ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರಾಜ್ಯ ಕರ್ನಾಟಕದಲ್ಲಿ ತುಂಬಾನೇ ಮುಖ್ಯವಾದ ಬದಲಾವಣೆಗಳನ್ನು ನಾವು ಕಾಣಬಹುದು ಕರ್ನಾಟಕ ಸರ್ಕಾರ ಈಗಾಗಲೇ ಘೋಷಿಸಿದ ಗೃಹಲಕ್ಷ್ಮಿ ಲಕ್ಷ್ಮಿ ಯೋಚನೆ ಯಶಸ್ವಿ ಆಗಿದ್ದು ಈಗ ಹಾಕಿ ಕೊಡುವ ಯೋಜನೆ , ಅಂದರೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದವು ಇವಗಳನ್ನು ಬಗೆಹರಿಸಲು ಅಕ್ಕಿಯ ಬದಲು ಮನೆಯ ಯಜಮಾನಿಗೆ ಹಣ ಕೊಡಲು ಸರಕಾರ ನಿರ್ಧರಿಸಿದ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿಯ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಅಡಿ ಹೆಚ್ಚು ಅಕ್ಕಿ ಬದಲಿಗೆ ಇವರಿಗೆ 17 ಜಿಲ್ಲೆಗಳ ಒಂದು ಪಾಯಿಂಟ್ ಅಧಿಕ ಫಲಾನುಭವಿಗಳಿಗೆ 330 ಕೋಟಿ ಹೆಚ್ಚು ಹಣವನ್ನು ವರ್ಗಾವಣೆ ಮಾಡಲಾಗಿದೆ.
ಆಹಾರ ಡಾಟ್ ಕೆಆರ್ ಡಾಟ್ ಎನ್ ಎಸ್ ಡಿ. ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಬಹುದು ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ ಆಹಾರ ಇಲಾಖೆಯ ವೆಬ್ಸೈಟ್ ಗೆ ಲಾಗಿನ್ ಆಗಬೇಕು ಇದರಲ್ಲಿ ಸ್ಟೇಟಸ್ ಡಿವಿಟಿ ಎನ್ನುವ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಆಯ್ಕೆ ಮಾಡಿ ನಂತರ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡು ನಂಬರ್ ಕೇಳುತ್ತದೆ ಅಂದರೆ ಅರಸಿ ನಂಬರ್ ನಮೂದಿಸಿ ನಂತರ ನಿಮ್ಮ ರೇಷನ್ ಕಾರ್ಡಿನ ಮೇಲ್ಭಾಗದಲ್ಲಿ ಕಾಣುವ ಆಸ್ತಿ ನಂಬರನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ ಗೆ ಹಣ ಜಮಾ ಆಗಿದ್ಯ ಒಂದೊಮ್ಮೆ ಖಾತೆಗೆ ಹಣ ಬರದಿದ್ದರೆ ಅದು ಯಾವ ಕಾರಣಕ್ಕೆ ಆಗಿಲ್ಲ ಅನ್ನುವ ಮಾಹಿತಿ ನಿಮಗೆ ಸಿಗಲಿದೆ ಅನ್ನಭಾಗ್ಯ ಯೋಜನೆ ಅಡಿ ಐದು ಕೆಜಿ ಅಕ್ಕಿ ಬದಲು ನೇರಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು 170 ಹಣ ನೇರವಾಗಿ ಕಾತೇ ಗೆ ವರ್ಗಾವಣೆ ಆಗಲಿದೆ. ಅನ್ನ ಭಾಗ್ಯ ಯೋಜನೆ ಜಾರಿಗೆ ಬಂದಿತು ಅನ್ನ ಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಸುಮಾರು ಒಂದು ಪಾಯಿಂಟ್ ಎಂಟು ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆಯುತ್ತಿವೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದು ಹೆಚ್ಚುವರಿಯಾಗಿ ಸಿಗುವವರೆಗೂ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ 34 ರೂಪಾಯಿಯಂತೆ 170 ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಿಸುವುದಾಗಿ ತಿಳಿಸಿದ್ದಾರೆ. ಹಾಗೆ ಆದಷ್ಟು ಎಲ್ಲಾ ಜನರು ಕೂಡ ಈ ಒಂದು ಯೋಜನೆಯ ಉಪಯೋಗಗಳನ್ನು ಪಡೆದುಕೊಳ್ಳಬೇಕು ಎಂಬುದು ವಿನಂತಿಯಾಗಿದೆ ಹಂಗೆ ಈ ಮಾಹಿತಿ ಇಷ್ಟವಾದರೆ ಖಂಡಿತ ನಿಮ್ಮ ಸ್ನೇಹಿತರು ಹಾಗು ಕುಟುಂಬದೊಂದಿಗೆ ಹಂಚಿಕೊಳ್ಳುವುದು ಮರೆಯಬೇಡಿ.