17 ಜುಲೈ ನಾಗರ ಅಮವಾಸ್ಯೆ ಅಥವಾ ಸೋಮಾವತಿ ಅಮಾವಾಸ್ಯೆ ನಾಯಿಗೆ ಈ ಒಂದು ಚಿಕ್ಕ ವಸ್ತುವನ್ನು ತಿನ್ನಿಸಿರಿ ಎಲ್ಲ ಶತ್ರುಗಳು ನಾಶವಾಗುತ್ತಾರೆ. ಜನ್ಮಾಂತರದ ಪಿತೃ ದೋಷಗಳು ತಕ್ಷಣ ನಿವಾರಣೆಗೊಳ್ಳುತ್ತವೆ ಸ್ನೇಹಿತರೆ ಸುಮಾರು 150 ವರ್ಷಗಳ ನಂತರ ಶ್ರಾವಣದ ಮತ್ತು ಈ ವರ್ಷದ ಎಲ್ಲಕ್ಕಿಂತ ದೊಡ್ಡದಾಗಿರುವ ಅಮಾವಾಸ್ಯೆ ನಾಗರ ಅಮಾವಾಸ್ಯೆ ಆಗಿದೆ ಇದು ಈ ದಿನ ತುಂಬಾನೇ ಅಪರೂಪವಾದ ವಿಶೇಷವಾದ ಶುಭ ಸಂಯೋಗಗಳು ಆಗಲಿವೆ ಒಂದು ವೇಳೆ ನೀವು ಏನಾದರೂ ನಾಯಿಗೆ ಈ ದಿನ ಚಿಕ್ಕ ವಸ್ತು ತಿನ್ನಿಸಿದರೆ ನಿಮ್ಮ ಎಲ್ಲಾ ಶತ್ರುಗಳು ನಾಶವಾಗುತ್ತಾರೆ ಎಲ್ಲ ಸಂಕಟ ಕಷ್ಟಗಳು ಮುಕ್ತಿ ಕೂಡ ಸಿಗುತ್ತದೆ.
ಸ್ನೇಹಿತರೆ ನಾಗರಮ ವಾಸಿಗೆ ವಿಶೇಷವಾದ ಮಹತ್ವ ತಿಳಿಸಿದ್ದಾರೆ ಶಾಸ್ತ್ರಗಳನ್ನು ಸಾರವಾಗಿ ಬೇರೆ ವರ್ಷಗಳಿಗೆ ಹೋಲಿಸಿದರೆ ನಾಗರ ಅಮಾವಾಸ್ಯೆ ಮಾಡುವ ದಾನ ಧರ್ಮ ಪೂಜೆಗಳು ಅಧಿಕವಾಗಿ ಫಲಗಳು ಕೊಡುತ್ತವೆ ಈ ಬಾರಿ ಅಮಾವಾಸ್ಯೆಯು ಸೋಮವಾರದಂದು ಇರುತ್ತದೆ ಹಾಗಾಗಿ ಸೋಮಾವತಿ ಅಮಾವಾಸ್ಯೆ ಅಂತ ಕರೆಯುತ್ತಾರೆ ಸ್ನೇಹಿತರೆ ಒಂದು ವೇಳೆ ನೀವು ಏನಾದರೂ ಈ ಸೋಮಾವತಿ ಅಥವಾ ನಾಗರ ಅಮಾವಾಸ್ಯೆ ದಿನ ಶಿವನ ಪೂಜೆ ಮಾಡಿದರೆ ಭಗವಂತನದ ಶಿವನ ವಿಶೇಷ ಕೃಪೆ ಕೂಡ ನಿಮಗೆ ಸಿಗುತ್ತದೆ ಇಲ್ಲಿ ಶನಿ ದೋಷ ಆಗಲಿ ಕಾಲ ಸರ್ಪದೋಷ ಮುಕ್ತಿ ಕೂಡ ಸಿಗುತ್ತದೆ ಈ ದಿನ ಕರ್ಕ ಸಂಕ್ರಾಂತಿ ಇರುತ್ತದೆ ದರ್ಪಣಗಳಿಂದ ಖಂಡಿತವಾಗಿ ಮಾಡುವಿರಿ.
ಈ ದಿನ ಧಾನ್ಯ ಪುಣ್ಯ ಕರ್ಮಗಳು ಮಾಡುವುದರಿಂದ ಮಹಾಪುಣ್ಯ ಲಭಿಸುತ್ತದೆ ಈ ಸೋಮವಾರದ ಅಮಾವಾಸ್ಯೆ ದಿನ ನೀವು ಏನಾದರೂ ಪಿತ್ರಾರ್ಜಿತ ದಾನ ಮಾಡಿದರೆ ಖಂಡಿತವಾಗಿ ಪಿತ್ರರ ಆಶೀರ್ವಾದ ನಿಮಗೆ ಸಿಗುತ್ತದೆ ಜೊತೆಗೆ ಎಲ್ಲಾ ಕಷ್ಟಗಳಿಂದ ಮುಕ್ತಿ ಕೂಡ ಸಿಗುತ್ತದೆ. ಸ್ನೇಹಿತರೆ ನೀವು ಸಹ ಶಿವನ ಆಶೀರ್ವಾದ ಪಡೆದುಕೊಳ್ಳಲು ಕಮೆಂಟ್ ನಲ್ಲಿ ಓಂ ನಮಃ ಶಿವಾಯ ಹರ ಹರ ಅಂತ ಕಾಮೆಂಟ್ ಬರೆದು ಒಂದು ಮೆಚ್ಚುಗೆ ಕೊಡಿರಿ. ಒಂದು ವೇಳೆ ನೀವು ಏನಾದರೂ ಈ ದಿನ ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಎಳ್ಳು ಇರುವೆಗಳಿಗೆ ಸಕ್ಕರೆ ಹಾಕುವುದು ಕಪ್ಪು ಶಿವಗಳು ದಾನ ಮಾಡುವುದು ಕಪ್ಪು ವಸ್ತ್ರ ದಾನ ಮಾಡಿದರೆ ಶನಿ ದೇವರ ವಿಶೇಷವಾದ ಕೃಪೆ ಸಿಗುತ್ತದೆ.
ಶನಿ ದೋಷದಿಂದ ಮುಕ್ತಿ ಕೂಡ ಸಿಗುತ್ತದೆ ಸ್ನೇಹಿತರೆ ಈ ಬಾರಿ ಈ ನಾಗರ ಅಮವಾಸ್ಯೆ ದಿನ ಅಂದರೆ ಸೋಮವತಿ ಅಮಾವಾಸ್ಯೆ ದಿನದಂದು ಹಲವಾರು ಶುಭ ಸಂಯೋಗ ಈ ಬಾರಿ ಸೋಮಾವತಿ ಅಮಾವಾಸ್ಯೆಯ ದಿನ ಶಶಿ ಹೆಸರಿನ ರಾಜಯೋಗ ಕಾಲ ಸರ್ಪಯೋಗ ಸರ್ವಾರ್ಥ ಸಿದ್ದಿ ಯೋಗ ಜೊತೆಗೆ ಅಮೃತ ಸಿದ್ದಿ ಯೋಗ ನಿರ್ಮಾಣ ಆಗಲಿ ಹೇಳಬಹುದು. ಸ್ನೇಹಿತರೆ ನೀವು ರೊಟ್ಟಿಯನ್ನು ಮಾಡಬೇಕಾದ ಸಂದರ್ಭದಲ್ಲಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ನೀವು ನಾಯಿಗೆ ಕೊಟ್ಟರೆ ಬಹಳ ಅದೃಷ್ಟ ಎಂದು ಹೇಳಬಹುದು