ಎಲ್ಲರಿಗೂ ನಮಸ್ಕಾರ ನಾವು ಧರ್ಮಸ್ಥಳಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿರುತ್ತೇವೆ ಲಕ್ಷಾಂತರ ಭಕ್ತಾದಿಗಳು ಧರ್ಮಸ್ಥಳದಲ್ಲಿ ದಿನಘಟ್ಟಲೆ ಸೇರಿರುತ್ತಾರೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಕ್ಷೇತ್ರವು ಸುಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆ ಅಪಾರ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಪ್ರತಿನಿತ್ಯವೂ ಇಲ್ಲಿಗೆ ಆಗಮಿಸಿ ದೇವರ ದರ್ಶನವನ್ನು ಪಡೆದು ಪೂಜಿತರಾಗುತ್ತಾರೆ ಈ ಧರ್ಮಸ್ಥಳ ಕ್ಷೇತ್ರದ ಭೇಟಿ ಸಂದರ್ಭದಲ್ಲಿ ಭೇಟಿ ನೀಡಲೇ ಬೇಕಾಗಿರುವ ಮತ್ತೊಂದು ಪ್ರಮುಖ ಜಾಗವಿದೆ ಅದುವೇ ಅಣ್ಣಪ್ಪ ಸ್ವಾಮಿ ಬೆಟ್ಟ.
ಈ ಅಣ್ಣಪ್ಪ ಸ್ವಾಮಿಯ ಬೆಟ್ಟದ ಪ್ರಾಮುಖ್ಯತೆ ಬಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡುವ ಹಲವು ಭಕ್ತಾದಿಗಳಿಗೆ ತಿಳಿದಿರುವುದಿಲ್ಲ ಒಂದೊಂದಾಗಿ ತಿಳಿಯುತ್ತಾ ಹೋಗೋಣ. ನಮ್ಮ ಧರ್ಮಸ್ಥಳ ಕ್ಷೇತ್ರದ ಹೊಸ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ಒಂದುವರೆ ಕಿಲೋಮೀಟರ್ ಹಾಗೂ ಶ್ರೀ ಮಂಜುನಾಥ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಆತ್ಮೀಯ ದಿಕ್ಕಿನಲ್ಲಿ ಈ ಅಣ್ಣಪ್ಪ ದೇವರ ಬೆಟ್ಟವಿದೆ ಶ್ರೀ ಮಂಜುನಾಥ ಸ್ವಾಮಿಯು ಧರ್ಮಸ್ಥಳ ಕ್ಷೇತ್ರದಲ್ಲಿ ನೆಲೆಯೂರಲು ಕಾರಣವೇ ಈ ಅಣ್ಣಪ್ಪ ದೈವ ನಮ್ಮ ಭೂಮಿಯ ಮೇಲೆ ಧರ್ಮವನ್ನು ಮರುಸ್ಥಾಪಿಸಲು ಪರಶಿವರು ಭೂಮಿಯ ಕಳಿಸಿಕೊಟ್ಟ ತರ ಹೋಗಿ ಕುಮಾರಸ್ವಾಮಿ ಕಾಲಕಾಯ ಹಾಗೂ ಕನ್ಯಾಕುಮಾರಿ ಎಂಬ ನಾಲ್ಕು ಧರ್ಮದೇವತೆಗಳ ದೂತವೇ ಈ ಅಣ್ಣಪ್ಪ ದೇವ.
ಈ ಧರ್ಮದೇವತೆಗಳ ಆತ್ಮೀಯ ಮಂಗಳೂರಿನ ಶಿವಲಿಂಗ ಒಂದನ್ನು ತಂದು ಅದನ್ನು ಪ್ರಸ್ತುತ ಧರ್ಮಸ್ಥಳ ಕ್ಷೇತ್ರದಲ್ಲಿ ಸ್ಥಾಪಿಸಿದವರು ಹಾಗೆ ಅಣ್ಣಪ್ಪರು ತಂದ ಶಿವ ಲಿಂಗವೇ ಇಂದು ಶ್ರೀ ಮಂಜುನಾಥ ಎಂಬುದಾಗಿ ಪ್ರಸಿದ್ಧಿಯಾಗಿದೆ. ಅಣ್ಣಪ್ಪ ಬೆಟ್ಟದಲ್ಲಿ ನೆಲೆಸುತ್ತಿದ್ದಾರೆ ಇವರು ಧರ್ಮಸ್ಥಳದ ಸಮುದ್ರ ಚಟುವಟಿಕೆಗಳ ಸವಾರಿ. ಭಕ್ತ ಜನರಿಗೆ ಅಣ್ಣಪ್ಪ ಸ್ವಾಮಿ ಎಂದರೆ ಎಷ್ಟು ಭಕ್ತಿ ಇದೆಯೋ ಅಷ್ಟು ಭಯ ಭೀತಿಗಳು ಸಹ ಇವೆ ಪ್ರತಾಪದಲ್ಲಿ ಈ ಅಣ್ಣಪ್ಪ ಸ್ವಾಮಿಯು ಧರ್ಮದೇವತೆಗಳಿಗಿಂತ ಒಂದು ಕೈ ಮೇಲು ಈ ಅಣ್ಣಪ್ಪ ಸ್ವಾಮಿಯ ಮಂದಿರ ಅಣ್ಣಪ್ಪ ಸ್ವಾಮಿಯ ಬೆಟ್ಟದ ಮೇಲೆ ಇದೆ ಇದೊಂದು ಕಿರಿದಾದ ಬೆಟ್ಟ ಎರಿ ಹೋಗಲು ಮೆಟ್ಟಿಲುಗಳು ಇವೆ ಈ ಬೆಟ್ಟದ ಮೇಲೆಯೇ ಅಣ್ಣಪ್ಪ ಸ್ವಾಮಿ ದೇವಾಲಯ ಮತ್ತು ನಾಲ್ಕು ಧರ್ಮದೇವತೆಗಳ ಗುಡಿಗಳು ಇವೆ.
ಕೇರಳ ವಾಸ್ತು ಶಿಲ್ಪಶೈಲಿಯಲ್ಲಿರುವ ಅಣ್ಣಪ್ಪ ಸ್ವಾಮಿಯ ದೇವಾಲಯವನ್ನು ಮರ ಕಲ್ಲು ಹಾಗೂ ಲೋಹಗಳನ್ನು ಬಳಸಿ ಶ್ರೀಮಂತವಾಗಿ ನಿರ್ಮಿಸಲಾಗಿದೆ ಅಣ್ಣಪ್ಪ ಸ್ವಾಮಿಯ ದೇವಾಲಯದ ಒಳಗಡೆ ಒಂದು ಜೋಗಳ ಇದೆ ಇದನ್ನು ದೈವಗಳು ಉಪಯೋಗಿಸುತ್ತಾರೆ. ಇಲ್ಲಿ ಅಷ್ಟೊಂದು ಭಕ್ತರು ಬರುವುದಿಲ್ಲ ಆದರೆ ಅಲ್ಲೇ ಇರುವಂತಹ ಭಕ್ತಾದಿಗಳಿಗೆ ಇದರ ಬಗ್ಗೆ ಹೆಚ್ಚಾದ ಮಾಹಿತಿ ಇದೆ ಹಾಗಾಗಿ ನಮ್ಮ ನಂಬಿಕೆ ಪ್ರಕಾರ ಪ್ರತಿದಿನ ಬಹಳಷ್ಟು ಭಕ್ತಾದಿಗಳು ಭೇಟಿ ಕೊಡುತ್ತಾರೆ. ಹಾಗಾಗಿ ನೀವು ಒಮ್ಮೆ ಹೋದಾಗ ಇಲ್ಲಿಗೆ ಭೇಟಿ ಕೊಡಲು ಮರೆಯಬೇಡಿ