ಜಿಯೋ. ಕಂಪನಿಯಿಂದ ನೇಮಕಾತಿ ನಡೆಯುತ್ತಿದೆ ಪುರುಷರು ಮತ್ತು ಮಹಿಳೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಪರೀಕ್ಷೆ ಇರುವುದಿಲ್ಲ ಹಾಗೆ ಅರ್ಜಿ ಶುಲ್ಕ ಇರುವುದಿಲ್ಲ ನೇರ ನೇಮಕಾತಿ ಇರುತ್ತದೆ ಬನ್ನಿ ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ತಿಳಿಸಿಕೊಡುತ್ತೇವೆ ಹೇಗೆ ಅಪ್ಲೈ ಮಾಡಬೇಕು ಅಂತ ತಿಳಿಸಿದ್ದೇನೆ. ಮೊದಲನೆಯದಾಗಿ ಬೆಂಗಳೂರಿನಲ್ಲಿ ಇರುವಂತಹ ಮಾಲ್ಗಳಲ್ಲಿ ಕೆಲಸದ ಬಗ್ಗೆ ವಿವರಣೆಯನ್ನು ನೀಡುತ್ತಿದ್ದೇವೆ ಜಿಯೋ ಕಂಪನಿಯಿಂದ ವಿವಿಧ ಮಾರಾಟ ಮಾಲ್ ಗಳಲ್ಲಿ ಹಲವು ಖಾಲಿ ಹುದ್ದೆಗಳ ಬಗ್ಗೆ ಜಿಯೂ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ ಅಪ್ಲೈ ನೋ ರಿಲಯನ್ಸ್ ಜಿಯೋ ರಿಕವರಿಮೆಂಟ್ ಇಂಡಸ್ಟ್ರಿ ಜಿಯೋ ರಿಲಯನ್ಸ್ ಕಂಪನಿ ದ ನೇಮಕಾತಿ ನಡೆಯುತ್ತಿದೆ.
ನೇಮಕಾತಿ ಇರುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹೇಗೆ ಮಾಡಬೇಕು ಅಂತ ತೋರಿಸುತ್ತೇನೆ. ಮೊದಲಿಗೆ ನೀವು ನಾವು ಕೆಳಗಡೆ ನೀಡಿರುವಂತಹ ವಿಡಿಯೋ ಒಮ್ಮೆ ವೀಕ್ಷಣೆ ಮಾಡಬೇಕು.ರಿಟೇಲ್ ಸ್ಟೋರ್ ಆಫ್ಪರೇಷನ್ ಕಸ್ಟಮರ್ ಕೇರ್ ಮತ್ತು ಸರ್ವಿಸಸ್ ಮಾರ್ಕೆಟ್ ಡೆವಲಪ್ಮೆಂಟ್ ಆಕ್ಟಿವಿಟೀಸ್ ಮತ್ತು ಪ್ರಾಡಕ್ಟ್ ಪ್ರಮೋಷನ್ ಪೀಪಲ್ ಚಾನೆಲ್ ಥಿಂಗ್ಸ್ ಜಿಯೋ ಅಫಿಶಿಯಲ್ ವೆಬ್ಸೈಟ್ ಒಮ್ಮೆ ಭೇಟಿ ಕೊಡಬೇಕು. ಸ್ವಲ್ಪ ಕೆಳಗಡೆ ಬನ್ನಿ ಕೆಳಗಡೆ ಬಂದ ಕೂಡಲೇ ಕಾಣಿಸುತ್ತದೆ. ಓಂ ಸೇಲ್ಸ್ ಆಫೀಸರ್ ಬೆಂಗಳೂರು ಅಂತ ಕಾಣಿಸುತ್ತದೆ ನೋಡಿ ಆಪರೇಷನ್ ಅಂತ ಇದರ ಮೇಲೆ ಕ್ಲಿಕ್ ಮಾಡಿ.
ಸಬ್ಮಿಟ್ ಅಂತ ಕಾಣಿಸುತ್ತಿದೆ ಫಸ್ಟ್ ನೇಮ್ ಲಾಸ್ಟ ನೇಮ್ ನಿಮ್ಮ ಡೇಟ್ ಆಫ್ ಬರ್ತ್ ಕೆಳಗಡೆ ನೋಡಿ ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮೊಬೈಲ್ ಸಂಖ್ಯೆ ಕರೆಕ್ಟಾಗಿದೆ. ಅದಕ್ಕೆ ಕಾಲ್ ಬರುತ್ತದೆ ಹಾಗೆ ನೀವು ಕರೆಕ್ಟಾಗಿ ಜಿಯೋ ಅಂತ ಕೊಟ್ಟಿದ್ದಾರೆ ಅದಕ್ಕೆ ಇಷ್ಟೆಲ್ಲ ಸಬ್ಮಿಟ್ ಮಾಡಿದ ನಂತರ ಇದನ್ನಿಲ್ಲ ಬಿಲ್ ಮಾಡಿ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅಪ್ಲಿಕೇಶನ್ ಫಾರ್ ಆಗುತ್ತದೆ ಅಂತ ಹೇಳಬಹುದು.
ಅಷ್ಟೇ ಅಲ್ಲದೆ ಇನ್ನೊಂದು ಕೆಲಸದ ಬಗ್ಗೆ ಹೇಳಬೇಕು ಎಂದರೆ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಪಡೆಯಲು, ಒಬ್ಬರು ಅಧಿಕೃತ ವೆಬ್ಸೈಟ್ Careers.jio ಗೆ ಭೇಟಿ ನೀಡಬೇಕು, ನಂತರ ನಮ್ಮ ಆಯ್ದ ವಿಭಾಗಗಳನ್ನು ತೆರೆಯಬೇಕು. ಈಗ ಮುಂಭಾಗದಲ್ಲಿ ನೀವು ವ್ಯಾಪಾರ ಕಾರ್ಯಾಚರಣೆಗಳು, ಸ್ವತಂತ್ರೋದ್ಯೋಗಿಗಳು ಮತ್ತು ಇತರ ವಿಭಾಗದಿಂದ ನಿಮ್ಮ ಕೆಲಸವನ್ನು ಹುಡುಕಬೇಕು.ಹುದ್ದೆಯ ವಿವರಗಳು, ಅರ್ಜಿ ನಮೂನೆ, ವಯಸ್ಸಿನ ಮಿತಿ, ದಕ್ಷತೆ, ವೇತನ ಶ್ರೇಣಿ ಇತ್ಯಾದಿ. ಅಭ್ಯರ್ಥಿಗಳು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ careers.jio.com ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
10 ನೇ 12 ನೇ ಪಾಸ್ ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಅಥವಾ ಅದರ ಸಮಾನ ಅರ್ಹತೆ ನೀವು ಪಡೆದುಕೊಂಡಿರಬೇಕು.ಜನವರಿ 2023 ರಂತೆ, ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 45 ವರ್ಷಗಳು ಇರಬಾರದು. ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಇಲಾಖೆಯಲ್ಲಿ ಕಾಣಬಹುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಈ ರಿಲಯನ್ಸ್ ಜಿಯೋ ಅಪ್ಲಿಕೇಶನ್ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ನಿಂದ ಆನ್ಲೈನ್ ಅರ್ಜಿ ನಮೂನೆಯನ್ನು ಅನ್ವಯಿಸಬಹುದು ಅಥವಾ ಕೆಳಗೆ ನೀಡಲಾದ ಅರ್ಜಿ ನಮೂನೆಯ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.