ನಮ್ಮ ಭಾರತದಲ್ಲಿ ಹಲವಾರು ರೀತಿಯಾದಂತಹ ದೇವಸ್ಥಾನಗಳು ಇವೆ. ಆ ದೇವಸ್ಥಾನಗಳ ವಿಶಿಷ್ಟತೆ ಹಾಗೂ ಅಲ್ಲಿ ಕೊಡುವಂತಹ ಪ್ರಸಾದದಿಂದ ಎಷ್ಟು ದೇವಸ್ಥಾನಗಳು ಹೆಸರುವಾಸಿಯಾಗಿವೆ. ಹಾಗೆ ಇಂದಿನ ಮಾಹಿತಿಯಲ್ಲಿ ಅದೇ ರೀತಿಯಾದಂತಹ ಒಂದು ದೇವಸ್ಥಾನದಲ್ಲಿ ಪ್ರಸಾದ ರೂಪವಾಗಿ ಪಡ್ಡು ಕೊಡುತ್ತಾರೆ ಎಂದರೆ ನಂಬಲು ಆಶ್ಚರ್ಯವಾಗಬಹುದು ಏಕೆಂದರೆ ಇಲ್ಲಿ ಬರುವಂತಹ ಲಕ್ಷಣಗಟ್ಟಲೆ ಭಕ್ತರಿಗೆ ಪ್ರತಿಯೊಬ್ಬರಿಗೂ ಕೂಡ ಈ ಪ್ರಸಾದವನ್ನು ಒಂದೊಂದೇ ತಯಾರು ಮಾಡಿ ನೀಡಲು ಬಹಳಷ್ಟು ಸಮಯ ಬೇಕಾಗುತ್ತದೆ.
ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲದೆ ನೋಡಿ ದೇವಸ್ಥಾನದ ಅಂದರೆ ಪ್ರಸಾದ ಇದ್ದೇ ಇರಬೇಕು ತಿರುಪತಿಗೆ ಹೋದರೆ ಲಡ್ಡು ಪ್ರಸಾದ ಮಂತ್ರಾಲಯಕ್ಕೆ ಹೋದ ಪರಿಮಳ ಪ್ರಸಾದ ಇನ್ನೂ ಗೌರಿ ಜಗನ್ನಾಥ ದೇವಸ್ಥಾನಕ್ಕೆ ಹೋದರೆ 54 ವಿವಿಧ ರೀತಿಯ ಪ್ರಸಾದ ಒಂದಾ ಎರಡಾ ಹುಡುಕುತ್ತಾ ಹೋದರೆ ಸಾವಿರಾರು ದೇವಸ್ಥಾನಗಳಲ್ಲಿ ವಿಶೇಷವಾದ ಪ್ರಸಾದ ದೊರೆಯುತ್ತದೆ ಇವತ್ತು ನಾನು ಹೇಳಲು ಹೊರಟಿರುವ ಈ ದೇವಸ್ಥಾನ ಪ್ರಸಾದ ಬಗ್ಗೆ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಪ್ರಸಾದ ಅಂದರೆ ಹೀಗಿರಬೇಕು ಅಂತ ಅಂದುಕೊಳ್ಳುತ್ತೀರ.
ಈ ಪ್ರಸಾದ ನೋಡಿದರೆ ಸಾಕು ಈಗಲೇ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಸಾದ ರುಚಿ ಸೇವಿಸಬೇಕು ಅನ್ನುವ ಬಯಕೆ ಹುಟ್ಟುತ್ತದೆ ದೇವಸ್ಥಾನ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂ ನಗರಕ್ಕೆ ಹೋಗಬೇಕು ತೀರುವನಂತಪುರಂ ನಗರದಿಂದ 34 ಕಿಲೋಮೀಟರ್ ದತ್ತ ಕಾಡಿನ ರಸ್ತೆಯಲ್ಲಿ ಹೋದರೆ ಪಲ್ಲೋಡಿ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಕೊಟ್ಟ ಅಯ್ಯಪ್ಪ ಶ್ರೀ ಧರ್ಮಶಾಸ್ತ್ರ ದೇವಸ್ಥಾನ ದ ಗೂಗಲ್ ಮ್ಯಾಪ್ ಲೊಕೇಶನ್ ಇದೆ ಒಂದು ಸಲ ಚೆಕ್ ಮಾಡಿ ಈ ದೇವಸ್ಥಾನಕ್ಕೆ ನೀವು ಏನಾದರೂ ಭೇಟಿ ಕೊಡಬೇಕು ಅಂದರೆ.
ತಿರುವನಂತಪುರಂ ನಂತಹ ಹೋಗಬೇಕು ಬೇರೆ ಯಾವ ನಗರವು ಇಲ್ಲ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೋಗುತ್ತಾರೆ ಈ ದೇವರು ಅಯ್ಯಪ್ಪ ಸ್ವಾಮಿ ಈ ದೇವಸ್ಥಾನ ವಿಶ್ವ ಪ್ರಸಿದ್ಧಿ ವಿಚಾರದಲ್ಲಿ ಈ ದೇವಸ್ಥಾನ ಸಿಗುವ ಪಡ್ಡುಪ್ರಸಾದ ಅತ್ಯಂತ ಶ್ರೇಷ್ಠ ಪ್ರಸಾದಂತ ಪರಿಗಣಿಸಲಾಗಿದೆ ಸೋಮವಾರ ಮಂಗಳವಾರ ಗುರುವಾರ ಭಾನುವಾರದಂದು ಈ ಸಲ ತಯಾರು ಮಾಡುತ್ತಾರೆ ಪಡ್ಡು ಪ್ರಸಾದ ರುಚಿ ಸವಿಯಬೇಕು ದೂರ ದೂರ ದೇಶಗಳಾದ ಅಮೆರಿಕ ಆಸ್ಟ್ರೇಲಿಯಾ ಭಾರತೀಯರು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.
ಪಡ್ಡುಪ್ರಸಾದ ಸೇವಿಸಿದರೆ ಸಾಕು ಯಾವುದಾದರೂ ಸಮಸ್ಯೆ ಇದ್ದರೂ ಗುಣಮುಖರಾಗುತ್ತದೆ ಪಡ್ಡುಪ್ರಸಾದ ಸಾಕಷ್ಟು ವಿಶೇಷತೆಯಿಂದ ಕೂಡಿದೆ ಪಡ್ಡು ತಯಾರು ಮಾಡುವುದಕ್ಕೆ ಸಾಕಷ್ಟು ಯಾವುದೇ ಕಾರಣಕ್ಕೂ ತರಕಾರಿಯಾಗಲಿ ಬಳಸುವುದಿಲ್ಲ ಬೆಳ್ಳುಳ್ಳಿ ಬಳಸುವುದಿಲ್ಲ ಈ ದೇವಸ್ಥಾನದಲ್ಲಿ ಸಿಗುವ ಪಡ್ಡುಪ್ರಸಾದ ರುಚಿ ಸವಿಯಲು ಎಂದು ಸಾಧ್ಯವಿಲ್ಲ ಇದು ಇಲ್ಲಿ ಸಮಿತಿರುವಂತ ಭಕ್ತಾದಿಗಳಿಂದ ಬಂದಿರುವ ಮಾತೇಂದು ಪರಿಗಣಿಸಲಾಗಿದೆ.
ಸೋಮವಾರದಂದು ಅಕ್ಕಿ ಮತ್ತು ರವೆಯಿಂದ ಪಡ್ಡು ತಯಾರು ಮಾಡುತ್ತಾರೆ ಮಂಗಳವಾರದಂದು ಖಾರದ ಪಡ್ಡು ಗುರುವಾರ ವಿಶೇಷವಾದ ರವೇ ಕಂಡು ಭಾನುವಾರದಂದು ವಿಶಿಷ್ಟವಾದ ಬೆಲ್ಲ ಮತ್ತು ತೆಂಗಿನ ಕಾಯಿ ಸಿಹಿ ಪಟ್ಟು ತಯಾರು ಮಾಡುತ್ತಾರೆ.