ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಮಾಹಿತಿಗೆ ಸ್ವಾಗತ ಇವತ್ತಿನ ಮಾಹಿತಿಯಲ್ಲಿ ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ವೀರ್ಯ ಮಹತ್ವವೇನು ಮತ್ತು ವೀರ್ಯ ಇದರ ಕೆಲವೊಂದು ಆಸಕ್ತಿಕರ ವಿಷಯಗಳ ಬಗ್ಗೆ ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಮಾಹಿತಿಯಲ್ಲಿ ಕೊನೆಯವರೆಗೂ ವೀಕ್ಷಿಸಿ, ವೀರ್ಯ ಅಂದ ತಕ್ಷಣ ಕೆಲವರು ನಗಬಹುದು ನಾಚಿಕೆ ಪಡಬಹುದು ಆದರೆ ನಿಮ್ಮ ಭೂಮಿ ಮೇಲೆ ಅಸ್ತಿತ್ವ ಆಧಾರ ನಿಮ್ಮ ವೀರ್ಯ. ಭೂಮಿ ಮೇಲೆ ಇರುವ ಎಲ್ಲ ಜೀವಿಗಳಿಗೆ ಕಾರಣ ವಿರ್ಯವಾಗಿದೆ ವೀರ್ಯವನ್ನು ಉಳಿಸಿ ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಏನಾದರೂ ಬದಲಾವಣೆ ತರಬಹುದು ಇದರ ಶಕ್ತಿ ಎಷ್ಟಿದೆ ನಾವು ತಮ್ಮ ವೀರ್ಯವನ್ನು ಉಳಿಸಿ ಏನು ಮಾಡಬಹುದು ಎಂಬುದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.
ವೀರ್ಯದ ಶಕ್ತಿ ಬಗ್ಗೆ ನಿಮಗೆ ಸುಳಿವು ನೀಡಬೇಕೆಂದರೆ ಅದು ನಿಮ್ಮ ಒಳಗೆ ಇರುವ ಶಕ್ತಿಯನ್ನು ತರಬಹುದು ನಿಮ್ಮ ದೇಹ ಮಾಂಸದಿಂದ ಸಮೃದ್ಧವಾಗಿದೆ ಇದರ ಶೇಕಡ 50ರಷ್ಟು ರಚನೆಗೆ ಕಾರಣ ಈ ವೀರ್ಯ ಅಲ್ಲವೇ ಉತ್ತರ ಹೌದು ನಾವು ಮತ್ತು ನಮ್ಮ ಅಸ್ತಿತ್ವ ವಿರ್ಯ ಇಲ್ಲದಿದ್ದರೆ ಸಾಧ್ಯ ಆಗುತ್ತಿರಲಿಲ್ಲ ಭೂಮಿ ಮೇಲೆ ಜನಿಸಿದ ಮಹಾಪುರುಷರು ಅವರೆಲ್ಲರ ಅಸ್ತಿತ್ವದ ಕಾರಣ ವೀರ್ಯವಾಗಿದೆ ನಮ್ಮಲ್ಲಿ ಐದು ಇಂದ್ರಿಯಗಳು ಇವೆ ಅವುಗಳ ಮೂಲಕ ನಾವು ಮಾಡುತ್ತೇವೆ ನಮ್ಮ ಶರೀರದಲ್ಲಿರುವ ಶಕ್ತಿಗಿಂತ ನಮ್ಮ ಸಂಕೀರ್ಣ ಮೆದುಳು ಇದು ಹೇಗೆ ಆಯ್ತು ನಮ್ಮ ದೇಹದಲ್ಲಿ ಭೌತಿಕ ಮತ್ತು ಅಭೌತಿಕವಾಗಿ ಸಂಭಾವನೆ ನಡೆಯುತ್ತಿವೆ ಭೌತಿಕವಾಗಿ ನೀವು ನಿಮ್ಮ ಶರೀರ ಶಕ್ತಿ ಹೆಚ್ಚಿಸಿಕೊಳ್ಳಬಹುದು.
ನಿಮಗಿಷ್ಟವಾದ ರೂಪಕ್ಕೆ ತರಬಹುದು ಇದರ ಬಗ್ಗೆ ನಿಮಗೆ ಗೊತ್ತಿರುತ್ತದೆ ಮೊದಲನೆಯ ಬಾಡಿ ಬಿಲ್ಡರ್ ಕಡಿಮೆ ತೂಕ ಎತ್ತುತ್ತಾನೆ ಆದರೆ ಬರಬರುತ ಕಠಿಣ ಅಭ್ಯಾಸದಿಂದ ಅಧಿಕ ತೂಕ ಎತ್ತಲು ಪ್ರಾರಂಭಿಸುತ್ತಾನೆ ಇದರ ಅರ್ಥವನ್ನು ತನ್ನ ಶರೀರದ ತಾಕತ್ತು ಬದಲಾಯಿಸಿದ್ದಾನೆ ಹೀಗೆ ಭೌತಿಕವಾಗಿ ನಮ್ಮ ದೇಹದಲ್ಲಿ ಹಲವಾರು ಶ್ರಮತೆಗಳು ಇರುತ್ತವೆ. ಆದರೆ ವಿರುದ್ಧ ಶಕ್ತಿ ಸಾಮರ್ಥ್ಯ ಅಧಿಕವಾಗಿದೆ ವೀರ್ಯ ಒಂದು ಹೊಸ ಸೃಷ್ಟಿಸಬಹುದು ಯಾವುದೇ ವ್ಯಕ್ತಿಯನ್ನು ಅಸ್ತಿತ್ವಕ್ಕೆ ತರಬಹುದು.
ವೀರ್ಯವನ್ನು ಅಂದರೆ ತುಂಬಾ ಶಕ್ತಿಯುತ ಎಂದರ್ಥ ಇದನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿತರೆ ಈ ಜಗತ್ತಿನ ಶಕ್ತಿಶಾಲಿ ವಸ್ತುಗಳಲ್ಲಿ ಒಂದಾಗಿದೆ ಇದು ಅದ್ಭುತವಾದ ಪರಿಣಾಮ ನೀಡುತ್ತದೆ . ಹೌದು. ಪುರುಷರ ವೀರ್ಯಾಣುವಿನಲ್ಲಿ ಇದುವರೆಗೂ ತಿಳಿದುಬಂದಿರುವಂತೆ ಸುಮಾರು ಇನ್ನೂರಕ್ಕೂ ಅಧಿಕ ಬೇರೆ ಬೇರೆ ಬಗೆಯ ಪ್ರೊಟೀನ್ ಅಂಶಗಳು ಕಂಡುಬರುತ್ತವೆ.
ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಎಂಬುದು ನೆನಪಿರಲಿ.ಆದರೆ ಇದನ್ನು ನೀವು ಹೇಗೆ ಉಪಯೋಗಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಂತಿದೆ ನೀವು ಇದನ್ನು ಮಗುವನ್ನು ಹುಟ್ಟಿಸಲು ಬಳಸಬಹುದು ಅಥವಾ ಹಾಳು ಮಾಡಬಹುದು ಆದರೆ ಈ ವೀರ್ಯವನ್ನು ದೇಹದಲ್ಲಿ ಉಳಿಸಿಕೊಂಡರೆ ಅದು ನಿಮಗೆ ಏಕಾಗ್ರತೆಯ ಶಕ್ತಿಯನ್ನು ಕೊಡುತ್ತದೆ ನೀವು ಯಾವುದೇ ಕೆಲಸವನ್ನು ಮಾಡಲು ಹೊರಟಿದ್ದಾರೆ ನಿಮಗೆ ಅಡೆತಡೆ ಬರುವುದಿಲ್ಲ ನಿಮ್ಮ ಸಂಪೂರ್ಣ ಏಕಾಗ್ರತೆ ಕೆಲಸದ ಮೇಲೆ ಇರುತ್ತೆ ಹೊರತು ಬೇರೆ ಕಡೆ ಇರುವುದಿಲ್ಲ.