ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಲ್ಲಿ ವಾಲಿಟ್ ನಲ್ಲಿ ಏನೋ ಇಟ್ಟರೆ ಒಳ್ಳೆಯದಾಗುತ್ತದೆ ಅಥವಾ ನಿಮ್ಮ ಆರ್ಥಿಕ ಪರಿಸ್ಥಿತಿ ಆಗಿರಬಹುದು ಸುಧಾರಣೆ ಬರುತ್ತೇವೆ ಅಂತ ಹೇಳಬಹುದು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ಮೊದಲನೆಯದಾಗಿ ಅಕ್ಕಿಯ ಒಂದೆರಡು ಕಾಳು ಅಥವಾ ಒಂದು ಚಿಟಕ್ಕೆ ಅಕ್ಕಿಯನ್ನು ನಾವು ಎಲ್ಲಿ ಹಣ ಇಡುತ್ತೇವೆ ಅಲ್ಲಿ ನೀವು ಹಾಕಿದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಬರುತ್ತದೆ ಇದರಿಂದ ಅನಗತ್ಯ ಖರ್ಚುಗಳು ಆಗುವುದಿಲ್ಲ ಅಂತ ಹೇಳಲಾಗುತ್ತದೆ.
ಇನ್ನು ಎರಡನೇ ವಸ್ತು ಅಂದರೆ ರುದ್ರಾಕ್ಷಿ ಒಂದು ಬೀಜವನ್ನು ನೀವು ಕುಂಕುಮ ಹಚ್ಚಿ ಪ್ರಾರ್ಥನೆ ಮಾಡಿಕೊಂಡು ಅದು ನಿಮ್ಮ ಪರ್ಸನಲ್ಲಿ ಹಣ ಇಡುತ್ತೇವೆ ಅಲ್ಲಿ ಅದನ್ನು ಇಟ್ಟರೆ ಅದರಿಂದ ಅನಗತ್ಯ ಖರ್ಚುಗಳು ಕೂಡ ಕಡಿಮೆಯಾಗುತ್ತವೆ ಅದರಿಂದ ಲಕ್ಷ್ಮಿ ಕೂಡ ಸದಾ ನಿಮ್ಮೊಂದಿಗೆ ಇರುತ್ತಾಳೆ ಅಂತ ಹೇಳಲಾಗುತ್ತದೆ ಇನ್ನು ನೀವು ಮೂರನೇ ವಸ್ತುಗೆ ಬಂದರೆ ಚಿಕ್ಕ ಒಂದು ಚಾಕು ಅಥವಾ ಕನ್ನಡಿಯ ಇರಬಹುದು ಇದನ್ನು ಇಡಬೇಕು ಇದರಿಂದ ನಿಮ್ಮ ಅನಗತ್ಯ ಕರ್ಚುಗಳು ಕಡಿಮೆಯಾಗುತ್ತವೆ ಅಂತ ಹೇಳಲಾಗುತ್ತದೆ.
ಇನ್ನು ನಾಲ್ಕನೆಯ ವಸ್ತುಗೆ ಬಂದರೆ ನಾಲ್ಕನೇ ವಸ್ತು ಅರಳಿಮರ ಎಲೆ ಇಡಬಹುದು ಅರಳಿ ಮರದಿಂದ ಎಷ್ಟು ಉಪಯೋಗಗಳು ಇವೆ ಅಂತ ಈ ಎಲೆಗಳಿಂದ ಒಂದು ಸತಿ ನೀವು ಮ ಇದನ್ನು ಪ್ರಾರ್ಥನೆ ಮಾಡಿಕೊಂಡು ನೀವು ಎಲ್ಲಿ ಹಣ ಇಡುತ್ತೇವೆ ಅಲ್ಲಿ ಇಡಬೇಕು ಇದರಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡು ಬರುತ್ತದೆ ಅಂತ ಹೇಳಲಾಗುತ್ತದೆ ಇನ್ನು ನಾಲ್ಕನೇ ವಸ್ತುಗೆ ಬರುತ್ತೇವೆ ವಸ್ತು ಅಂತ ಹೇಳುವುದಕ್ಕೆ ಆಗುವುದಿಲ್ಲ ನೀವು ಮಾಡುವ ತಪ್ಪನ್ನು ಹೇಳುತ್ತೇವೆ ಎಲ್ಲರೂ ಏನು ಮಾಡುತ್ತಾರೆ.
ದುಡ್ಡನ್ನು ದುಡ್ಡು ಇಡಬೇಕಾದರೂ ಉಲ್ಟಾ ಪಲ್ಟಾ ಇಡುತ್ತಾರೆ ಗೊತ್ತಾಗದೆ ಹೀಗೆ ಯಾವತ್ತು ಇಡಬಾರದು ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾರೆ ಅಂತ ಹೇಳಲಾಗುತ್ತದೆ ಹಾಗಾಗಿ ನೀವು ನೋಟುಗಳನ್ನು ಏನೇ ಒಂದು ಹಣ ಇಡಬೇಕಾದರೆ ಸೀದಾ ಹೇಗಿರುತ್ತೆ ಹಾಗೆ ಇಡಿ ಕ್ಲೀನಾಗಿ ಇಡಿ ಎಷ್ಟು ನೀವು ಕ್ಲೀನ್ ಆಗಿ ಇಡುತ್ತೀರಾ ಅಷ್ಟು ನಿಮಗೆ ಲಕ್ಷ್ಮಿ ಒಲಿಯುತ್ತಾಳೆ ಅಂತ ಹೇಳಲಾಗುತ್ತದೆ ಇನ್ನು 6ನೇ ವಸ್ತುಗೆ ಬಂದರೆ ಆರನೇ ವಸ್ತು ನೀವು ಸಣ್ಣ ಲಕ್ಷ್ಮಿಯ ಫೋಟೋವನ್ನು ನೀವು ಎಲ್ಲಿ ದುಡ್ಡು ಇಡುತ್ತೀರಾ ಅಲ್ಲಿ ಇಟ್ಟುಕೊಳ್ಳಬಹುದು ಪರ್ಸ್ನಲ್ಲಿ ಇದರಿಂದ ಕೂಡ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಣೆ ಕಾಣುತ್ತದೆ ಅಂತ ಹೇಳಲಾಗುತ್ತದೆ.
ಇನ್ನು 7ನೇ ವಿಷಯಕ್ಕೆ ಬಂದರೆ ಇದನ್ನು ಮಾತ್ರ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿಕೊಳ್ಳಿ ಕೆಂಪು ಕಲರ್ ಒಂದು ಪೇಪರ್ ಇಟ್ಟುಕೊಳ್ಳಿ ಆ ಪೇಪರ್ ಅಲ್ಲಿ ನೀವು ಸಾಧಿಸಬೇಕು ಅಥವಾ ನಿಮ್ಮ ಆಸೆ ಏನಿದೆ ಅದನ್ನು ನೀವು ಬರೆದು ನೀವು ಕೆಂಪು ರೇಷ್ಮೆ ದಾರದಲ್ಲಿ ಸುತ್ತಿ ಅದನ್ನು ಪರ್ಸ್ನಲ್ಲಿ ಎಲ್ಲಿ ಹಣ ಇಡುತ್ತೀರಾ ಇಟ್ಟುಕೊಳ್ಳಬೇಕು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುವುದರ ಜೊತೆಗೆ ನಿಮ್ಮ ಆಸೆ ಕೂಡ ಈಡೇರುತ್ತದೆ ಅಂತ ಹೇಳಲಾಗುತ್ತದೆ.