ಎಲ್ಲರಿಗೂ ನಮಸ್ತೆ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ನರುಳೆ, ನರಳಿ ಅನ್ನುವಂತಹದ್ದು ಕತ್ತಿನ ಭಾಗದಲ್ಲಿ ಕುತ್ತಿಗೆ ಭಾಗದಲ್ಲಿ ಹೆಚ್ಚಾಗಿ ಆಗುತ್ತದೆ ಇದು ಹೆಣ್ಣು ಮಕ್ಕಳಿಗೂ ಆಗುತ್ತದೆ ಗಂಡಸಿರಿಗೂ ಆಗುತ್ತದೆ ನಮ್ಮ ದೇಹದ ತೂಕ ಹೆಚ್ಚಾಗುವುದರಿಂದಾಗಿ ಆಗಬಹುದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗುವುದರಿಂದಾಗಬಹುದು ನಮ್ಮ ದೇಹದಲ್ಲಿ ಹಾರ್ಮೋನ್ ಹಿಂಬಾಲೆನ್ಸ್ ನಿಂದ ಕೂಡ ಈ ಒಂದು ಚರ್ಮದ ಮೇಲೆ ಆಗುತ್ತದೆ.ಇನ್ನು ಮನೆಯಲ್ಲಿ ಸಿಗುವ ಎರಡೆ ಎರಡು ಪದಾರ್ಥಗಳು ನೀವು ಬಳಸಿಕೊಂಡು ತುಂಬಾನೇ ಸರಳವಾಗಿ ತುಂಬಾನೇ ಸುಲಭವಾಗಿ ಮಾಡುವ ಈ ಮನೆಮದ್ದು ಹಚ್ಚುತ್ತ ಬರುವುದರಿಂದ ಈ ಒಂದು ನರಹುಳಿ ಏನಾಗಿದೆ ಅದನ್ನು ಯಾವುದೇ ರೀತಿಯ ಕಲೆಗಳು ಸಹ ಉಳಿಯುವುದಿಲ್ಲ ಅಷ್ಟು ಸುಲಭವಾಗಿ ತೆಗೆದು ಹಾಕಬಹುದು.
ನರುಳೆ ಇತ್ತು ಅಂತ ಗೊತ್ತಾಗುವುದಿಲ್ಲಾ ಅಷ್ಟು ಸುಲಭವಾಗಿ ಯಾವುದೇ ರೀತಿಯ ಕಲೆಗಳು ಇಲ್ಲದೆ ಅದನ್ನು ತೆಗೆದು ಹಾಕುವ ಈ ಒಂದು ಮನೆಮದ್ದು ಯಾವ ರೀತಿ ಮಾಡುತ್ತದೆ ಅಂತ ನೋಡುತ್ತಾ ಹೋಗೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಈ ಒಂದು ಮನೆ ಮದ್ದು ಮಾಡುವುದಕ್ಕೆ ಕ್ಯಾಂಡಲ್ ಬಳಸುತ್ತಿದ್ದೇವೆ ಹಾಗೆ ಕ್ಯಾಂಡಲನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಳ್ಳುತ್ತೇವೆ ಆ ರೀತಿ ಮಾಡಿಕೊಳ್ಳಬಹುದು. ಅಥವಾ ಈ ರೀತಿ ತೆಗೆದುಕೊಳ್ಳಬಹುದು ಒಂದು ಕ್ಯಾಂಡಲ್ ನಲ್ಲಿ ನಾವು ಅರ್ಧ ಭಾಗದಷ್ಟು ಕ್ಯಾಂಡಲನ್ನು ತುರಿದು ಹೀಗೆ ಇಟ್ಟುಕೊಂಡಿದ್ದೇವೆ.
ನಂತರ ಇದರ ಜೊತೆಗೆ ಪದಾರ್ಥವನ್ನು ಸೇರಿಸುತ್ತಿದ್ದೇನೆ ಬೆಳ್ಳುಳ್ಳಿ ನಾವು ಆರು ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ತೆಗೆದುಕೊಳ್ಳುತ್ತಿದ್ದೇನೆ ಇನ್ನೂ ಬೆಳ್ಳುಳ್ಳಿಯಲ್ಲಿ ತುಂಬಾನೇ ಔಷಧಿಯ ಗುಣಗಳು ಒಳಗೊಂಡಿರುತ್ತದೆ ಇದರಲ್ಲಿ ಆಂಟಿ ಇಂಪ್ಲಮೆಂಟರಿ ಹೇರಳವಾಗಿರುತ್ತದೆ ಇದು ನಮ್ಮ ನರುಳೆ ಎನು ಆಗಿರುತ್ತದೆ ಅದನ್ನು ಬುಡ ಸಮೇತವಾಗಿ ತೆಗೆದುಹಾಕುತ್ತದೆ ಕಲಿಯನ್ನು ಸಹ ಚಿಕ್ಕ ಕಲೆಯನ್ನು ಸಹ ಸ್ಕಿನ್ ಟ್ಯಾಕ್ಸ್ ಏನು ಇರುತ್ತದೆ ಆ ಕಲೆ ಸಹಿತ ನೀವು ಉಳಿಯುವುದಿಲ್ಲ ಅಷ್ಟು ನೀಟಾಗಿ ತೆಗೆದುಹಾಕುತ್ತದೆ ಇದನ್ನು ಒಂದೇ ಒಂದು ದಿನ ಹಚ್ಚುವುದರಿಂದ ಸಂಪೂರ್ಣವಾಗಿ ಆ ಒಂದು ನರುಳೆ ತೆಗೆದು ಹಾಕಬಹುದು ಈ ಬೆಳ್ಳುಳ್ಳಿ ನಾವು ತೆಗೆದುಕೊಂಡಿರುವ ಬೆಳ್ಳುಳ್ಳಿ ನಾವು ಸಣ್ಣದಾಗಿ ಜಜ್ಜಿ.
ಈ ಒಂದು ಕ್ಯಾಂಡಲ್ ನಲ್ಲಿ ಅದನ್ನು ಸೇರಿಸಿಕೊಳ್ಳುತ್ತಾ ಇರಬೇಕು. ನಂತರ ಬಿಸಿ ನೀರನ್ನು ತೆಗೆದುಕೊಂಡಿದ್ದೇನೆ ಬಿಸಿನೀರಿನಲ್ಲಿ ನಾವು ಕ್ಯಾಂಡಲ್ ಮತ್ತು ಬೆಳ್ಳುಳ್ಳಿಯನ್ನು ಚಚ್ಚಿ ಹಾಕುತ್ತಿದ್ದೇವೆ ಅದನ್ನು ಇಟ್ಟು ಬಿಟ್ಟು ನಾವು ಮೆಲ್ಟ್ ಮಾಡಿಕೊಳ್ಳಬೇಕು. ಈ ಒಂದು ಕ್ಯಾಂಡಲ್ ವಾಕ್ ಜೊತೆ ತೆಗೆದುಕೊಂಡಿರುವ ಬೆಳ್ಳುಳ್ಳಿ ಏನಿದೆ ಅದು ನೀಟಾಗಿ ಮಿಕ್ಸ್ ಆಗುತ್ತಾ ಹೋಗುತ್ತದೆ ಈ ರೀತಿ ಬಿಸಿ ನೀರಿನಲ್ಲಿ ಇರುವುದರಿಂದ ಎರಡು ಕೂಡ ನೀಟಾಗಿ ಮಿಕ್ಸ್ ಆಗುತ್ತದೆ.ನಂತರ ಇದನ್ನು ನಾವು ಬಿಸಿ ಇದಿಯೋ ಅಥವಾ ಇಲ್ಲ ಎಂಬುದನ್ನು ನೋಡಿಕೊಳ್ಳಬೇಕು ನಂತರ ನಮ್ಮ ಚರ್ಮದ ಮೇಲೆ ಹಚ್ಚಿಕೊಳ್ಳಬೇಕು