ಸ್ನೇಹಿತರೆ ಜೀ ಕನ್ನಡದಲ್ಲಿ ಬರುವಂಥ ಪಾರು ಸೀರಿಯಲ್ ಇಡೀ ಕರ್ನಾಟಕದ ಮನೆಮಾತು ಆಗಿದೆ. ಇಡೀ ಕರ್ನಾಟಕದಲ್ಲಿ ಈ ಪಾರು ಧಾರವಾಹಿ ಅಷ್ಟು ಇಷ್ಟಪಟ್ಟು ನೋಡುತ್ತಾರೆ. ಆದರೆ ಈ ಧಾರಾವಾಹಿಯಲ್ಲಿ ನಡೆಸುವಂತಹ ನಟಿ ಮೋಕ್ಷಿತ ಅವರಿಗೆ ಬದುಕು ಸುಲಭದ ಹಾದಿಯಾಗಿಲ್ಲ. ಏಕೆಂದರೆ ಇವರ ಜೀವನದಲ್ಲಿ ಕಷ್ಟಗಳು ಸದಾ ಕಾಲ ಬರುತ್ತಾ ಇದ್ದವು ಆದರೂ ಕೂಡ ಹಿಂಜರಿಯದೆ ಇವರು ಇಡೀ ಕರ್ನಾಟಕದ ಜನತೆಗೆ ತಮ್ಮ ನಟನೆಯಿಂದ ಪ್ರೀತಿಯನ್ನು ಹಚ್ಚುತ್ತಾ ಇದ್ದಾರೆ.
ಬದುಕು ಅಂದಮೇಲೆ ಸಿಹಿ ಕಹಿ ಇರುವುದು ಸಹಜ ಕಷ್ಟ ಅನ್ನುವುದು ಯಾರನ್ನು ಕೂಡ ಬಿಟ್ಟಿಲ್ಲ ದೂರದಿಂದ ನೋಡುವುದಕ್ಕೆ ಎಲ್ಲವೂ ಸೂತ್ರ ಅನಿಸುತ್ತದೆ ಹತ್ತಿರದಿಂದ ಅರಿವಿಗೆ ಬರುತ್ತದೆ ನಮ್ಮ ಕಿರುತೆರೆಯ ನಟಿ ಒಬ್ಬರು ತಮ್ಮ ನಟನೆಯ ಸಾಮರ್ಥ್ಯದಿಂದ ಮನೆ ಮಾತು ಆಗಿರುವುದು ಅಲ್ಲದೆ ತಮ್ಮ ವೈಯಕ್ತಿಕ ಜೀವನ ಜನರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ ನೀವು ಧಾರಾವಾಹಿ ನೋಡುವವರು ಆಗಿದ್ದರೆ ಸತತ ಹೆಚ್ಚಿನ ರೇಟಿಂಗ್ ಪಡೆದು ಕನ್ನಡ ಕಿರುತೆಯಲ್ಲಿ ಖ್ಯಾತರಾಗಿರುವ ಧಾರಾವಾಹಿ ಎಂದರೆ ಪಾರು ಧಾರವಾಹಿ.
ಪಾರು ಧಾರವಾಹಿ ನಿಮಗೆ ಗೊತ್ತಿರುತ್ತದೆ ಝೀ ಕನ್ನಡದಲ್ಲಿ ಪ್ರಸಾರವಾಗುವಂತಹ ಈ ಧಾರಾವಾಹಿಯಲ್ಲಿ ಬರುವ ಪಾರು ಪಾತ್ರಧಾರಿಯಾದ ಮೋಕ್ಷಿತ ತಮ್ಮ ನಟನ ಸಾಮರ್ಥ್ಯದಿಂದ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಲ್ಲರ ಅಚ್ಚುಮೆಚ್ಚಿನ ಈ ನಟಿಯ ಜೀವನ ಕೂಡ ಹೇಳು ಬೀಳುಗಳ ದಾಳಿಯಲ್ಲಿ ನಡೆದು ಬಂದಿದೆ ಕಷ್ಟಕ್ಕೆ ಈಶ್ವರನು ಹೊರತಲ್ಲ ಎಂಬುವಂತೆ ಕೇಳುತ್ತೇನೆ ಮೋಕ್ಷಿತ ಅವರು ತಂದೆ ತಾಯಿಯ ಮುದ್ದು ಮಗಳು ಇವರಿಗೂ ಒಬ್ಬ ತಮ್ಮನಿದ್ದಾನೆ ಅಕ್ಕ ಎಂದರೆ ಎರಡನೇ ತಾಯಿ ಎಂಬಂತೆ ಅಕ್ಕ ತಮ್ಮನ್ನು ನಡುವೆ ಮೋಕ್ಷಿತ ಮತ್ತು ಅವರ ತಮ್ಮನ ನಡುವೆ ಅತೀವವಾದ ಬಾಂಧವ್ಯ.
ಆದರೆ ಇವರ ತಮ್ಮ ಒಬ್ಬ ವಿಶೇಷ ಚೇತನರಾಗಿದ್ದಾರೆ ಮೋಕ್ಷಿತ ಅವರ ಬಾಲ್ಯ ಆಟ ತುಂಟಾಟಗಳಿಗಿಂತ ಹೆಚ್ಚಾಗಿ ಹೆಗಲೇರಿದ ಜವಾಬ್ದಾರಿಗಳಿಂದ ನಡೆದು ಬಂದಿದೆ ವಿಶೇಷ ಚೇತನ ತಮ್ಮನ್ನು ಆರೈಕೆಯಲ್ಲಿ ಅಮ್ಮನಿಗೆ ಸಹಕರಿಸುತ್ತಿದ್ದ ಮೋಕ್ಷಿತ ಅವರ ಅಮ್ಮ ಬುದ್ಧಿಮಾನ್ಯ ಮಕ್ಕಳ ಕುರಿತಾದ ವಿಶೇಷ ಅಧ್ಯಯನ ಮಾಡುವುದಕ್ಕೆ ತೆರಳಿದಾಗ ತಾಗುವುದು ತರಬೇತಿ ಅರ್ಧಕ್ಕೆ ನಿಲ್ಲಿಸಿ ಮನೆಯ ಮತ್ತು ತಮ್ಮನ ಜವಾಬ್ದಾರಿಗಳು ಮಗುವಿನಂತೆ ಸಾಕಿಸಲು ಇದ್ದಾರೆ ಎಷ್ಟೇ ಆಗಲಿ ಹಿರಿಯ ಮಕ್ಕಳು ತಾಯಿ ಎಂಬಂತೆ ತಾಯಿಯಂತೆ ಎಂಬಂತೆ ತಮ್ಮನನ್ನು ಸಲಹೆಗಾರ ಈ ಸಮಯದಲ್ಲಿ ಇವರಿಗೆ ಕೈಬೀಸಿ ಕರೆದಿದೆ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಒದಗಿ ಬಂದಿತ್ತು.
ಇನ್ನು ಮುಂದೆ ನಡೆದದ್ದು ನಿಮಗೂ ತಿಳಿದ ಸಂಗತಿ ಪಾರು ಧಾರವಾಹಿ ಪಾತ್ರಕ್ಕೂ ಇವರ ವ್ಯಕ್ತಿತ್ವಕ್ಕೂ ಬಹಳ ಸಾಧ್ಯತೆ ಇದೆ ಎಂದು ಅವರೇ ಹೇಳಿಕೊಳ್ಳುತ್ತಾರೆ ತಮ್ಮ ಎಂದರೆ ಅಪಾರವಾದ ಪ್ರೀತಿ ಇರುವ ಮೋಕ್ಷಿತ ಅವರಿಗೆ ತಮ್ಮ ನಡುವೆ ಆತ್ಮೀಯ ಸಂಬಂಧ ಹೊಂದಿರುವುದು ಬಹಳ ಇಷ್ಟವಾದ ಅಂಶ ಇಂತಹ ತಾಯಿಯ ಅಕ್ಕಂದಿರು ಎಲ್ಲರಿಗೂ ಇರಬೇಕು ಅಲ್ವಾ. ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ