ಎಲ್ಲರಿಗೂ ನಮಸ್ಕಾರ ಮಹಿಳೆಯರಿಗೆ ಅದರಲ್ಲೂ ಮನೆಯಲ್ಲಿ ಇರುವ ಗೃಹಣಿಯರಿಗೆ 18ರಿಂದ 55 ವರ್ಷದ ಒಳಗಿನ ಪ್ರತಿಯೊಬ್ಬ ಮಹಿಳೆಯರಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಬಟ್ಟೆ ಹೊಲಿಗೆ ಯಂತ್ರ ನೀಡುವ ಯೋಜನೆ ಇದೆ ಇದು ಕೇಂದ್ರ ಸರ್ಕಾರವು ಜಾರಿಗೊಳಿಸಿರುವಂತಹ ಹೊಸ ಯೋಜನೆ ಇದಾಗಿದ್ದು ಈ ಯೋಜನೆ ಅಡಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬಿಗಳನ್ನು ಮಾಡಲು ಹಾಗೂ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಾಗಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ ಜಾರಿಗೊಳಿಸಿದೆ.
ಬನ್ನಿ ನೀವು ಕೂಡ ಮಹಿಳೆಯರು ಆಗಿದ್ದರೆ ತಾವು ನಿಮ್ಮ ಮನೆಯಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರು ಇದ್ದರೆ ಕೇಂದ್ರ ಸರ್ಕಾರವು ನೀಡುತ್ತಿರುವ ಈ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವುದು ಹೇಗೆ? ಅದನ್ನು ಎಲ್ಲಿ ಪಡೆದುಕೊಳ್ಳಬೇಕು ಮತ್ತು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ಬಳಿಕ ಮಷೀನ್ ಗಳು ಯಾವ ಆಫೀಸ್ ಗೆ ಬರುತ್ತದೆ ಯಾವ ದಿನಾಂಕದಂದು ಹೋಗಿ ಮಿಷಿನ್ ತರಬೇಕು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿನಲ್ಲಿ ನೀಡಲಾಗಿದ್ದು ನಿಮಗೂ ಕೂಡ ಉಚಿತ ಹೊಲಿಗೆ ಯಂತ್ರ ಅವಶ್ಯಕತೆ ಇದ್ದರೆ ಅಥವಾ ನಿಮಗೂ ಕೂಡ ಬಟ್ಟೆ ಹೊಲಿಗೆ ಯಂತ್ರ ಬೇಕಾಗಿದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳಿ.
ದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳನ್ನು ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನಡೆಸುತ್ತಿದೆ ಅದರಲ್ಲಿ ಪ್ರಧಾನಮಂತ್ರಿ ಯೋಚಿತ ಹೊಲಿಗೆ ಯಂತ್ರ ಯೋಜನೆಗಳು ಒಂದು. ಈ ಯೋಜನೆ ಅಡಿ ಹೊಲಿಗೆ ಯಂತ್ರದ ಕೇಂದ್ರ ಸರ್ಕಾರ ನೀಡುತ್ತಿದೆ ಅದರಂತೆ ದೇಶದ ಮಹಿಳೆಯರು ಪ್ರಧಾನಮಂತ್ರಿಯವರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನಗಳನ್ನು ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು ಕೇಂದ್ರ ಸರ್ಕಾರ ದೇಶದ ಪ್ರತಿ ರಾಜ್ಯದ ಇವತ್ತು ಸಾವಿರ ಮಹಿಳೆಯರಿಗಾಗಿ ಈ ಯೋಜನೆ ಸಿದ್ದಪಡಿಸಿದೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಬೇಕಿದೆ.
ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ಕನಿಷ್ಠ 20 ಮತ್ತು ಕನಿಷ್ಠ 40 ವರ್ಷ ಆಗಿರಬೇಕು ಅರ್ಜಿದಾರರು ದೇಶದ ಪ್ರಜೆಯಾಗಿದ್ದು ಆರ್ಥಿಕವಾಗಿ ದುರ್ಬಲರಾಗಿರಬೇಕು ಪತೀಯ ವಾರ್ಷಿಕ ಆದಾಯ 12 ಸಾವಿರ ಇನ್ನೂ ವಿಧವೆಯರು ಹಾಗೂ ದೀರ್ಘಾಂಗ ಮಹಿಳೆಯರು ಈ ಯೋಜನೆ ಅಡಿ ಅರ್ಜಿ ಸಲ್ಲಿಸಬಹುದ ಅರ್ಜಿ ಸಲ್ಲಿಸುವುದಕ್ಕೆ ನೀವು ಬಯಸಿದರೆ ಮೊದಲು ಅದರ ಅಧಿಕೃತ ವೆಬ್ಸೈಟ್ https://www.india.gov.in ಭೇಟಿ ನೀಡಬೇಕು ವೆಬ್ಸೈಟ್ ಮುಖಪುಟದಲ್ಲಿ ಹೊಲಿಗೆ ಯಂತ್ರ ಪೂರೈಕೆಗಾಗಿ ಅರ್ಜಿ ಸಲ್ಲಿಸಲಾಗುವ ಲಿಂಕ್ ಕಾಣಬಹುದು.
ಆ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ನಮೂನೆಯ ಪಿಡಿಎಫ್ ಪ್ರಿಂಟ್ ಔಟ್ ತೆಗೆದುಕೊಂಡು ನಂತರ ಫಾರಂ ಭರ್ತಿ ಮಾಡಿ ಇದಲ್ಲದೆ ಅಗತ್ಯ ದಾಖಲೆಗಳು ಅದರ ನಂತರ ಫಾರ್ಮ್ ನಲ್ಲಿ ಸಂಬಂಧಪಟ್ಟ ಕಚೇರಿಗೆ ಸಲ್ಲಿಸಿ. ಈ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಲಾಗುತ್ತದೆ ಇನ್ನು ನೀವು ನೀಡಿದ ಎಲ್ಲಾ ಮಾಹಿತಿಯು ಸರಿಯಾಗಿದ್ದರೆ ನಿಮಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ