ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಇದೇ ರೀತಿಯ ಉದ್ಯೋಗ ಮಾಹಿತಿಗಳಿಗಾಗಿ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಹಾಗೂ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಬಿಬಿಎಂಪಿ ಇಂದ 2200 ಪೌರಕಾರ್ಮಿಕ ಹುದ್ದೆಗಳು ಖಾಲಿ ಇದೆ ಎಂದು ಈಗಾಗಲೇ ಆದೇಶವನ್ನು ಹೊರಡಿಸಲಾಗಿದೆ ನೀವು ಒಂದು ವೇಳೆ ಈ ಕೆಲಸವನ್ನು ತೆಗೆದುಕೊಳ್ಳಬೇಕು ಎಂದರೆ ಈ ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ವೀಕ್ಷಣೆ ಮಾಡಿ. ಖಾಲಿ ಎಲ್ಲೆಲ್ಲಿ ಕೆಲಸವಿದೆ ತಿಳಿಯಿರಿ ಆಫೀಸಿನಲ್ಲಿ ನೇಮಕಾತಿ ಆಗುತ್ತದೆ 22 ಹುದ್ದೆಗಳು ಖಾಲಿ ಇದೆ ಅಂತ ಹೇಳಿದ್ದಾರೆ.
ಎಂಟನೇ ತರಗತಿಯ ಮೇಲ್ ಫೀಮೇಲ್ ಅರ್ಜಿ ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆಯಾಗಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಆಗಲಿ ಇರುವುದಿಲ್ಲ ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಅಂತ ಕೊಟ್ಟಿದ್ದಾರೆ 22 ಹುದ್ದೆಗಳಿಗೆ ಬೆಂಗಳೂರು ಗ್ರಾಮಾಂತರದಲ್ಲಿ 575 ಹಾಗೆ ರಾಮನಗರದಲ್ಲಿ 14 ಚಿಕ್ಕಬಳ್ಳಾಪುರದಲ್ಲಿ 750 ತುಮಕೂರು 573 ದಾವಣಗೆರೆ 37 ಶಿವಮೊಗ್ಗ 710 ಮೈಸೂರು 9110 ಹಾಸನ 655 ಹಾಗೆ ಚಾಮರಾಜನಗರದಲ್ಲಿ 399 ಚಿಕ್ಕಮಂಗಳೂರಿನಲ್ಲಿ ಕೊಡಗು 566 ಹಾಗೆ ಮಂಡ್ಯ 674 ಉಡುಪಿ 516 ದಕ್ಷಿಣ ಕನ್ನಡ 500 ಹಾವೇರಿ 671 ಹಾಗೆ ಉತ್ತರ ಕನ್ನಡದಲ್ಲಿ 597.
ಬೆಳಗಾವಿ 1641 ಗದಗ 754 ಧಾರವಾಡ 169 ಕಲಬುರಗಿ 612 ಬಳ್ಳಾರಿ 571 ಯಾದಗಿರಿ 616 ಕೊಪ್ಪಳ 65 ರಾಯಚೂರು 890 ವಿಜಯನಗರ 635 ಹುದ್ದೆಗಳಿಗೆ ಜಿಲ್ಲಾ ವಾರು ನೇಮಕಾತಿ ನಡೆಯುತ್ತದೆ ಎಲ್ಲ ಜಿಲ್ಲೆಗಳಲ್ಲೂ ನೇಮಕಾತಿ ಇರುತ್ತದೆ ಹಾಗೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಯಾವುದೇ ರೀತಿಯಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ 10 ನಗರ ಪಾಲಿಕೆಗಳು 61 ನಗರ ಪುರಸಭೆಗಳು 121 ಪಟ್ಟಡ ಪುರಸಭೆಗಳು ಮತ್ತು 115 ಪಟ್ಟಣ ಪಂಚಾಯಿತಿಗಳು ಸೇರಿದಂತೆ 300ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿವೆ ಎಂದು ಪುರಸಭೆ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ ಅಂತ ಹೇಳಿದ್ದಾರೆ ಈ ಹುದ್ದೆಗಳಿಗೆ ಎಂಟನೇ ತರಗತಿ ಹಾಗೂ 10ನೇ ತರಗತಿ ಮೇಲೆ ಅರ್ಜಿ ಸಲ್ಲಿಸಬಹುದಾಗಿದೆ.
ನೀವು ಕೂಡ ಯಾವುದೇ ತಡ ಮಾಡದೇ ಈ ಅರ್ಜಿಯನ್ನು ಸಲ್ಲಿಸಿ.ಇನ್ನು ಈ ಹುದ್ದೆಗಳು ಪ್ರಾರಂಭವಾಗುವುದು ಮಾರ್ಚ್ ಕೊನೆಯ ವಾರ ಏಪ್ರಿಲ್ ಮೊದಲನೇ ಕೊನೆಯ ವಾರದಲ್ಲಿ ಹುದ್ದೆಗಳು ಶುರುವಾಗುತ್ತವೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಇದಿಷ್ಟು ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳಾದ ಒಂದು ಖಾಲಿ ಇರುವ ಹುದ್ದೆಗಳು ಇನ್ಫಾರ್ಮಶನ್ ಆಗಿದ್ದು ಈ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೆ ಎಲ್ಲರೊಂದಿಗೆ ಹಂಚಿಕೊಳ್ಳಿ. ಹಾಗೆ ಯಾರು ಕೆಲಸದ ಅಗತ್ಯದಲ್ಲಿ ಇದ್ದಾರೆ ಅವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳುವುದು ಮರೆಯಬೇಡಿ