ಈಗಾಗಲೇ 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಿಂದ ಕೇಂದ್ರ ಸರ್ಕಾರ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಆದರೆ ಕೇವಲ ನಮ್ಮ ಕರ್ನಾಟಕದಲ್ಲಿ ರೈಲ್ವೆ ಇಲಾಖೆ ಮಾತ್ರವಲ್ಲದೆ ಹಲವಾರು ರೀತಿಯಿಂದ ಈಗಾಗಲೇ 10ನೇ ತರಗತಿ ಪಾಸಾದವರಿಗೆ ಹಲವಾರು ರೀತಿಯಿಂದ ಹುದ್ದೆಗಳು ಸಿಗುತ್ತಾ ಹೋಗುತ್ತಿವೆ. ಅಂತಹದೇ ಇವತ್ತಿನ ಮಾಹಿತಿಯಲ್ಲಿ ಬ್ಯಾಂಕಿಂಗ್ ಕ್ಲರ್ಕ್ ಗೆ ನಾವು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಾ ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಬ್ಯಾಂಕಿಂಗ್ ಸಿಂಬಂಧಿ ಆಯ್ಕೆ ಸಂಸ್ಥೆಯಿಂದ ಈಗಾಗಲೇ ಅರ್ಜಿಗೆ ಆಹ್ವಾನವನ್ನು ಕರೆಯಲಾಗಿದ್ದು ಕೆಲಸದ ಮಾನದಂಡವನ್ನು ನಾವು ನೋಡುತ್ತಾ ಹೋಗುವುದಾದರೆ ಮೊದಲಿಗೆ ಕಾಲಿ ಇರುವ ಒಟ್ಟು ಕೆಲಸದ ಸಂಖ್ಯೆಗಳನ್ನು ನಾವು ನೋಡುವುದಾದರೆ ಈ ಹುದ್ದೆಗೆ 445 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೌದು ಎಂದಿನಂತೆ ನಾವು ಎಲ್ಲಾ ಕೆಲಸಕ್ಕೆ ಹೇಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತೇವೆ ಇದಕ್ಕೂ ಕೂಡ ಆನ್ಲೈನ್ ಮೂಲಕವೇ ನಾವು ಅರ್ಜಿಯನ್ನು ಸಲ್ಲಿಸಬೇಕು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ವಯೋಮಿತಿ ದಿನಾಂಕ ಬಂದು ಏಳು 2023 ಕ್ಕೆ ಕನಿಷ್ಠ 20 ವರ್ಷ ಗರಿಷ್ಠ 28 ವರ್ಷ ಆಗಿರಲೇಬೇಕು ಒಂದು ವೇಳೆ ನಿಮಗೆ 28 ವರ್ಷ ದಾಟಿದ್ದರೆ ನೀವು ಹಾಕಲು ಅರ್ಹರಲ್ಲ. ಇನ್ನು ಕೆಲವು ಹಿಂದುಳಿದ ವರ್ಗದವರಿಗೆ ನೋಡುವುದಾದರೆ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಲಿಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಇದು ವರ್ಷ ಸಡಲಿಕ್ಕೆ.
ಪಿ ಡಬ್ಲ್ಯೂ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ ಆಯ್ಕೆ ವಿಧಾನ ಮುಖ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಪರೀಕ್ಷಾ ಕೇಂದ್ರಗಳು ಬೆಂಗಳೂರು ಬೆಳಗಾವಿ ಬೀದರ್ ಕಲಬುರಗಿ ಹುಬ್ಬಳ್ಳಿ ಧಾರವಾಡ ಮಂಗಳೂರು ಮೈಸೂರು ಶಿವಮೊಗ್ಗ ಉಡುಪಿ ಕನ್ನಡದಲ್ಲಿ ಪರೀಕ್ಷೆ ನಡೆಯಲಿದೆ ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಕೆ ಲಿಂಕನ್ನು ನಾವು ನೋಡುವುದಾದರೆ karnatakajobinfo.com ಈ ವೆಬ್ ಸೈಟಿಗೆ ಒಮ್ಮೆ ನೀವು ಭೇಟಿ ನೀಡಿ ಇನ್ನು ಬೇರೆ ಉತ್ತರ ಬಗ್ಗೆ ನಾವು ನೋಡುವುದಾದರೆ ಮಾಜಿ ಸೈನಿಕರ ಮಕ್ಕಳ ಅಭ್ಯರ್ಥಿಗಳು 175 ಉಳಿದ ಅಭ್ಯರ್ಥಿಗಳು 850 ಪಾವತಿಸಬೇಕು ಶುಲ್ಕ ಪಾವತಿಸುವ ವಿಧಾನ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು.
ಪ್ರತಿದಿನದ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ 445 ಹುದ್ದೆ ಅರ್ಜಿಯನ್ನು ಕರೆಯಲಾಗಿದೆ ಅದರಲ್ಲಿ ಕರ್ನಾಟಕದಲ್ಲಿ 88 ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ಭಾರತದ ಎಲ್ಲೆಡೆ ವಿದ್ಯಾರ್ಥಿ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಥಿಯನ್ನು ಹೊಂದಿರಬೇಕು ಒಂದು ಜುಲೈ 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜುಲೈ 2023 ಈ ದಿನಾಂಕದ ಒಳಗೆ ನೀವು ಅರ್ಜಿಯನ್ನು ಹಾಕಲೇಬೇಕು.