ಈ ಒಂದು ಮನೆಮದ್ದು ಬಹಳ ಸಹಾಯವಾಗುತ್ತದೆ.ಇನ್ನು ಇದು ಯಾವ ರೀತಿಯಲ್ಲಿ ನಮಗೆ ಸಹಾಯವಾಗುತ್ತದೆ ಅಂತ ಹೇಳಿದರೆ ಇದು ತುಂಬಾ ಒಳ್ಳೆಯ ಕೂದಲು ಬೆಳವಣಿಗೆ ಹೊಸ ಕೂದಲು ಬೆಳೆಯುವುದಕ್ಕೆ ಸಹಾಯಮಾಡುತ್ತದೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ನಮಗೆಷ್ಟು ಕಷ್ಟ ಆಗುತ್ತದೆ ಅಲ್ವಾ ಇವಾಗಂತೂ ನಾವು ಸ್ನಾನ ಮಾಡುವಂತಹ ನೀರು ತುಂಬಾನೇ ಕಲುಷಿತವಾಗಿರುತ್ತದೆ ಅದರಲ್ಲಿ ಬೇರೆ ಬೇರೆ ರೀತಿಯ ಕೆಮಿಕಲ್ಸ್ ಎಲ್ಲ ಮಿಕ್ಸ್ ಆಗಿರುತ್ತದೆ ತುಂಬಾ ಹಾರ್ಡ್ ವಾಟರ್ ಇರುತ್ತದೆ ಪೊಲ್ಯೂಶನ್ ಕೂಡ ಜಾಸ್ತಿ ಇರುತ್ತದೆ ಇನ್ನು ನಮ್ಮ ಕೂದಲಿಗೆ ಆರೋಗ್ಯ ಬೇಕಾಗುವ ಪೋಷಕಾಂಶಗಳು ಎಲ್ಲವೂ ಕೂಡ ಕೆಲವೊಮ್ಮೆ ಸರಿಯಾಗಿ ಸಿಗುವುದಿಲ್ಲ.
ಇದರಿಂದಾಗಿ ತುಂಬಾ ಜನ ಅನುಭವಿಸುವ ಸಮಸ್ಯೆ ಎಂದರೆ ಕೂದಲು ಬೆಳವಣಿಗೆ ಕರೆಕ್ಟಾಗಿ ಆಗುವುದಿಲ್ಲ ಅಥವಾ ಕೂದಲು ತುಂಬಾ ಡ್ಯಾಮೇಜ್ ಆಗುತ್ತದೆ. ಕೂದಲು ತುಂಬಾ ಉದುರುತ್ತದೆ ಡ್ಯಾಂಡ್ರಫ್ ಆಗುತ್ತದೆ ಎನ್ನುವುದು ಇವೆಲ್ಲ ಸಮಸ್ಯೆಗಳಿಗೆ ಕೆಲವೊಂದು ಸಲಿ ಪ್ರಾಡಕ್ಟ್ ಹುಡುಕಿಕೊಂಡು ಹೋಗುವುದಕ್ಕಿಂತ ಮನೆಯಲ್ಲಿ ಕೆಲವೊಂದು ನ್ಯಾಚುರಲ್ ಆಗಿ ಮಾಡಬೇಕಾದ ಪ್ರಮುಖ ಬಳಸಬಹುದು ಇವತ್ತು ನಾನು ಅಂತಹದೇ ಒಂದು ಸಿಂಪಲ್ ಆಗಿರುವಂತಹ ಹೇರ್ ಆಯಿಲ್ ಬಗ್ಗೆ ಹೇಳುತ್ತಾ ಇದ್ದೇನೆ ದಾಸವಾಳ ಹೂವು ಬಳಸಿ ಮಾಡುವಂತಹದ್ದು ಹೇಗೆ ಮಾಡಬೇಕು ಹಾಗೆ ನಮ್ಮ ಕೂದಲಿನ ಯಾವ ಯಾವ ಸಮಸ್ಯೆಗಳು ದೂರ ಇಡುವುದಕ್ಕೆ ಇದು ಸಹಾಯವಾಗುತ್ತದೆ ಎನ್ನುವುದನ್ನು ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ದಾಸವಾಳದ ಗಿಡದಲ್ಲಿ ಎಲೆ ಹೂವು ಎರಡು ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಅದರಲ್ಲೂ ಕೂದಲಿನ ಆರೋಗ್ಯಕ್ಕೆ ಬೇಕೇ ಬೇಕು ಇದು ಅತ್ಯಗತ್ಯವಾದ ಪೋಷಕಾಂಶಗಳು ಒದಗಿಸುತ್ತವೆ ಇವತ್ತು ನಾನು ಮಾಡುತ್ತಿರುವುದು ದಾಸವಾಳ ಹೂವಿನ ಬಳಸಿಕೊಂಡು ಹೇರ್ ಆಯಿಲ್ ಮಾಡುತ್ತಾ ಇರುವುದು ಯಾವ ರೀತಿ ಎಣ್ಣೆಯನ್ನು ರೆಡಿ ಮಾಡಿಕೊಳ್ಳಬಹುದು. ಮತ್ತು ಏನೇನು ಇಂಟರ್ವ್ಯೂಸ್ ಮಾಡಿಕೊಳ್ಳಬಹುದು. ಮೊದಲಿಗೆ ನೋಡೋಣ ಫಸ್ಟ್ ಗೆ ನೋಡೋಣ 10:15 ಕೆಂಪು ದಾಸವಾಳ ಹೂವು ತೆಗೆದುಕೊಂಡಿದ್ದೇನೆ ನಾನು ಇಲ್ಲಿ ಒಂದೂವರೆ ಕಪ್ಪು ಆಗುವಷ್ಟು ತೆಂಗಿನ ಎಣ್ಣೆ ಪಾತ್ರೆಯಲ್ಲಿ ಹಾಕುತ್ತ ಇದ್ದೀನಿ ಎಣ್ಣೆ ಸ್ವಲ್ಪ ಬಿಸಿಯಾಗುತ್ತಿದ್ದಂತೆ.
ನಮಗೆ ಇವಾಗ ತೆಗೆದುಕೊಂಡಿರುವ ದಾಸವಾಳ ಹೂವುಗಳನ್ನು ಹಾಕುತ್ತ ಇದ್ದೀನಿ ನಾವು ಯಾವುದೇ ಕಾರಣಕ್ಕೂ ದೊಡ್ಡ ಉರಿಯಲ್ಲಿ ಎಣ್ಣೆ ಮಾಡುವುದಕ್ಕೆ ಹೋಗಬಾರದು ಸಣ್ಣ ಉರಿಯಲ್ಲಿ ಇಟ್ಟುಕೊಂಡು ಮಾಡಬೇಕು ದಾಸವಾಳ ಹೂವುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಸ್ವಲ್ಪ ಅರ್ಧ ಅಂಶ ಬಾಡಿದ ಮೇಲೆ ಇದಕ್ಕೆ ಒಂದು ಚಮಚ ಆಗುವಷ್ಟು ಮೆಂತೆಕಾಳು ಹಾಕಿ ಕೊಳ್ಳುಬೇಕು ಇದು ನಮ್ಮ ಆರೋಗ್ಯಕ್ಕೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇನ್ನು ಬೇಕೆಂದರೆ ನೆಲ್ಲಿಕಾಯಿ ಬಳಸಿಕೊಳ್ಳಬಹುದು ಅಥವಾ ದಾಸವಾಳ ಎಲೆಗಳನ್ನು ಕೂಡ ಬಳಸಿಕೊಳ್ಳಬಹುದು.
ಇಲ್ಲ ತುಂಬಾ ಸಿಂಪಲ್ ಆಗಿ ಮಾಡುವುದು ಅಂತ ಹೇಳಿದರೆ ಇದು ಇಂಗ್ರೆದಿಯನ್ಸ್ ಬಳಸಿದರೆ ಸಾಕಾಗುತ್ತೆ ಇದನ್ನು ಚೆನ್ನಾಗಿ ಮೂರರಿಂದ ನಾಲ್ಕು ನಿಮಿಷ ಬಿಸಿ ಮಾಡಿಕೊಳ್ಳಬೇಕು. ದಾಸವಾಳ ಹೂವಿನಲ್ಲಿರುವ ಸತ್ವ ಎಣ್ಣೇಲಿ ಬಿಟ್ಟಿಕೊಳ್ಳಬೇಕು ಇವಾಗ ನಾಲ್ಕು ನಿಮಿಷ ಆಗುವಷ್ಟು ಬಿಸಿಯಾಗಿದೆ ಎಣ್ಣೆ ಇವಾಗ ಅದನ್ನು ತೆಗೆದು ತಣ್ಣಗೆ ಆಗುವುದಕ್ಕೆ ಬಿಡುತ್ತಿದ್ದೇನೆ ಇದು ಇವಾಗ ಸರಿಯಾಗಿ ತಣ್ಣಗೆ ಆಗಿದೆ ಇದನ್ನು ನಾವು ಯಾವುದಾದರೂ ಡಬ್ಬದಲ್ಲಿ ಹಾಕಿ ಸ್ಟೋರ್ ಮಾಡಿಟ್ಟುಕೊಳ್ಳಬಹುದು ತಲೆ ಸ್ನಾನ ಮಾಡುವ ಒಂದು ಅಥವಾ ಎರಡು ಗಂಟೆ ಮುಂಚೆ ಇದನ್ನು ಹಚ್ಚಿ ಮಸಾಜ್ ಮಾಡಿದರೆ ಸಾಕು.