ಎಲ್ಲರಿಗೂ ಕೂಡ ಈ ಮಾಹಿತಿಗೆ ಆತ್ಮೀಯವಾದ ಸ್ವಾಗತ ವೀಕ್ಷಕರೆ ನಮ್ಮ ಅಡುಗೆ ಮನೆಯಲ್ಲಿ ಇರುವಂತಹ ಕೆಲವೊಂದಿಷ್ಟು ವಸ್ತುಗಳು ನಮ್ಮ ಆರೋಗ್ಯಕ್ಕೆ ತುಂಬಾನೆ ಹಾನಿ ಉಂಟು ಮಾಡಬಹುದು ಹಾಗಾಗಿ ಕೆಲವೊಂದಿಷ್ಟು ವಸ್ತುಗಳನ್ನು ನಾವು ಸುಮಾರು ದಿನಗಳಿಂದ ಮತ್ತು ವರ್ಷಗಳಿಂದ ಬಳಕೆ ಮಾಡುತ್ತಾ ಬರುತ್ತೇವೆ ಈ ವಸ್ತುಗಳಿಂದ ನಮ್ಮ ಆರೋಗ್ಯಕ್ಕೆ ಪ್ರತಿನಿತ್ಯ ಹಾನಿ ಉಂಟಾಗುತ್ತಾ ಬರುತ್ತದೆ ಹಾಗಾಗಿ ಕೆಲವೊಂದಿಷ್ಟು ವಸ್ತುಗಳನ್ನು ನಾವು ನಮ್ಮ ಆರೋಗ್ಯದ ಅಡುಗೆ ಮನೆಯಿಂದ ಹೊರಗೆ ಹಾಕಬೇಕಾಗುತ್ತದೆ.

ಅಂತಹ ವಸ್ತುಗಳು ಯಾವುದು ಅನ್ನುವುದರ ಬಗ್ಗೆ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಕೆಲವು ದಶಕಗಳಿಂದ ಪ್ಲಾಸ್ಟಿಕ್ ನಮ್ಮ ಜೀವನ ಪ್ರಮುಖ ಭಾಗವಾಗಿದೆ ಇದು ಇಲ್ಲದೆ ನಮ್ಮ ಕೆಲಸಗಳು ಆಗುವುದಿಲ್ಲ ಈ ರೀತಿಯ ವಸ್ತುಗಳು ನಮ್ಮ ಅಡುಗೆ ಮನೆಯಲ್ಲಿ ಕೂಡ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಹಾನಿಕಾರಕವಾದಂತ ಪ್ಲಾಸ್ಟಿಕ್ ತಟ್ಟೆ ಚಮಚೆ ಬಟ್ಟಲು ಲೋಟ ಹೀಗೆ ನನ್ನ ರೀತಿಯ ವಸ್ತುಗಳು ಪ್ಲಾಸ್ಟಿಕ್ ನಿಂದ ಅಂತ ಯಾರು ಮಾಡುವ ವಸ್ತುಗಳನ್ನು ನಾವು ಉಪಯೋಗ ಮಾಡುತ್ತೇವೆ.

ಈ ಪ್ಲಾಸ್ಟಿಕ್ ನಿಂದ ತಯಾರು ಮಾಡುವ ವಸ್ತುಗಳಿಂದ ಆಹಾರಗಳನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಖಂಡಿತವಾಗಿಯೂ ಕೂಡ ಕ್ರಮೇಣವಾಗಿ ಹಾನಿ ಉಂಟು ಮಾಡುತ್ತದೆ ಅದರಲ್ಲೂ ಮಕ್ಕಳಿಗೆ ಪ್ಲಾಸ್ಟಿಕ್ ಸ್ಪೋನ್ ನಿಂದ ಬಿಸಿಯಾಗಿರುವಂತಹ ಆಹಾರವನ್ನು ಸೇವನೆ ಮಾಡಿಸಿದರೆ ಮಕ್ಕಳಿಗೆ ಹೊಟ್ಟೆ ನೋವು ಆಗುವ ಸಾಧ್ಯತೆ ಇದೆ ಮತ್ತು ಪ್ಲಾಸ್ಟಿಕ್ ನಲ್ಲಿ ಬಿಸಿಯಾಗುವ ಆಹಾರವನ್ನು ಸೇವಿಸಿದರೆ ಅದರಲ್ಲಿ ರಿಯಾಕ್ಷನ್ ಆಗಿ ನಿಂತರ ತೊಂದರೆಗಳು ಕೂಡ ಆಗಬಹುದು ಮತ್ತು ವಿಷ್ಯಕಾದೆ ಆಗಿರುವಂತಹ ಅಂಶಗಳು ನಮ್ಮ ದೇಹಕ್ಕೆ ಸೇರಿ ಮುಂದೆ ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು.

ಹಾಗಾಗಿ ಪ್ಲಾಸ್ಟಿಕ್ನಿಂದ ವಸ್ತುಗಳನ್ನು ಆಹಾರದ ಬಳಕೆಗೆ ದಯವಿಟ್ಟು ಉಪಯೋಗ ಮಾಡಬೇಡಿ ಇನ್ನು ಸಾಕಷ್ಟು ಮನೆಗಳಲ್ಲಿ ಆಹಾರವನ್ನು ಬಿಸಿ ಮಾಡಲು ಮೈಕ್ರೋ ಅವನು ಉಪಯೋಗ ಮಾಡುತ್ತಾ ಇದ್ದಾರೆ ಇದರಲ್ಲಿ ಬಿಸಿಯಾಗಿರುವ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು ಯಾಕೆಂದರೆ ಅತಿಯಾದ ಶಾಖವು ಆಹಾರದ ಪರಿಣಾಮವನ್ನು ಬದಲಾಯಿಸಬಹುದು ಇದರಲ್ಲಿ ಅಡೆಚಡನೆ ಉಂಟಾಗಬಹುದು ಹಾಗಾಗಿ ಯಂತ್ರವನ್ನು ನೀವು ಕಡಿಮೆ ಉಪಯೋಗ ಮಾಡಿದರೆ ಒಳ್ಳೆಯದು ಇನ್ನು ಮನೆಯಲ್ಲಿ ಸಾಕಷ್ಟು ಹಳೆಯ ಮಸಾಲೆಗಳನ್ನು ಹಾಕಿ ಇಟ್ಟುಕೊಂಡಿರುತ್ತಾರೆ ಮತ್ತು ಅದನ್ನು ಉಪಯೋಗ ಮಾಡುತ್ತಾ ಇದ್ದಾರೆ ತುಂಬಾ ಹಳೆಯದಾಗಿರುವ ಮಸಾಲೆಗಳನ್ನು ದಯವಿಟ್ಟು ಉಪಯೋಗ ಮಾಡಬೇಡಿ.

ತಾಜಾ ಮಸಾಲೆ ಪದಾರ್ಥಗಳನ್ನು ಉಪಯೋಗ ಮಾಡಿ ಹಳೆಯ ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉರಿಯುತ್ತದೆ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹೆಚ್ಚಾಗಬಹುದು ಹಾಗಾಗಿ ಕಾಲಕ್ಕೆ ತಕ್ಕಂತೆ ಅದನ್ನು ಬದಲಾಯಿಸಿ ಮತ್ತು ಆದಷ್ಟು ತಾಜಾ ಆಗಿರುವಂತಹ ಮಸಾಲೆಗಳನ್ನು ಉಪಯೋಗ ಮಾಡಿ

Leave a Reply

Your email address will not be published. Required fields are marked *