ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಮಾಹಿತಿಗೆ ಸ್ವಾಗತ ಪೂಜೆ ಮಾಡುವಾಗ ಅಪ್ಪಿ ತಪ್ಪಿ ನಿಮ್ಮ ಕೈಯಿಂದ ಅರಿಶಿಣ ಕುಂಕುಮ ಕೈಗೆ ಬಿದ್ದರೆ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಇಂದಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ. ಹೌದು ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ತುಂಬಾ ವಿಶೇಷವಾಗಿ ಒಂದೊಂದು ಕಡೆ ಒಂದೊಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ ಎಲ್ಲ ಸಂಪ್ರದಾಯಗಳಿಗೂ ಅದರ ವಿಶೇಷತೆ ಇದೆ.
ಹಬ್ಬಗಳು ಅಮಾವಾಸ್ಯೆ ಹುಣ್ಣಿಮೆಗಳು ಈ ರೀತಿ ಇದ್ದಾಗ ಮನೆಯಲ್ಲಿ ಸಿಹಿಗಳು ಮಾಡಿ ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಹಿಂದುಗಳ ಹಬ್ಬವಾದ ಗಣೇಶ ಹಬ್ಬ ಪಂಚಮಿ ಹಬ್ಬ ದೀಪಾವಳಿ ಹಾಗೂ ದಸರಾ ಹೀಗೆ ವಿಜೃಂಭಣೆಯಿಂದ ಮಾಡುತ್ತಾರೆ. ಅದೇ ರೀತಿ ನಾವು ಪೂಜಿಸುವಾಗ ವಿಭೂತಿ ಅರಿಶಿಣ ದೂಪಗಳಿಂದ ದೇವರನ್ನು ಪೂಜಿಸುವ ನಮ್ಮಲ್ಲಿ ಸಂಪ್ರದಾಯ ಹಾಗೂ ರೂಡಿ ಇದೆ .ಅದು ಪದ್ದತಿಯಾಗಿದೆ ಮುಖ್ಯವಾಗಿ ಪೂಜೆ ಮಾಡುವಾಗ ಮೊದಲು ದೀಪವನ್ನು ಹಚ್ಚುತ್ತೇವೆ ದೀಪದಿಂದ ಆರಂಭವಾದ ಪೂಜೆ ತುಂಬಾನೇ ಶಾಂತತವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಅದೇ ರೀತಿಯಾಗಿ ನಾವು ಪೂಜೆ ಮಾಡುವಾಗ ಅರಿಶಿನ ಕುಂಕುಮ ಇಲ್ಲದೆ ಪೂಜೆಯನ್ನು ಮಾಡುವುದಕ್ಕೆ ಆಗುವುದಿಲ್ಲ.
ಮಹಿಳೆಯರು ಪ್ರತಿನಿತ್ಯ ಅರಿಶಿಣ ಕುಂಕುಮವನ್ನು ಐದು ಅವರ ಸೌಭಾಗ್ಯದ ಸಂಕೇತವಾಗಿರುತ್ತದೆ ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಕುಂಕುಮ ಪೂಜೆ ಮಾಡುತ್ತಾರೆ ಕುಂಕುಮಾರ್ ಪೂಜೆ ಮಾಡುವಾಗ ಕುಂಕುಮ ಕೆಳಗೆ ಬಿದ್ದರೆ ಒಳ್ಳೆಯದು ಅಲ್ಲ ಎಂದು ಕೆಲವರು ಹೇಳುತ್ತಾರೆ ಅದರಲ್ಲಿ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ಹೌದು ಆಕಸ್ಮಿಕವಾಗಿ ಕೈಯಿಂದ ಜಾರಿ ಕುಂಕುಮ ಅಥವಾ ಅರಿಶಿನ ಕೆಳಗೆ ಬೀಳುವ ಸಾಧ್ಯತೆ ಇರುತ್ತದೆ ಅದನ್ನು ಅಪಶಕುನ ಎಂದು ಹೇಳುತ್ತಾರೆ ಕೆಳಗೆ ಬಿದ್ದ ಕುಂಕುಮ ತವರಿನ ಭೂಮಿಗೆ ಮುಟ್ಟುತ್ತದೆ. ಅದು ಭೂತಾಯಿಗೆ ಪೂಜೆ ಮಾಡುತ್ತದೆ.
ಕೆಳಗೆ ಬಿದ್ದ ಅರಿಶಿಣ ಕುಂಕುಮವನ್ನು ಮತ್ತೆ ತೆಗೆದುಕೊಂಡು ದೇವರ ವಿಗ್ರಹಕ್ಕೆ ಹಚ್ಚುವುದು ನಮ್ಮ ಹಣೆಗೆ ಹಚ್ಚಿಕೊಳ್ಳುವುದು ಮಾಡಬಾರದು ಅದನ್ನು ತುಳಿಯದಂತೆ ಮನೆ ಅಕ್ಕ ಪಕ್ಕದಲ್ಲಿರುವ ಗಿಡಕ್ಕೆ ಅದನ್ನು ಹಾಕಬೇಕು. ಇನ್ನು ಪೂಜೆ ಮಾಡುವಾಗ ಅರಿಶಿನದ ಕೆಳಗೆ ಬಿದ್ದರೆ ನಾವು ಪೂಜೆ ಮಾಡುವಾಗ ಮಾಡಿರುವ ಸಂಕಲ್ಪ ನಡೆದಿರುತ್ತದೆ ಎನ್ನುವ ನಂಬಿಕೆ ಯಾರಾಗಲಿ ಅವರನ್ನು ನಿಲ್ಲಿಸಬಾರದು. ಕೆಲವೊಮ್ಮೆ ಅತಿಯಾದ ಗಾಳಿಯಿಂದ ದೀಪ ಶಾಂತತೆಯಾಗುತ್ತದೆ ಮತ್ತೆ ಅದನ್ನು ಗಾಳಿ ಬರದಂತೆ ನೋಡಿಕೊಂಡು ದೀಪವನ್ನು ಹಚ್ಚಬೇಕು.
ನಿಮ್ಮ ಮನೆಯಲ್ಲಿ ನಡೆದರೆ ಅದನ್ನು ತಿಳಿಸಿ ಭೂತಾಯಿ ಕೂಡ ದೇವತೆ. ಭೂಮಿಗೆ ಬಿದ್ದ ಕುಂಕುಮರಿಶಿನ ಇದು ಅಪಶಕುನವಲ್ಲ ಅರಿಶಿನ ಕುಂಕುಮ ಆದರೂ ಕೂಡಾ ಕೆಳಗೆ ಬಿದ್ದರೆ ಅಶುಭ ಎಂದು ತಿಳಿದುಕೊಳ್ಳಬೇಡಿ. ಹಾಗೆ ಈ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರ ಮೂಲಕ ಅವರಲ್ಲಿ ಇರುವಂತಹ ಮೂಡನಂಬಿಕೆಯನ್ನು ಹೋಗಲಾಡಿಸಲು ಸಹಾಯ ಮಾಡಿ