WhatsApp Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ಸ್ನೇಹಿತರೆ ಇರಲು ಸ್ವಂತ ಮನೆ ಇಲ್ಲದೆ ಸ್ವಂತ ಜಾಗ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ ಮನೆ ಇಲ್ಲದವರಿಗೆ ಮನೆ ನೀಡುವ ಸಲುವಾಗಿ ಸರ್ಕಾರವು ಹೊಸ ಯೋಜನೆಗಳನ್ನು ತಂದಿದ್ದು ಈ ಯೋಜನೆಯಿಂದ ಮನೆ ಇಲ್ಲದ ಬಡವರಿಗೆ ಅನುಕೂಲವಾಗಲಿದೆ ಮನೆ ಇಲ್ಲದವರು ಸ್ವಂತ ಮನೆ ಮಾಡಿಕೊಳ್ಳಬೇಕು.

ಎಂಬುವವರಿಗಾಗಿ ಸರ್ಕಾರ ಬಂಪರ್ ಗುಡ್ ನ್ಯೂಸ್ ಅಂತಾನೂ ನೀಡಿದೆ ಉಚಿತವಾಗಿ ಮನೆ ಪಡೆಯಲು ಏನು ಅರ್ಹತೆಗಳು ಇರಬೇಕು ನಿಮ್ಮ ಬಳಿ ಯಾವ ದಾಖಲಾತಿಗಳು ಇದ್ದರೆ ನಿಮಗೂ ಕೂಡ ಉಚಿತವಾಗಿ ಮನೆ ಸಿಗಲಿದೆ ಹಾಗೂ ಈ ಒಂದು ಮನೆಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಅನ್ನುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡುತ್ತೇವೆ ನೀವು ಕೂಡ ಸ್ವಂತ ಮನೆ ಮತ್ತು ಜಾಗ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬದವರು ಆಗಿದ್ದರೆ ತಪ್ಪದೆ ಮಾಹಿತಿಯನ್ನು ಈಗ ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಬಡವರಿಗಾಗಿ ಹಾಗೂ ಮನೆ ಇಲ್ಲದವರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದೆ ಈ ಯೋಜನೆ ಅಡಿ ಮನೆ ಇಲ್ಲದವರಿಗೆ ಮನೆ ನೀಡಲು ಮುಂದಾಗಿದೆ. ನನ್ನ ಮನೆ ವಸತಿ ಯೋಜನೆಯ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ಯಾರಿಗೆ ಮನೆ ಇಲ್ಲವೋ ಅವರಿಗೆ ಅರ್ಜಿಯನ್ನು ಆನ್ಲೈನಲ್ಲಿ ಅರ್ಜಿ ಹಾಕಿ ಮನೆಯನ್ನು ಪಡೆಯಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್ ಪಡಿತರ ಚೀಟಿ ಚುನಾವಣಾ ಗುರುತಿನ ಚೀಟಿ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಅರ್ಜಿ ಸಲ್ಲಿಸುವವರು ಮತ್ತು ಕುಟುಂಬದವರ ಹೆಸರಿನಲ್ಲಿ ಯಾವುದೇ ಹೊಸ ತೀರಬಾರದು ಆದಾಯದ ಮಿತಿ ಮೂರು ಲಕ್ಷ ಮೀರಿರಬಾರದು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು ಪ್ರತಿ ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇರುತ್ತದೆ ಅಂಗವಿಕಲರಾಗಿದ್ದರೆ ಅಂಗವಿಕಲತೆಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕು ವಾಸ ಸ್ಥಳ ದೃಡೀಕರಣ ಪತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಅರ್ಜಿ ಅವಕಾಶ ಇರುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಕರ್ನಾಟಕ ಡಾಟ್ ಜಿಓವಿ.

ನಿಗಮ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಬೇಕು ವಲಯ ವಾರ್ಡ್ ಸಂಖ್ಯೆ ಮತ್ತು ಪ್ರಸ್ತುತ ವಿಳಾಸ ಪಿನ್ ಸಂಖ್ಯೆಯನ್ನು ನಮೂದಿಸಬೇಕು ಆಧಾರ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವಂತೆ ಹೆಸರನ್ನು ನಮೂದಿಸಿರಬೇಕು ಪಡಿತರ ಚೀಟಿ ಸಂಕಿ ನಮೂದಿಸಬೇಕು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್ಡಿ ಸಂಖ್ಯೆ ನಮೂದಿಸಬೇಕು ಮೀಸಲಾತಿಯನ್ನು ನೀಡಲು ಬಯಸಿದ್ದಲ್ಲಿ ನಮೂದಿಸಬೇಕು ವಿವರವನ್ನು ನಮೂದಿಸಬೇಕು ಅರ್ಜಿದಾರರ ಉದ್ಯೋಗದ ಮಾಹಿತಿಯನ್ನು ನೀಡಬೇಕು ಮೊಬೈಲ್ ನಂಬರ್ ಅನ್ನು ನಮೂದಿಸಬೇಕು ಈ ರೀತಿ ಮಾಡಿದರೆ ಸಾಕು ನಿಮಗೂ ಕೂಡ ಸರ್ಕಾರದಿಂದ ಉಚಿತ ಮನೆಸಿಗಲಿದೆ.

WhatsApp Group Join Now

Leave a Reply

Your email address will not be published. Required fields are marked *