ನಮ್ಮ ಸ್ನಾಯುಗಳು ಸ್ಟ್ರಾಂಗ್ ಆಗಿ ಇರುವುದಕ್ಕೆ ತುಂಬಾ ಸಹಾಯವಾಗುತ್ತದೆ ಬೆಳಗಿನ ಉಪಹಾರಕ್ಕೆ ನಾವು ಬೇರೆ ಬೇರೆ ರೀತಿಯ ತಿಂಡಿಗಳು ಮಾಡುತ್ತೇವೆ ಮನೆಯಲ್ಲಿ ಇನ್ನು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿ ಇರುವುದು ಅಂತ ಹೇಳಿದರೆ ಇಡ್ಲಿ ಎಲ್ಲಿ ಹೋದರು ಇಡ್ಲಿ ಸಿಕ್ಕೇ ಸಿಗುತ್ತದೆ ಅಲ್ವಾ ಕೆಲವೊಬ್ಬರಿಗೆ ಪ್ರತಿನಿತ್ಯ ಇಡ್ಲಿ ಇದ್ದರೂ ಕೂಡ ಖಂಡಿತವಾಗಿ ಅದನ್ನು ತಿಂದರೆ ಬೇಜಾರು ಆಗುವುದಿಲ್ಲ ಅಂತ ಹೇಳಬಹುದು. ಇನ್ನು ಇಡ್ಲಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಗೊತ್ತಾ ನಮ್ಮ ಆರೋಗ್ಯಕ್ಕೆ ಯಾಕೆ ನಾವು ಇಡ್ಲಿ ತಿನ್ನುವುದು ಹೆಲ್ಪ್ ಆಗುತ್ತದೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ ಈ ಮಾಹಿತಿಯನ್ನು ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ..
ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೇರಳವಾಗಿ ಸಿಗುತ್ತದೆ ನಮಗೆ ಪ್ರೊಟೀನ್ ಕೂಡ ಸಿಗುತ್ತದೆ ಇನ್ನೂ ಅದರಲ್ಲಿ ಫ್ಯಾಟ್ ಅಂತ ಇರಬಹುದು ಅಂತ ಹೇಳಬಹುದು ಕೊಲೆಸ್ಟ್ರಾಲ್ ಜಾಸ್ತಿ ಆಗುವ ಸಂಭವ ಇರುವುದಿಲ್ಲ ಇನ್ನು ತುಂಬಾನೇ ಸುಲಭವಾಗಿ ತಿನ್ನಬಹುದು ಹಲ್ಲು ಇದ್ದವರಿಗೆ ಅಥವಾ ಮಕ್ಕಳಿಗೂ ಕೂಡ ತಿನ್ನಬಹುದು ಇಡ್ಲಿ ತಿನ್ನುವುದಕ್ಕೆ ಸುಲಭವಾಗಿರುತ್ತದೆ ಹಲವು ರೀತಿಯ ಪೋಷಕಾಂಶಗಳು ವಿಟಮಿನ್ಸ್ ಗಳು ಎಲ್ಲವೂ ಕೂಡ ಇಡ್ಲಿಯಲ್ಲಿ ಸಿಗುತ್ತದೆ ಇನ್ನು ಪ್ರತಿನಿತ್ಯ ಇಡ್ಲಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಮೊದಲನೆಯದಾಗಿ ನಮ್ಮ ಸ್ನಾಯುಗಳು ಸ್ಟ್ರಾಂಗ್ ಆಗಿರುವುದಕ್ಕೆ ತುಂಬಾ ಸಹಾಯವಾಗುತ್ತದೆ.
ಇದು ಇಡ್ಲಿಯಲ್ಲಿ ಪ್ರೋಟೀನ್ ಹೇರಳವಾಗಿ ಸಿಗುವುದರಿಂದ ನಮಗೆ ಮಜಲ್ಸ್ ತುಂಬಾ ಸ್ಟ್ರಾಂಗ್ ಆಗಿ ಇರುವುದಕ್ಕೆ ತುಂಬಾ ಸಹಾಯವಾಗುತ್ತದೆ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ಏನು ಫ್ಯಾಟ್ ಕಂಟೆಂಟ್ ಇಲ್ಲದೆ ಇರುವುದರಿಂದ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಆಗದೆ ಇರುವ ತರ ನೋಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇದರಿಂದಾಗಿ ನಮ್ಮ ಹೃದಯವಂತವಾಗಿ ಇರುವುದಕ್ಕೆ ಸಹಾಯವಾಗುತ್ತದೆ ಅದೇ ರೀತಿಯಲ್ಲಿ ಯಾರಿಗೆ ತೂಕ ಇಳಿಸಿಕೊಳ್ಳಬೇಕು ಅಂತ ಇರುತ್ತದೆ ಅಂತಹವರಿಗೆ ತುಂಬಾನೇ ಒಳ್ಳೆಯದು ಶೇಖರಣೆ ಆಗುವುದಿಲ್ಲ ಬೊಜ್ಜು ಕರಗಿಸುವುದಕ್ಕೆ ತುಂಬಾನೇ ಸಹಾಯಕವಾಗುತ್ತದೆ.
ನಾವು ನಾರ್ಮಲ್ ಆಗಿ ಇಡ್ಲಿಯನ್ನು ಮಾಡುವಾಗ ಯಾವುದೇ ರೀತಿಯ ಎಣ್ಣೆ ಅಥವಾ ಕೊಬ್ಬಿನ ಪದಾರ್ಥ ಕೊಬ್ಬಿನಂಶ ಇರುವ ಪದಾರ್ಥ ಜಿಡ್ಡಿನಂಶ ಇರುವ ಪದಾರ್ಥ ಯಾವುದು ಕೂಡ ಬಳಸುವುದಿಲ್ಲ ಇದರಿಂದಾಗಿ ಇಡ್ಲಿ ತಿನ್ನುವವರಿಗೆ ದೇಹದಲ್ಲಿ ಕೊಬ್ಬಿನಂಶ ಜಾಸ್ತಿಯಾಗುತ್ತದೆ ಎನ್ನುವ ಟೆನ್ಶನ್ ಇರುವುದಿಲ್ಲ ಹಾಗೆ ಬೊಜ್ಜು ಕೂಡ ಶೇಖರಣೆ ಆಗುವುದಿಲ್ಲ ತೂಕ ಕೂಡ ಜಾಸ್ತಿ ಆಗುವುದಿಲ್ಲ ಇನ್ನು ಜೀರ್ಣಕ್ಕೆ ಕೂಡ ತುಂಬಾನೇ ಒಳ್ಳೆಯದು ಇದರಲ್ಲಿರುವ ಫೈಬರ್ ಕಂಟೆಂಟ್ ಜೀರ್ಣಾಸ್ರಾಗವಾಗಿ ಆಗುವುದಕ್ಕೆ ಜೀರ್ಣ ಸುಲಭವಾಗಿ ಆಗುವುದಕ್ಕೆ ಸಹಾಯವಾಗುತ್ತದೆ.
ಹಾಗೆ ಬೇಗ ಕೂಡ ಜೀರ್ಣವಾಗುತ್ತದೆ ಅಂತ ಮುಖ್ಯವಾಗುತ್ತದೆ ನಾವು ನಾರ್ಮಲ್ ಆಗಿ ಬಳಸುವ ತರಕಾರಿ ಸಾಂಬಾರು ಇರಬಹುದು ಅಥವಾ ಚಟ್ನಿಕಾಯಿ ಚಟ್ನಿ ಎಲ್ಲ ಬಳಸಿದರೆ ಖಂಡಿತವಾಗಿಯೂ ಆರೋಗ್ಯಕ್ಕೆ ಪ್ರಯೋಜನಗಳು ಜಾಸ್ತಿ ಅಂತ ಹೇಳಬಹುದು ಇನ್ನು ಡಯಾಬಿಟಿಸ್ ಎಲ್ಲಾ ಇದ್ದಾಗ ಅತಿಯಾಗಿ ಬಳಸುವುದು ಅಷ್ಟು ಒಳ್ಳೆಯದಿಲ್ಲ ಹಾಗೆ ಗ್ಯಾಸ್ಟಿಕ್ ಸಮಸ್ಯೆ ಇರುವವರು ಕೂಡ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಬಳಸುವುದು ತುಂಬಾ ಒಳ್ಳೆಯದು.