ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಗಜಕರ್ಣ ತುರಿಕೆ ಹುಳುಕಡ್ಡಿಗೆ ಸಿಂಪಲ್ ಆಗುವ ಒಂದು ಮನೆಮದ್ದು ಇದು ಅಂತ ಹೇಳಬಹುದು ಇದು ಕೆಲಸ ಮಾಡುತ್ತಾ ಹೋಗಬಹುದು. ಈಗಿನ ದಿನಗಳಲ್ಲಿ ಒಂದು ಸಮಸ್ಯೆ ಬರುವುದು ಮಾಮೂಲಿಯಾಗಿದೆ ಎಷ್ಟೊಂದು ಜನ ಇದನ್ನು ಬಗೆಹರಿಸಲು ದೊಡ್ಡ ದೊಡ್ಡ ಆಸ್ಪತ್ರೆಗೆಭೇಟಿ ನೀಡುತ್ತಾರೆ, ಆದರೆ ಇವತ್ತಿನ ಮಾಹಿತಿ ನಿಮಗೆ ಸ್ವಲ್ಪ ಉಪಯೋಗವಾಗಬಹುದು. ಹಾಗಲಕಾಯಿ ತೆಗೆದುಕೊಂಡು ಚಿಕ್ಕದಾದ ಹಾಗಲಕಾಯಿಯಿಂದ ಒಂದು ಒಳ್ಳೆಯ ಆಯುರ್ವೇದ ಔಷಧಿ ಅಂತ ಹೇಳಬಹುದು.

ಗಜಕರ್ಣ ಅಥವಾ ಹುಲ್ಲುಕಡ್ಡಿ ಅಂತ ಹೇಳಬಹುದು ಇನ್ನು ಹಾಗಲಕಾಯಿನಲ್ಲಿ ಆಂಟಿ ಫಂಗಲ್ ಜೊತೆಗೆ ಆಂಟಿ ಆಕ್ಸಿಡೆಂಟ್ ಗಳು ತುಂಬಾ ಹೇರಳವಾಗಿರುತ್ತದೆ ವಿಟಮಿನ್ಸ್ ಗಳು ಇರುತ್ತವೆ, ಮಿನರಲ್ಸ್ ಗಳು ಇರುತ್ತವೆ ವಿಟಮಿನ್ ಎ ಸಿ ಹೇರಳವಾಗಿ ಇರುತ್ತದೆ? ಗಜಕರ್ಣ ಏನು ಹೇಳುತ್ತೇವೆ ಒಳ್ಳೆ ಮನೆ ಮದ್ದು ಅಂತ ಹೇಳಬಹುದು ಇನ್ನು ತುಂಬಾ ತುರಿಕೆ ಆಗುತ್ತಿರುತ್ತದೆ ಚಿಕ್ಕ ಚಿಕ್ಕ ಗುಳ್ಳೆಗಳು ಆಗಿರುತ್ತವೆ ಆಗುವ ಗುಳ್ಳೆಗಳಲ್ಲಿ ತುಂಬಾ ಕೀವ್ ಆಗುತ್ತಾ ಇರುತ್ತದೆ ಅದನ್ನು ಮೂರು ಬಾರಿ ಹಚ್ಚಿದರು ಸಾಕು ತುಂಬ ಬೇಗನೆ ಇದು ಕಡಿಮೆ ಮಾಡುವಂತಹ ಒಂದು ಅಂಶಗಳು ಈ ಒಂದು ಹಾಗಲಕಾಯಿಯಲ್ಲಿ ಅಂತೆ ಅಂತ ಹೇಳಬಹುದು.

ಚಿಕ್ಕ ಸೈಜ್ ಒಂದು ಹಾಗಲಕಾಯಿ ತೆಗೆದುಕೊಂಡು ಇದನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಳ್ಳುತ್ತಿದ್ದೇನೆ ಮಧ್ಯದಲ್ಲಿ ತುಂಬಾ ದಪ್ಪದದ ಬೀಜ ಇದ್ದರೆ ಅದನ್ನು ಹಾಗೆ ತುಂಬಾ ಚಿಕ್ಕದಾಗಿ ಕಟ್ ಮಾಡಿಕೊಳ್ಳಬೇಕಾಗುತ್ತದೆ ತುಂಬಾನೇ ಕಡಿಮೆ ಮಾಡಿಬಿಡುತ್ತದೆ ಅಂತ ಹೇಳಬಹುದು ಚಿಕ್ಕ ಚಿಕ್ಕ ಗುಳ್ಳೆಗಳ ರೂಪದಲ್ಲಿ ತುಂಬಾ ಕಡಿತ ಆಗುತ್ತಾ ಇರುವುದು ತುರಿಕೆ ಆಗುತ್ತಾ ಇರುತ್ತದೆ ಕೆಲವೊಬ್ಬರಿಗೆ ಚಿಕ್ಕ ಚಿಕ್ಕ ಗುಳ್ಳೆಗಳಾಗಿ ಕಿವು ರೀತಿ ಆಗಿರುತ್ತದೆ ಅಥವಾ ಡಬ್ಬೆಗಳ ರೂಪದಲ್ಲಿ ತುಂಬಾನೇ ರೆಡ್ ಕಲರ್ ರೂಪದಲ್ಲಿ ಆಗಿರುತ್ತದೆ ಅದು ಈ ಒಂದು ಹಾಗಲಕಾಯಿ ಪೇಸ್ಟ್ ಮೂಲಕ ತುಂಬಾ ಬೇಗನೆ ಅದನ್ನು ಕಡಿಮೆ ಮಾಡುತ್ತಾ ಬರುತ್ತದೆ ಅಂತ ಹೇಳಬಹುದು.

ಈ ಒಂದು ಹಗಲ ಕಾಯಿ ಚಿಕ್ಕ ಚಿಕ್ಕ ಪೀಸ್ ಗಳು ಮಾಡಿಕೊಂಡು ಟೀ ಸ್ಪೂನ್ ಆಗುವಷ್ಟು ನೀರು ಸೇರಿಸಿಕೊಂಡು ಇದನ್ನು ಈ ರೀತಿಯಾಗಿ ರುಬ್ಬಿ ಇಟ್ಟುಕೊಳಬೇಕು. ಇಲ್ಲಿ ಒಂದು ಟೀ ಸ್ಪೂನ್ ಆಗುವಷ್ಟು ಹಾಗಲಕಾಯಿ ಪೇಸ್ಟ್ ಬಳಸಿಕೊಂಡು ಉಳಿದಿರುವ ಪೆಸ್ಟನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ಮೂರರಿಂದ ನಾಲ್ಕು ದಿನಗಳ ಕಾಲ ಇದನ್ನು ಮತ್ತೆ ಯಾವಾಗ ಅಪ್ಲೇ ಮಾಡಬೇಕು ಅಂದುಕೊಂಡಾಗ ಅವಾಗ ಇದನ್ನು ಬಳೆಸಿಕೊಳ್ಳಬಹುದು. ಒಂದು ಟಿ ಸ್ಪೂನ್ ಬೌಲಿಗೆ ಹಾಕಿಕೊಂಡು ನಂತರ ತೆಗೆದುಕೊಂಡು ಕರ್ಪೂರ ,ಕರ್ಪೂರ ಅಷ್ಟೇ ಇದರಲ್ಲಿ ಆಂಟಿ ಇಂಫಾರ್ಮೆಂಟರಿ ಹಾಗೂ ಆಂಟಿ ಫಂಗಲ್ ಪ್ರಾಪರ್ಟಿಸಿ ಹೇರಳವಾಗಿ ಇರುವುದರಿಂದ.

ಯಾವುದೇ ರೀತಿಯ ಒಂದು ಸ್ಕಿನ್ ಇನ್ಫೆಕ್ಷನ್ ಆಗಿರಬಹುದು ತುಂಬಾ ಬೇಗನೆ ಕಡಿಮೆ ಮಾಡುವುದಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು. ಕರ್ಪೂರವನ್ನು ತೆಗೆದುಕೊಂಡು ಸಂಪೂರ್ಣವಾಗಿ ಪುಡಿ ಮಾಡಿ ಹಾಗಲಕಾಯಿ ಪೇಸ್ಟಿನ ಜೊತೆಗೆ ಸೇರಿಸಬೇಕು. ನಂತರ ಚೀಟಿಗೆ ಎಷ್ಟು ಅರಿಶಿಣವನ್ನು ಹಾಕಿ ನಿಮಗೆ ಎಲ್ಲಿ ಬೇಕು ಅಲ್ಲಿ ಹಚ್ಚಿಕೊಳ್ಳಬಹುದು

Leave a Reply

Your email address will not be published. Required fields are marked *