ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಈ ಮಾಹಿತಿಗೆ ಆತ್ಮೀಯವಾದ ಸ್ವಾಗತ ವೀಕ್ಷಕರೆ ಆಯುರ್ವೇದ ಪುರಾತನ ಕಾಲದಿಂದಲೂ ಕೂಡ ಯಾವುದೇ ಒಂದು ರೋಗಕ್ಕೆ ಅತಿ ಸುಲಭವಾಗಿ ಪರಿಹಾರ ಕಂಡುಕೊಳ್ಳುವಂತಹ ಮನೆಮದ್ದಾಗಿದೆ ಈ ಆಯುರ್ವೇದವು ನಮ್ಮ ಭಾರತದಲ್ಲಿ ಹುಟ್ಟಿದೆ ಹಾಗಾಗಿ ಇದಕ್ಕೆ ಬಹಳಷ್ಟು ಪ್ರಮುಖ ಆದ್ಯತೆಯನ್ನು ನಾವು ಕೊಡಬೇಕು ಕೆಲವೊಮ್ಮೆ ಇಂಗ್ಲಿಷ್ ಮೆಡಿಸಿನ್ ಬಗ್ಗೆ ಹರಿಸಲಾಗದಂತ ಸಮಸ್ಯೆಗಳನ್ನು ಆಯುರ್ವೇದ ಔಷಧಿಗಳು ಬಗೆಹರಿಸುತ್ತವೆ ಅಂತ ಶಕ್ತಿ ಈ ಆಯುರ್ವೇದದಲ್ಲಿ ಇವೆ. ಆಯುರ್ವೇದದಲ್ಲಿ ಶಿಲಾಜಿತನ್ನು ಬಹಳ ಪ್ರಯೋಜನ ಇದೆ.
ಕಾರ್ಯ ಔಷಧಿ ಎಂದು ಪರಿಗಣಿಸಲಾಗುತ್ತದೆ ಶಿಲಾಜಿ ಪುರುಷರಲ್ಲಿ ಪುರುಷತ್ವ ಹೆಚ್ಚಿಸಲು ತಿಳಿದವರು ಔಷಧಿಗಳಲ್ಲಿ ಒಂದಾಗಿದೆ ಕಲ್ಲಿನಂತೆ ಕಾಣುವ ಈ ಅಂಶದವು ಬಂಡಿಗಳಲ್ಲಿ ಹುಟ್ಟಿರುವುದರಿಂದ ಶೀಲಾಜಿ ತಿಂದು ಕರೆಯುತ್ತದೆ, ದೇಶ ವಿದೇಶಗಳಲ್ಲಿ ಈ ಔಷಧಿ ಹೆಚ್ಚಿನ ಬೇಡಿಕೆಯಿಂದ ಶಿಲಾಜಿತ ಸೇವನೆ ಮಾಡುವುದರಿಂದ ಪುರುಷರಿಗೆ ಒಳ್ಳೆಯ ನಿದ್ದೆ ಬರುತ್ತದೆ ಲೈಂಗಿಕ ಆರೋಗ್ಯ ಸುಧಾರಿಸುತ್ತದೆ ಇದಷ್ಟೇ ಅಲ್ಲದೆ ಇದನ್ನು ಸೇವನೆ ಮಾಡುವುದರಿಂದ ನೀವು ಹಲವಾರು ರೀತಿಯ ಪ್ರಯೋಜನಗಳು ಕಾಣುತ್ತಾರೆ ಪಡೆಯಬಹುದು ಇವತ್ತಿನ ಮಾಹಿತಿಯಲ್ಲಿ ಶೀಲಾಜಿ ಸೇವನೆ ಮಾಡುವುದರಿಂದ.
ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತವೆ ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ ಮೊದಲೇ ಹೇಳಿದಂತೆ ಶಿಲಾಜಿತ ಸೇವನೆ ಮಾಡುವುದರಿಂದ ಪುರುಷತ್ವ ಹೆಚ್ಚಾಗುತ್ತದೆ ಹಾರ್ಮೋನಿನೆಂದರೆ ಇದು ಪುರುಷರ ಪ್ರೈಮರಿ ಸೆಕ್ಸ್ ಹಾರ್ಮೋನ್ ಆಗಿರುತ್ತದೆ ಇದನ್ನು ಸೇವನೆ ಮಾಡುವುದರಿಂದ ಪುರುಷರಿಗೆ ಹಾರ್ಮೋನ್ ಸಾಮರ್ಥ್ಯ ಹೆಚ್ಚಾಗುವುದರಿಂದ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಸಹಾಯವಾಗುತ್ತದೆ ಅದಕ್ಕಾಗಿ ನೀವು ಶೀಲಾಜಿತ ಪುಡಿಯನ್ನು ಹಾಲಿನೊಂದಿಗೆ ಸೇವನೆ ಮಾಡುವುದರಿಂದ ನಿಮ್ಮ ವೀರ್ಯಾಣುಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗಲು ಸಹಾಯವಾಗುತ್ತದೆ.
ಅಂತಹವರು ಶೀಲಾಜಿತ್ ರಾತ್ರಿ ಸಮಯದಲ್ಲಿ ತೆಗೆದುಕೊಂಡು ಲಗುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ ಇನ್ನು ಸಾಕಷ್ಟು ಯೋಚನೆ ಮಾಡುತ್ತಾರೆ ಅವರಿಗೆ ಒತ್ತಡ ಮತ್ತು ಆತಂಕ ಮಟ್ಟ ಜಾಸ್ತಿ ಇರುತ್ತದೆ ಅಂತಹವರು ಶಿಲಾಜಿತ್ ಸೇವನೆ ಮಾಡುವುದರಿಂದ ಒತ್ತಡ ಆಗಿರಬಹುದು ಮಾನಸಿಕ ಒತ್ತಡ ಆತಂಕ ಮಟ್ಟ ಎಲ್ಲವೂ ಕಡಿಮೆಯಾಗುತ್ತದೆ ಯಾಕೆಂದರೆ ಇದರಲ್ಲಿರುವ ಪೌಷ್ಟಿಕಾಂಶಗಳು ನಮ್ಮ ಮೆದುಳಿನ ಹೆಚ್ಚಿಸುತ್ತದೆ ಇದು ನಮ್ಮ ಆತಂಕ ಮತ್ತು ಒತ್ತಡ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಜೊತೆಗೆ ನಮ್ಮ ದೇಹವು ಕೂಡ ಶಾಂತ ಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ನಮ್ಮ ಜ್ಞಾಪಕ ಶಕ್ತಿ ಕೂಡ ಚುರುಕುಗೊಳಿಸುತ್ತದೆ ಇದರಲ್ಲಿರುವ ಉತ್ತಮವಾದ ಪೌಷ್ಟಿಕಾಂಶಗಳು ನಮ್ಮ ಮೆದುಳಿನ ಪಕ್ಷತೆಯನ್ನು ಹೆಚ್ಚಿಸುತ್ತದೆ ಅಂತ ಹೇಳಬಹುದು. ಹಾಗಾಗಿ ಹೆಚ್ಚಾಗಿ ಇದನ್ನು ಸೇವನೆ ಮಾಡುವುದರಿಂದ ನಮ್ಮ ಜ್ಞಾಪಕ ಶಕ್ತಿ ಲೈಂಗಿಕ ಆರೋಗ್ಯ ಎಲ್ಲವೂ ನಿವಾರಣೆ ಆಗುತ್ತವೆ ಅಂತ ಹೇಳಬಹುದು.