ಎಲ್ಲರಿಗೂ ನಮಸ್ಕಾರ ರಾತ್ರಿ ಹೊತ್ತಿನಲ್ಲಿ ಬಾಳೆಹಣ್ಣುಗಳನ್ನು ಸೇವನೆ ಮಾಡುವುದನ್ನು ನಾವು ಸದಾ ಕಾಲ ರೊಡಿ ಮಾಡಿಕೊಂಡಿರುತ್ತೇವೆ. ಅದರಲ್ಲೂ ಬಾಳೆಹಣ್ಣು ಸೇವಿಸಲೇಬಾರದು ಅಂತ ಹೆಚ್ಚಿನವರು ಹೇಳುತ್ತಾರೆ ಆದರೆ ಕೆಲವರು ರಾತ್ರಿ ಊಟದ ಬಳಿಕ ಒಂದು ಬಾರಿ ಹಣ್ಣು ಸೇವಿಸಿದರೆ ಅದು ಒಳ್ಳೆಯದು ಅಂತ ಕೂಡ ಹೇಳುತ್ತಾರೆ ಆದರೆ ಈ ಎರಡು ವಿಷಯಗಳಿಂದ ನಾವು ಗೊಂದಲಕ್ಕೆ ಸಿಲುಕಿ ಕೊಳ್ಳುತ್ತೇವೆ ಯಾವುದೂ ಸೇವಿಸಬೇಕು ಯಾವುದನ್ನು ಬಿಡಬೇಕು ಯಾವಾಗ ಸೇವಿಸಬೇಕು ಯಾವಾಗ ಸೇವಿಸಬಾರದು ಖಂಡಿತವಾಗಿ ಇದು ಗೊಂದಲ ಸೃಷ್ಟಿ ಮಾಡುತ್ತದೆ.
ರಾತ್ರಿವೇಳೆ ಬಾಳೆಹಣ್ಣು ಸೇವಿಸಿದರೆ ಯಾಕೆ ಕೆಟ್ಟದು ಅಂತ ಯಾವತ್ತು ಯಾರು ಕೂಡ ಯೋಚನೆ ಮಾಡುವುದಿಲ್ಲ ಇದನ್ನು ಪ್ರಶ್ನಿಸಲು ಸಹ ಹೋಗುವುದಿಲ್ಲ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹಾಗೂ ಕನಿಜಾಂಶಗಳು ಸಮೃದ್ಧವಾಗಿರುವುದರಿಂದ ಮಾನವನ ದೇಹಕ್ಕೆ ಇದು ತುಂಬಾ ಉಪಯುಕ್ತ ಆದರೆ ಜನರಿಗೆ ರಾತ್ರಿ ಊಟ ಆದ ನಂತರ ಸೇವಿಸುವುದರ ಬಗ್ಗೆ ಈಗ ತಿಳಿಯೋಣ ಅದಕ್ಕಿಂತ ಮುಂಚೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಆಯುರ್ವೇದ ಪ್ರಕಾರ ರಾತ್ರಿ ವೇಳೆ ಬಾಳೆಹಣ್ಣು ಸೇವಿಸುವುದು ಜೀರ್ಣಕ್ರಿಯೆ ಸಹಾಯವಾಗಲಿ ಎಂಬ ನಂಬಿಕೆ ನಮ್ಮಲ್ಲಿ ಇರುತ್ತದೆ ರಾತ್ರಿ ವೇಳೆ ಬಾಳೆಹಣ್ಣನ್ನು ಸೇವನೆ ಮಾಡುವುದನ್ನು ಬಿಡಬೇಕು ಯಾಕೆಂದರೆ ಇದರಿಂದ ಕೆಮ್ಮು ಶೀತ ಬರಬಹುದು ಇದು ಜೀರ್ಣವಾಗಲು ತುಂಬಾ ಸಮಯ ಬೇಕಾಗುತ್ತದೆ ಇದರಿಂದ ದೇಹಕ್ಕೆ ಉದಾಸೀನತೆ ಬರಬಹುದು ತಜ್ಞರು ಹೇಳುವ ಪ್ರಕಾರ ಬಾಳೆಹಣ್ಣು ತುಂಬಾ ಆರೋಗ್ಯ ಕಾರಿ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಆದರೆ ಕೆಮ್ಮು ಅಸ್ತಮಾ ಶೀತ ಮತ್ತು ಸೈನಸ್ ಇಂದ ಬಳಲುತ್ತಿರುವವರು ರಾತ್ರಿ ವೇಳೆ ಬಾಳೆಹಣ್ಣು ಸೇವನೆ ಮಾಡುವುದನ್ನು ಕಡೆಗಣಿಸಬೇಕು.
ಸಂಜೆ ವೇಳೆ ವ್ಯಾಯಾಮ ಮಾಡಿದ ಬಳಿಕ ಬಾಳೆಹಣ್ಣು ಸೇವಿಸುವುದು ಉತ್ತಮ ಅಧ್ಯಯನ ಪ್ರಕಾರ ತುಂಬಾ ಕಾರವಾಗಿರುವ ಆಹಾರ ಸೇವನೆ ಮಾಡುವವರಿಗೆ ಬಾಳೆಹಣ್ಣು ಒಳ್ಳೆಯದು ಬಾಳೆಹಣ್ಣು ತಿನ್ನುವುದರಿಂದ ಎದೆ ಉರಿ ಮತ್ತು ಹೊಟ್ಟೆಯ ಕಡಿಮೆ ಮಾಡಬಹುದು ದಿನವಿಡಿ ಬಳಲಿದ ಬಳಿಕ ಬಾಳೆಹಣ್ಣು ತಿಂದರೆ ಅದರಲ್ಲಿರುವ ಪೊಟ್ಯಾಶಿಯಂ ಸ್ನಾಯುಗಳಿಗೆ ಆರಾಮಾಗಿ ಇರುತ್ತದೆ ಸಂಜೆ ವೇಳೆ ನೀವು ಒಂದು ಅಥವಾ ಎರಡು ಬಾಳೆಹಣ್ಣು ತಿಂದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ದೆ ಬರುತ್ತದೆ ತಜ್ಞರು ಹೇಳುವ ಪ್ರಕಾರ.
ಒಂದು ದೊಡ್ಡ ಹಣ್ಣಿನಲ್ಲಿ 480 ಮಿಲಿ ಗ್ರಾಂ ನಷ್ಟು ಪೊಟ್ಯಾಶಿಯಂ ಇದೆ ಅಂತ ಬಯಸ್ಕಾರ ವ್ಯಕ್ತಿಯ ದೇಹಕ್ಕೆ ಬೇಕಾಗುವ ಪೊಟ್ಯಾಶಿಯಂ ಗಿಂತ ಶೇಕಡಾ 10 ರಷ್ಟು ಪೊಟ್ಯಾಶಿಯಂ ಇದರಲ್ಲಿ ಇರುತ್ತದೆ ಒಂದು ಬಾರಿ ಹಳ್ಳಿಯಲ್ಲಿ ಕೇವಲ 105 ಕ್ಯಾಲರಿಗಳು ಮಾತ್ರ ಇರುತ್ತದೆ ರಾತ್ರಿ ಊಟಕ್ಕೆ ನಿಮಗೆ 100 ಕ್ಯಾಲೋರಿಗಿಂತ ಆಗ ನೀವು ಎರಡು ಬಾಳೆಹಣ್ಣು ಒಂದು ಕಪ್ ಕೆನೆ ಭರಿತ ಹಾಲು ಸೇವಿಸಿದರೆ ಸಾಕು ನಿಮ್ಮ ದೇಹಕ್ಕೆ ಬೇಕಾಗುವಂತಹ ಪೌಷ್ಟಿಕಾಂಶಗಳು ಎಲ್ಲವೂ ಕೂಡ ನಿಮ್ಮ ದೇಹಕ್ಕೆ ಸರಿಯಾಗಿ ಪೂರೈಕೆ ಆಗುತ್ತದೆ.