಿಂದ ಪ್ರಸಿದ್ಧಿ ಪಂಡಿಕೊಂಡ ದೇವಸ್ಥಾನ ಈಗ ವಿಶ್ವ ಪರಿಸಿದ್ಧಿ ಪಡೆದುಕೊಂಡಿದೆ ಗಿನ್ನೆಸ್ ವರ್ಡ್ ಬುಕ್ ಆಫ್ ರೆಕಾರ್ಡ್ ಮತ್ತು ಸೇರ್ಪಡೆಯಾದ ಭಾರತದ ಐದನೇ ದೇವಸ್ಥಾನ ಈ ಸುಂದರ ದೇವಸ್ಥಾನ.
ಇದೇ ತಿಂಗಳು ಜೂನ್ 10ನೇ ತಾರೀಕಿನಂದು ಮಂಗಿಹಳ್ಳಿ ಇದ್ದ ಜನರ ಅರ್ಚಕರಾದ ಭೀಮಣ್ಣ ಪೂಜಾರಿಯವರಿಗೆ ಕನಸಿನಲ್ಲಿ ಬಂದ ಪುರುಷ ಸುಳ್ಯರಪ್ಪ ದೇವರು ಪೂಜಾರಿಗೆ ಹೇಳುತ್ತಾರೆ ಕೇವಲ ಒಂದು ದಿನದಲ್ಲಿ ದೇವಸ್ಥಾನ ನಿರ್ಮಾಣ ಬಯಸಬೇಕು ಇದು ನನ್ನ ಆಜ್ಞೆಯಂತೆ ಪಾಲಿಸಬೇಕು ಅಂತ ಹೇಳಿದ್ದಾರಂತೆ ಈ ವಿಚಾರವಾರು ಎಲ್ಲಾ ಸದಸ್ಯರಿಗೂ ತಲುಪಿಸಿದ್ದಾರೆ ಹೇಳಿದ ಮರುಕ್ಷಣವೇ ಕೆಲಸ ಆರಂಭ ಮಾಡುತ್ತಾರೆ ಮಧ್ಯರಾತ್ರಿ ದೇವಸ್ಥಾನ ಕಟ್ಟುವ ಜಾಗವನ್ನು ಹುಡುಕಿ ಗುದ್ದಲಿ ಪೂಜೆ ಮಾಡುತ್ತಾರೆ ನಂತರ ಸುರೇಶ ಎಂಬ ಶಿಲ್ಪಿಯನ್ನು ಸಂಪರ್ಕ ಮಾಡಿ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭ ಮಾಡುತ್ತಾರೆ