ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ನಿಮಗೂ ಸಹ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಹೆಚ್ಚಾಗಿದ್ದರೆ ಈ ಒಂದು ಮನೆ ಮದ್ದನ್ನು ಬಳಸಿ ನೋಡಿ ತುಂಬಾ ಬೇಗನೆ ಕಣ್ಣಿನ ಸುತ್ತಾ ಆಗಿರುವ ಡಾರ್ಕ್ ಸರ್ಕಲ್ ತೆಗೆದು ಹಾಕುತ್ತದೆ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಹೆಚ್ಚಾದಾಗಲೂ ಕೂಡ ನಮ್ಮ ಕಣ್ಣಿನ ಸುತ್ತ ಈ ರೀತಿಯ ಕಪ್ಪು ಕಲೆಗಳು ಹೆಚ್ಚಾಗುತ್ತವೆ ಜೊತೆಗೆ ಮೊಬೈಲನ್ನು ಹೆಚ್ಚಾಗಿ ನೋಡುವುದರಿಂದ ಕೂಡ ನಮಗೆ ಈ ರೀತಿ ಆಗುತ್ತಾ ಇರುತ್ತದೆ ತುಂಬಾ ಆಯಾಸ ಸುಸ್ತು ಹೆಚ್ಚು ಕೆಲಸ ಮಾಡು ಸರಿಯಾಗಿ ನಿದ್ದೆ ಮಾಡುತ್ತಾ ಇದ್ದಾಗ ಕೂಡ ನಮಗೆ ಈ ರೀತಿ ಆಗುತ್ತಾ ಇರುತ್ತದೆ ಆಗಕ್ಕೆ ಮಿಕಲ್ಲೇ ಹೆಚ್ಚಾಗಿರುವ ಹೆಚ್ಚಾಗಿ ಮಾಡುವುದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಹೆಚ್ಚಾಗುತ್ತಾ ಹೋಗುತ್ತದೆ.

ತುಂಬಾ ಸರಳವಾಗಿ ಮಾಡುವ ಈ ಮನೆಮದ್ದು ಬಳಸುವುದರಿಂದ ಕಣ್ಣಿನ ಸುತ್ತ ಆಗಿರುವ ಸರ್ಕಲ್ ತೆಗೆದು ಹಾಕುವುದರ ಜೊತೆಗೆ ಈ ರೀತಿ ರಿಂಕಲ್ಸ್ ಗಳು ಆಗುತ್ತಾ ಇರುತ್ತದೆ ಜೊತೆಗೆ ಕಣ್ಣಿನ ಕೆಳಭಾಗದಲ್ಲಿ ಅಥವಾ ರೆಪ್ಪೆಯ ಮೇಲ್ಭಾಗದಲ್ಲಿ ಉಬ್ಬಿನ ರೀತಿ ಆಗುತ್ತಾ ಇರುತ್ತದೆ ಇದನ್ನು ಸರಿ ಮಾಡಿಕೊಳ್ಳುವುದಕ್ಕೆ ಇದು ಮನೆ ಮದ್ದು ತುಂಬಾ ಹೆಲ್ಪ್ ಮಾಡುತ್ತದೆ ತುಂಬಾ ಸರಳವಾಗಿ ಮಾಡುವ ಈ ಮನೆ ಮದ್ದು ಯಾವ ರೀತಿ ಮಾಡಿಕೊಳ್ಳಬಹುದು ಅಂತ ನೋಡುತ್ತಾ ಹೋಗೋಣ ಮಾಹಿತಿಯನ್ನು ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಈ ಒಂದು ಮನೆ ಮದ್ದು ಮಾಡಿಕೊಳ್ಳುವುದಕ್ಕೆ ಸೌತೆಕಾಯಿ ಬಳಸುತ್ತಿದ್ದೇನೆ ಅದರಲ್ಲೂ ಬೇಸಿಗೆಯಲ್ಲಿ ನಾವು ಹೆಚ್ಚಾಗಿ ಬಳಸುತ್ತೇವೆ.

ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅದರ ಜೊತೆಗೆ ಇದನ್ನು ಬಳಸಿಕೊಳ್ಳುವುದರಿಂದ ನಮ್ಮ ಕಣ್ಣಿನ ಸುತ್ತ ಆಗಿರುವ ಸರ್ಕಲ್ ಮತ್ತು ನೆರಿಗೆಗಳು ಅಂದರೆ ರಿಂಕಲ್ಸ್ ಅನ್ನು ತೆಗೆದುಹಾಕುವುದಕ್ಕೆ ನೆನಪಾಗುತ್ತದೆ ಇದು ಅರ್ಧ ಭಾಗದಷ್ಟು ತೊಳೆದಿರುವ ಸೌತೆಕಾಯಿ ಅರ್ಧಭಾಗ ಕಾಲು ಭಾಗದಷ್ಟು ಈ ರೀತಿ ತುರಿದುಕೊಳ್ಳಬಹುದು ಅಥವಾ ಮಿಕ್ಸಿಯಲ್ಲಿ ಹಾಕಿ ರಸ ತೆಗೆಯುತ್ತೇವೆ ಅಂದರೆ ನಿಮಗೆ ಯಾವುದೇ ರೀತಿಯಲ್ಲಿ ಬೇಕು ಆ ರೀತಿಯಲ್ಲಿ ಈ ಸೌತೆಕಾಯಿಯನ್ನು ಪೂರ್ಣವಾಗಿ ರುಬ್ಬಿಕೊಳ್ಳಿ ತುರಿದು ರಸವನ್ನು ನೀವು ತೆಗೆದು ಇದನ್ನು ನಂತರ ಇಲ್ಲಿ ಬಳಸಿಕೊಳ್ಳಬಹುದು.

ಈ ಸೌತೆಕಾಯಿಯನ್ನು ನಾನು ಈ ರೀತಿ ಶೋಧಿಸಿಕೊಳ್ಳುತ್ತಿದ್ದೇನೆ ಅದರ ನೀರು ಏನು ಬರುತ್ತದೆ ಸೌತೆಕಾಯಿ ರಸ ಅದನ್ನು ಮಾತ್ರ ತೆಗೆದುಕೊಳ್ಳಬೇಕು ಎರಡು ಟೀ ಸ್ಪೂನ್ ಆಗುವಷ್ಟು ಈ ಸೌತೆಕಾಯಿ ರಸ ಸಾಕಾಗುತ್ತದೆ ಇನ್ನು ಈ ಒಂದು ಸೌತೆಕಾಯಿನಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್ ಇರುತ್ತದೆ ಜೊತೆಗೆ ಸಿಲಿಕಾನ್ ಹೆಸರಿನ ಒಂದು ತತ್ವ ಇರುತ್ತದೆ ಇದು ನಮ್ಮ ಕಣ್ಣಿನ ಕೆಳಗಡೆ ಆಗಿರುವ ಕಪ್ಪು ಕಲೆಗಳನ್ನು ಜೊತೆಗೆ ನೆರೆಕೆಗಳನ್ನು ರಿಂಕಲ್ಸ್ ದೂರ ಮಾಡುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ. ಹಾಗಾಗಿ ನೀವು ಕೂಡ ಈ ಒಂದು ಮನೆ ಮದ್ದನ್ನು ನಿಮ್ಮ ಮನೆಯಲ್ಲಿ ಬಳಸಿಕೊಂಡು ಸುಲಭವಾಗಿ ನಿಮ್ಮ ಸುತ್ತ ಇರುವಂತ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

Leave a Reply

Your email address will not be published. Required fields are marked *