ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಭಾರತೀಯ ವಿವಾಹಗಳು ಸಾಮಾನ್ಯವಾಗಿ ದೊಡ್ಡ ಮತ್ತು ಪ್ರಮುಖ ಘಟ್ಟಗಳಾಗಿವೆ. ಆದರೆ ಉತ್ತರ ಪ್ರದೇಶದ ಸಂಭಾಲ್ ಎಂಬ ಹಳ್ಳಿಯಲ್ಲಿ ಮದುವೆಯ ದಿನದಂದು ವರನೊಬ್ಬನಿಗೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ.ಅಂಕಲ್ ಆಂಟಿಯ ಡ್ಯಾನ್ಸ್ ಇಡೀ ಪ್ರಪಂಚವೇ ಶಾಕ್ ಆಗುವಂಥ ಭಯಾನಕ ಡ್ಯಾನ್ಸ್ ಈ ಆಂಟಿಯ ಮುಂದೆ ಪ್ರಪಂಚದ ಚಿತ್ರರಂಗದ ಹೀರೋಯಿನ್ ಗಳ ಡ್ಯಾನ್ಸ್ ಕೂಡ ಡಮ್ಮಿ ವೇಸ್ಟ್ ಅಂತ ಹೇಳಬಹುದು ಈ ಆಂಟಿ ಮೈ ಮರೆತು ಕುಡಿಯುತ್ತ ಡ್ಯಾನ್ಸ್ ಮಾಡುತ್ತಾ ಇರುವುದು ಯಾವ ಕಾರ್ಯಕ್ರಮ ಅಂತಲೇ ಆಂಟಿ ಮರೆತು ಹೋದಳು ಇದು ಆಂಟಿಯ ಮಗಳ ಮದುವೆ ಸಮಾರಂಭ ಆಂಟಿಯ ಮಗಳ ಮದುವೆ ಕಿತ್ತು ಹೋಗುವ ಚಾನ್ಸ್ ಇದೆ.
ಈ ಘಟನೆ ಉತ್ತರ ಪ್ರದೇಶದ ಸಂಬಳಯಲ್ಲಿ ನಡೆದಿದೆ ಇಲ್ಲಿ ಜೂನ್ 10 ರಂದು ಒಂದು ಮಗು ನಡೆಯುತ್ತಿತ್ತು ಹುಡುಗ ಮೆರವಣಿಗೆ ಮೂಲಕ ಬಂದಿದ್ದ. ಮದುಮಗಳನ ಸೋನಿಯಾಳನ್ನು ಮಂಟಪಕ್ಕೆ ಕರೆದುಕೊಂಡು ಹೋಗಲು ಮದುವೆ ಕಾರ್ಯಕ್ರಮ ಶುರುವಾದವು ಮಂಟಪದಲ್ಲಿ ಡಿಜೆ ಸಾಂಗ್ ಅಬ್ಬರಿಸುತ್ತಿತ್ತು ಆಗ ಸೋನಿಯಾಳ ತಾಯಿ ಡಿಜೆ ಹಾಡಿಗೆ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾಳೆ ಸೋನಾಲಿಯ ತಾಯಿಯ ಡ್ಯಾನ್ಸ್ ನೋಡಿ ಸೋನಿಯಾ ತಾಯಿ ಡ್ಯಾನ್ಸ್ ಮಾಡುವಾಗ ನಡೆದುಕೊಂಡ ರೀತಿ ಮದುಮಗ ಮುಕೇಶ್ ಮತ್ತು ಕುಟುಂಬಸ್ಥರಿಗೆ ಒಂದು ಚೂರು ಇಷ್ಟ ಆಗಲಿಲ್ಲ.ಯುವಕ ಮತ್ತು ರಾಜಪುರದ ಹುಡುಗಿಯ ನಡುವೆ ವಿವಾಹವನ್ನು ಏರ್ಪಡಿಸಲಾಗಿತ್ತು.
ಅವರು ಮದುವೆಗೆ ಮೊದಲು ಎಲ್ಲಾ ವಿಧಿವಿಧಾನಗಳನ್ನು ಮಾಡಿದ್ದರು ಮತ್ತು ಸಮಾರಂಭವು ಜೂನ್ 27 ರಂದು ನಡೆಯಬೇಕಿತ್ತು. ಆದರೆ, ವರ ಮತ್ತು ಅವರ ಅತಿಥಿಗಳು ಮದುವೆಯ ಸ್ಥಳಕ್ಕೆ ಆಗಮಿಸಿದಾಗ, ಅವರು ಅಸಾಂಪ್ರದಾಯಿಕ ಸಂಗತಿಯನ್ನು ನೋಡಿದರು, ಅದು ವರ ಮತ್ತು ಅವರ ಕುಟುಂಬವನ್ನು ಗಾಬರಿಗೊಳಿಸಿತು.ಹೀಗಾಗಿ ಮದುವೆ ಮಾಡಿಕೊಳ್ಳಲು ಮುಕೇಶ್ ನಿರಾಕರಿಸಿದ್ದಾನೆ ಮದುವೆ ಕ್ಯಾನ್ಸಲ್ ಮಾಡಲು ಕಾರಣ ಏನು ಅಂತ ಮುಖೇಶ್ ಅಣ್ಣ ಮತ್ತು ಅಪ್ಪ ಕೇಳಿದಾಗ ಅವರು ಈ ರೀತಿ ಹೇಳುತ್ತಾರೆ ಮದುಮಗಳು ಕರೆದುಕೊಂಡು ಹೋದಾಗ.
ಮದುಮಗಳು ಸೋನಿಯಾ ತಾಯಿ ವಿಪರಿತವಾಗಿ ಎಣ್ಣೆ ಕುಡಿದು ಸ್ಟ್ರಾಂಗಿಗೆ ಡ್ಯಾನ್ಸ್ ಮಾಡಲು ಶುರು ಮಾಡಿದರು ಡ್ಯಾನ್ಸ್ ಮಾತ್ರ ಮಾಡಿದರೆ ಏನು ತೊಂದರೆ ಇಲ್ಲ.ವಧುವಿನ ತಾಯಿ, ಗುಂಪಿನೊಂದಿಗೆ ನೃತ್ಯ ಮಾಡುತ್ತಾ, ಸಿಗರೇಟ್ ಸೇದುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದರು. ಡ್ಯಾನ್ಸ್ ಮಾಡುತ್ತಾ ಅವರ ಹುಡುಗ ಸ್ನೇಹಿತರಿಗೆ ಪ್ಲೈನ್ ಕಿಸ್ ಕೊಡುತ್ತಿದ್ದರು ಅಂಕಲ್ ಹಿಡಿದುಕೊಂಡು ಚಿತ್ರ ವಿಚಿತ್ರವಾಗಿ ಡ್ಯಾನ್ಸ್ ಆಡುತ್ತಿದ್ದರು ಸಿಕ್ಕ ಸಿಕ್ಕವರಿಗೆ ಹ್ಯಾಂಡ್ ಶೇಕ್ ಮಾಡುತ್ತಿದ್ದರು.
ಇದು ನಮಗೆ ಇಷ್ಟವಾಗಲಿಲ್ಲ ಮಗಳ ಮಗುವಿನ ಕನಿಷ್ಠ ಪ್ರಜ್ಞೆ ಇಲ್ಲದೆ ಹೀಗಾಗಿ ಮದುವೆ ಕ್ಯಾನ್ಸಲ್ ಮಾಡಿದ್ದೇವೆ ಅಂತ ಹೇಳಿದ್ದಾರೆ ಸದ್ಯ ಮುಖೇಶ್ ಮದುವೆ ನಿಲ್ಲಿಸಿ ಮನೆಗೆ ಹೋಗಿದ್ದಾನೆ ಮಗಳ ಮದುವೆ ಕಾರ್ಯಕ್ರಮ ಅಂತ ನೋಡದೆ ಮಧ್ಯಪಾನ ಮಾಡಿ ಸೋನಿಯಾ ತಾಯಿ ಡ್ಯಾನ್ಸ್ ಮಾಡಿದ್ದು ತಪ್ಪು ಅನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ ಈಗಲೇ ಮಾಹಿತಿಯನ್ನು ಹಂಚಿಕೊಳ್ಳಿ